ಪ್ರಿಯಕರನಿಗಾಗಿ ಪತಿಗೆ ನಿದ್ದೆ ಮಾತ್ರೆ ನೀಡಿ ಉಸಿರುಗಟ್ಟಿಸಿ ಹತ್ಯೆ?; ಎರಡು ತಿಂಗಳ ಬಳಿಕ ಮೊಬೈಲ್ ಚಾಟಿಂಗ್ನಿಂದ ಬಯಲಾಯಿತೇ ರಹಸ್ಯ! Crime ಪ್ರಿಯಕರನಿಗಾಗಿ ಪತಿಗೆ ನಿದ್ದೆ ಮಾತ್ರೆ ನೀಡಿ ಉಸಿರುಗಟ್ಟಿಸಿ ಹತ್ಯೆ?; ಎರಡು ತಿಂಗಳ ಬಳಿಕ ಮೊಬೈಲ್ ಚಾಟಿಂಗ್ನಿಂದ ಬಯಲಾಯಿತೇ ರಹಸ್ಯ! ಭ್ರಷ್ಟರ ಬೇಟೆ July 24, 2026 ಇಂಡಿ: ಪತಿಯ ಸಾವನ್ನು ಹೃದಯಾಘಾತ ಎಂದು ನಂಬಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದ ಪತ್ನಿಯೇ, ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ...Read More
ಪ್ರಿಯಕರನ ಜೊತೆ ಸೇರಿ ಹಾವು ಕಚ್ಚಿಸಿ ಗಂಡನ ಹತ್ಯೆ?; ಕೆಲಸ ಉಳಿಸಿಕೊಳ್ಳಲು ರೂಪಿಸಿದ್ದ ಸಂಚು ಬಯಲು! Crime ಪ್ರಿಯಕರನ ಜೊತೆ ಸೇರಿ ಹಾವು ಕಚ್ಚಿಸಿ ಗಂಡನ ಹತ್ಯೆ?; ಕೆಲಸ ಉಳಿಸಿಕೊಳ್ಳಲು ರೂಪಿಸಿದ್ದ ಸಂಚು ಬಯಲು! ಭ್ರಷ್ಟರ ಬೇಟೆ July 24, 2026 ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹಸ್ತಿನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶಾಲಾ ಪ್ರಾಂಶುಪಾಲರ ಸಾವಿನ ಪ್ರಕರಣಕ್ಕೆ ಇದೀಗ ಬೆಚ್ಚಿಬೀಳಿಸುವ...Read More
10 ವರ್ಷಗಳ ಅನೈತಿಕ ಸಂಬಂಧದ ಬಲೆ: 65ರ ವೈದ್ಯನಿಗೆ ವಯಾಗ್ರ ನೀಡಿ ₹2 ಕೋಟಿ ದೋಚಿದ ನರ್ಸ್ ಬಂಧನ! Crime 10 ವರ್ಷಗಳ ಅನೈತಿಕ ಸಂಬಂಧದ ಬಲೆ: 65ರ ವೈದ್ಯನಿಗೆ ವಯಾಗ್ರ ನೀಡಿ ₹2 ಕೋಟಿ ದೋಚಿದ ನರ್ಸ್ ಬಂಧನ! ಭ್ರಷ್ಟರ ಬೇಟೆ July 24, 2026 ರಾಜಸ್ಥಾನದಲ್ಲಿ ವೈದ್ಯರೊಬ್ಬರನ್ನು ಪ್ರೀತಿ ಮತ್ತು ಅನೈತಿಕ ಸಂಬಂಧದ ಹೆಸರಿನಲ್ಲಿ ವಂಚಿಸಿ ಕೋಟ್ಯಂತರ ರೂಪಾಯಿ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ. 65 ವರ್ಷದ ವೈದ್ಯರಿಗೆ...Read More
ಹೆಣ್ಣು ಮಗು ಹುಟ್ಟಿದ್ದಕ್ಕೆ 13 ದಿನದ ಕಂದಮ್ಮನನ್ನೇ ಸಂಪ್ಗೆ ಎಸೆದು ಕೊಂದ ಕ್ರೂರ ತಂದೆ! ಚಿಕ್ಕಬಳ್ಳಾಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ Crime ಹೆಣ್ಣು ಮಗು ಹುಟ್ಟಿದ್ದಕ್ಕೆ 13 ದಿನದ ಕಂದಮ್ಮನನ್ನೇ ಸಂಪ್ಗೆ ಎಸೆದು ಕೊಂದ ಕ್ರೂರ ತಂದೆ! ಚಿಕ್ಕಬಳ್ಳಾಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ಭ್ರಷ್ಟರ ಬೇಟೆ July 24, 2026 ಚಿಕ್ಕಬಳ್ಳಾಪುರ: ಹೆಣ್ಣು ಮಗು ಜನಿಸಿದ್ದನ್ನು ಒಪ್ಪಿಕೊಳ್ಳಲಾಗದೆ ಸ್ವಂತ ತಂದೆಯೇ ಕೇವಲ 13 ದಿನದ ಹಸುಗೂಸನ್ನು ನೀರಿನ ಸಂಪ್ಗೆ ಎಸೆದು ಹತ್ಯೆ ಮಾಡಿರುವ ಅಮಾನವೀಯ...Read More
5 ವರ್ಷದ ಪ್ರೀತಿ ಮದುವೆಯಾಗಿ ಒಂದಾದ ಜೋಡಿ; ಈಗ ಹೆತ್ತವರಿಂದಲೇ ಜೀವಭಯ! ಬೆಳಗಾವಿ ಎಸ್ಪಿ ಮೊರೆ ಹೋದ ನವದಂಪತಿ Crime 5 ವರ್ಷದ ಪ್ರೀತಿ ಮದುವೆಯಾಗಿ ಒಂದಾದ ಜೋಡಿ; ಈಗ ಹೆತ್ತವರಿಂದಲೇ ಜೀವಭಯ! ಬೆಳಗಾವಿ ಎಸ್ಪಿ ಮೊರೆ ಹೋದ ನವದಂಪತಿ ಭ್ರಷ್ಟರ ಬೇಟೆ July 23, 2026 ಗೋವಾ ಮತ್ತು ಬೆಳಗಾವಿಯನ್ನು ಸಂಪರ್ಕಿಸಿದ ಐದು ವರ್ಷದ ಪ್ರೇಮಕಥೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕಾಲೇಜು ದಿನಗಳಲ್ಲಿ ಆರಂಭವಾದ ಪ್ರೀತಿ ಮದುವೆಯಾಗಿ ಹೊಸ...Read More
ದೆಹಲಿ ಪ್ರತಿಭಟನೆಯಲ್ಲಿ ದುರಂತ: ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯ ಗರ್ಭದಲ್ಲಿದ್ದ ಮಗು ಸಾವು, ಅಭಿಜೀತ್ ದೀಪ್ಕೆ ವಿರುದ್ಧ ಆಕ್ರೋಶ ತೀವ್ರ Crime ದೆಹಲಿ ಪ್ರತಿಭಟನೆಯಲ್ಲಿ ದುರಂತ: ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯ ಗರ್ಭದಲ್ಲಿದ್ದ ಮಗು ಸಾವು, ಅಭಿಜೀತ್ ದೀಪ್ಕೆ ವಿರುದ್ಧ ಆಕ್ರೋಶ ತೀವ್ರ ಭ್ರಷ್ಟರ ಬೇಟೆ July 23, 2026 ದೆಹಲಿ ನಗರದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ಅವರ ಸಹಚರರ ವಿರುದ್ಧ...Read More
ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರಸಿದ ವೈದ್ಯ! 6 ತಿಂಗಳ ಜೈಲು ಶಿಕ್ಷೆ Latest ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರಸಿದ ವೈದ್ಯ! 6 ತಿಂಗಳ ಜೈಲು ಶಿಕ್ಷೆ ಭ್ರಷ್ಟರ ಬೇಟೆ July 23, 2026 ಅಮೆರಿಕದ ಓಹಿಯೋ ರಾಜ್ಯದಲ್ಲಿ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕನ್ ವೈದ್ಯನಿಗೆ ಆರು ತಿಂಗಳ...Read More
ಬೆತ್ತಲಾಗಿ ನಟಿಸಲ್ಲ, ಅನುರಾಗ್ ಕಶ್ಯಪ್ ಚಿತ್ರದ ಆಫರ್ ತಿರಸ್ಕರಿಸಿದ್ದೇಕೆ? ದಶಕಗಳ ಬಳಿಕ ಮೌನ ಮುರಿದ ನಟಿ ತೇಜಸ್ವಿನಿ ಕೊಲ್ಹಾಪುರೆ Cinema ಬೆತ್ತಲಾಗಿ ನಟಿಸಲ್ಲ, ಅನುರಾಗ್ ಕಶ್ಯಪ್ ಚಿತ್ರದ ಆಫರ್ ತಿರಸ್ಕರಿಸಿದ್ದೇಕೆ? ದಶಕಗಳ ಬಳಿಕ ಮೌನ ಮುರಿದ ನಟಿ ತೇಜಸ್ವಿನಿ ಕೊಲ್ಹಾಪುರೆ ಭ್ರಷ್ಟರ ಬೇಟೆ July 23, 2026 ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುಚರ್ಚಿತ ‘ಗುಲಾಲ್’ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ತಾವು ಏಕೆ ಕೈಬಿಟ್ಟೆ ಎಂಬುದನ್ನು ನಟಿ ತೇಜಸ್ವಿನಿ ಕೊಲ್ಹಾಪುರೆ...Read More
ಆನ್ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ವೃದ್ಧೆಯ ಹತ್ಯೆ: ಸೂಟ್ಕೇಸ್ನಲ್ಲಿ ಶವ ಎಸೆದು ಹುಡುಕಾಟದಲ್ಲೂ ನಟಿಸಿದ ಆರೋಪಿ! Latest ಆನ್ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ವೃದ್ಧೆಯ ಹತ್ಯೆ: ಸೂಟ್ಕೇಸ್ನಲ್ಲಿ ಶವ ಎಸೆದು ಹುಡುಕಾಟದಲ್ಲೂ ನಟಿಸಿದ ಆರೋಪಿ! ಭ್ರಷ್ಟರ ಬೇಟೆ July 23, 2026 ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮೋಹಳ್ಳಿ ಕೆರೆಯಲ್ಲಿ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದ 65 ವರ್ಷದ ಜಯಮ್ಮ ಅವರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು,...Read More
ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸಮವಸ್ತ್ರಧಾರಿಗಳ ನಡೆ ವಿವಾದ: ಹೆಸರಿನ ಫಲಕವಿಲ್ಲದ ಸಿಬ್ಬಂದಿ ಯಾರು ಎಂಬ ಪ್ರಶ್ನೆ Latest ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸಮವಸ್ತ್ರಧಾರಿಗಳ ನಡೆ ವಿವಾದ: ಹೆಸರಿನ ಫಲಕವಿಲ್ಲದ ಸಿಬ್ಬಂದಿ ಯಾರು ಎಂಬ ಪ್ರಶ್ನೆ ಭ್ರಷ್ಟರ ಬೇಟೆ July 23, 2026 ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ವೀಡಿಯೊಗಳು ಭದ್ರತಾ ವ್ಯವಸ್ಥೆ ಮತ್ತು...Read More