ರಸ್ತೆ ಹಾಳು; ಸಂಚಾರಕ್ಕೆ ಗೋಳು! Latest ರಸ್ತೆ ಹಾಳು; ಸಂಚಾರಕ್ಕೆ ಗೋಳು! ಭ್ರಷ್ಟರ ಬೇಟೆ November 11, 2022 ಕುಂದಗೋಳ; ತಾಲೂಕಿನ ಯರಗುಪ್ಪಿಯಿಂದ ರೊಟ್ಟಿಗವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಮಳೆಗೆ ಹಾನಿಗೀಡಾಗಿ ವಾಹನ ಸವಾರರಿಗೆ ತ್ರೀವ ಆಘಾತವನ್ನಂಟು ಮಾಡಿದೆ. ಲೋಕೋಪಯೋಗಿ ಇಲಾಖೆಗೆ...Read More
ಶುದ್ದ ನೀರಿನ ಘಟಕ ವ್ಯರ್ಥ..! Latest ಶುದ್ದ ನೀರಿನ ಘಟಕ ವ್ಯರ್ಥ..! ಭ್ರಷ್ಟರ ಬೇಟೆ November 11, 2022 ಕುಂದಗೋಳ; ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಒಂದು, ಅಂತದೇ ಒಂದು ಶುದ್ದ ನೀರಿನ ಘಟಕ ಗ್ರಾಮದಲ್ಲಿ ಪಾಳು...Read More
ನೀರು ಸರಬರಾಜು ಮಾಡುವು ಟ್ಯಾಂಕರ್ ಶಿಥಾಲವ್ಯಸ್ಥೆ ತಲುಪಿದರು ಅಧಿಕಾರಿಗಳು ಮಾತ್ರ ಮೌನ..! Latest ನೀರು ಸರಬರಾಜು ಮಾಡುವು ಟ್ಯಾಂಕರ್ ಶಿಥಾಲವ್ಯಸ್ಥೆ ತಲುಪಿದರು ಅಧಿಕಾರಿಗಳು ಮಾತ್ರ ಮೌನ..! ಭ್ರಷ್ಟರ ಬೇಟೆ November 11, 2022 ಕುಂದಗೋಳ; ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ ನೀರು ಸರಬರಾಜು ಮಾಡುವ ಟ್ಯಾಂಕರ್ ಶಿಥಲಾವ್ಯವಸ್ಥೆ ತಲುಪಿದರು ದುರಸ್ಥಿ ಭಾಗ್ಯ...Read More
ಹೆಂಡತಿಯ ಮೊಬೈಲ್ ಹುಚ್ಚನ್ನು ನೋಡಲಾರದೆ ಕತ್ತು ಹಿಸುಕಿ ಕೊಂದ ಗಂಡ. Latest ಹೆಂಡತಿಯ ಮೊಬೈಲ್ ಹುಚ್ಚನ್ನು ನೋಡಲಾರದೆ ಕತ್ತು ಹಿಸುಕಿ ಕೊಂದ ಗಂಡ. ಭ್ರಷ್ಟರ ಬೇಟೆ November 10, 2022 ಅಮೃತಲಿಂಗಂ ಹಾಗೂ ಚಿತ್ರ ಎಂಬ ದಂಪತಿಗಳು ತಿರುಪೂರದ ಸೇಲಂ ನಗರದಲ್ಲಿ ವಾಸಿಸುತ್ತಿದ್ಲು ತೇನಂ ಪಾಳಯಂ ತರಕಾರಿ ಮಾರುಕಟ್ಟೆಯಲ್ಲಿ ಅಮೃತಲಿಂಗಂ ದಿನಗೂಲಿ ಕೆಲಸ ಮಾಡುತ್ತಿದ್ದರೆ...Read More
ಯುವತಿಯ ಅರೆ ಬೆತ್ತಲೆ ಶವ ಪತ್ತೆ: ಅತ್ಯಾಚಾರಗೈದು ಕೊಲೆ ಶಂಕೆ Latest ಯುವತಿಯ ಅರೆ ಬೆತ್ತಲೆ ಶವ ಪತ್ತೆ: ಅತ್ಯಾಚಾರಗೈದು ಕೊಲೆ ಶಂಕೆ ಭ್ರಷ್ಟರ ಬೇಟೆ November 10, 2022 ಚಿಕ್ಕಬಳ್ಳಾಪುರ ತಾಲೂಕಿನ ಆರೋಬಂಡೆ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ದೊರೆತಿದೆ. ಮೃತ ಮಹಿಳೆಗೆ ಅಂದಾಜು 30 ವಯಸ್ಸಿರಬಹುದು...Read More
ಮೋದಿಕೇರ್ ಎಂಬ ಚೈನ್ ಲಿಂಕ್ ದಂಧೆಗೆ ಬಿದ್ದಿರುವ ಮಧುಗಿರಿ, ಶಿರಾ ಶಿಕ್ಷಕರು. Latest ಮೋದಿಕೇರ್ ಎಂಬ ಚೈನ್ ಲಿಂಕ್ ದಂಧೆಗೆ ಬಿದ್ದಿರುವ ಮಧುಗಿರಿ, ಶಿರಾ ಶಿಕ್ಷಕರು. ಭ್ರಷ್ಟರ ಬೇಟೆ November 10, 2022 ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಬಿ ಆರ್ ಪಿ ಮತ್ತು ಸಿ ಆರ್ ಪಿ, ಶಿಕ್ಷಕರುಗಳು ಮೋದಿಕೇರ್ ಎಂಬ ಚೈನ್ ಲಿಂಕ್ ದಂಧೆಗೆ ಬಿದ್ದಿದ್ದು,...Read More
ಅನ್ಯ ಜಾತಿ ವ್ಯಕ್ತಿಯನ್ನು ಪ್ರೀತಿಸಿದ ಮಗಳನ್ನು ಕೊಂದ ತಂದೆ! Latest ಅನ್ಯ ಜಾತಿ ವ್ಯಕ್ತಿಯನ್ನು ಪ್ರೀತಿಸಿದ ಮಗಳನ್ನು ಕೊಂದ ತಂದೆ! ಭ್ರಷ್ಟರ ಬೇಟೆ November 10, 2022 ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿಯಲ್ಲಿ ನಡೆದಿದೆ. ಮಗಳು ಗ್ರಾಮದ...Read More
ನೂತನ ಪೊಲೀಸ್ ಠಾಣೆ ಉದ್ಘಾಟನೆ. Latest ನೂತನ ಪೊಲೀಸ್ ಠಾಣೆ ಉದ್ಘಾಟನೆ. ಭ್ರಷ್ಟರ ಬೇಟೆ November 9, 2022 ಚಿಕ್ಕನಾಯಕನಹಳ್ಳಿ: ನೂತನ ಪೊಲೀಸ್ ಠಾಣೇ ಉದ್ಘಾಟನೆ. ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇದ್ರೆ. ಮತ್ತು ಕಾನೂನು ಮತ್ತು ಸಣ್ಣನೀರಾವರಿ ಸಚಿವರಿಂದ. ಚಿಕ್ಕಾನಯಕನಹಳ್ಳಿ ಹಾಗೂ....Read More
ಮೀಸಲು ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಕಬ್ಬು ಮಾರಾಟ: ಪರವಾನಿಗೆ ಪಡೆಯಲು ರೈತರಲ್ಲಿ ಡಿ.ಸಿ. ಮನವಿ Latest ಮೀಸಲು ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಕಬ್ಬು ಮಾರಾಟ: ಪರವಾನಿಗೆ ಪಡೆಯಲು ರೈತರಲ್ಲಿ ಡಿ.ಸಿ. ಮನವಿ ಭ್ರಷ್ಟರ ಬೇಟೆ November 9, 2022 ಕಲಬುರಗಿ-ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಸಿ. ಯಶವಂತ ವಿ. ಗುರುಕರ್ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಒಂದು ಸಕ್ಕರೆ ಕಾರ್ಖಾನೆ ಮೀಸಲು ಪ್ರದೇಶದಿಂದ ಬೇರೆ...Read More
ಭ್ರಷ್ಟರ ಬೇಟೆ ಇಂಪ್ಯಾಕ್ಟ್ : ಮಾದಿಗರು ಕ್ರಾಸ್ ಬ್ರೀಡ್ ಎಂದ ಶಿಕ್ಷಕನ ಅಮಾನತ್ತು ಮತ್ತು ಕ್ರಿಮಿನಲ್ ಕೇಸ್; Latest ಭ್ರಷ್ಟರ ಬೇಟೆ ಇಂಪ್ಯಾಕ್ಟ್ : ಮಾದಿಗರು ಕ್ರಾಸ್ ಬ್ರೀಡ್ ಎಂದ ಶಿಕ್ಷಕನ ಅಮಾನತ್ತು ಮತ್ತು ಕ್ರಿಮಿನಲ್ ಕೇಸ್; ಭ್ರಷ್ಟರ ಬೇಟೆ November 9, 2022 ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪದ್ಮಾಪುರ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಕಾರ್ಯದರ್ಶಿ ಕೆ ಸಿ...Read More