ಜನಪ್ರಿಯ ಭೋಜ್‌ಪುರಿ ನಟಿ ಮತ್ತು ಗಾಯಕಿ, ಬಿಗ್ ಬಾಸ್ ಒಟಿಟಿ ಸ್ಪರ್ಧಿ ಅಕ್ಷರಾ ಸಿಂಗ್ ಅವರು ಇತ್ತೀಚೆಗೆ ಲೈವ್ ಶೋನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಹಾಡುವಾಗ ಅಸಹ್ಯಕರ ಘಟನೆಯೊಂದು ನಡೆದಿದೆ.
ವೇದಿಕೆಯಲ್ಲಿ ಹಾಡನ್ನು ಹಾಡುತ್ತಿರುವಾಗ ವ್ಯಕ್ತಿಯೊಬ್ಬನಿಂದ ಈಕೆ ಅವಮಾನಕ್ಕೆ ಒಳಗಾಗಿದ್ದು, ಕೋಪದಿಂದ ನಟಿ ವೇದಿಕೆಯಿಂದ ಹೊರನಡೆದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

https://www.youtube.com/watch?v=EkePFGpRra8&t=4s

Related News

error: Content is protected !!