Corruption Latest 529 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಹೇಗಿದೆ ನೋಡಿ! ಭ್ರಷ್ಟರ ಬೇಟೆ July 25, 2022 ಮಧ್ಯಪ್ರದೇಶದ ಭೋಪಾಲ-ಹೋಶಂಗಾಬಾದ್ ನ ರಸ್ತೆ 529ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಮೊದಲನೆಯ ಬಾರಿ ಮಳೆಯ ಹೊಡತಕ್ಕೆ ನೀರಲ್ಲಿ ಕೊಚ್ಚಿಹೋಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ರಸ್ತೆಯ ವಿಡಿಯೋ ವೈರಲ್ ಆಗಿದ್ದು ಜನರು ಸರ್ಕಾರಕ್ಕೆ ಹಾಗೂ ರಸ್ತೆ ಮಾಡಿದವರಿಗೆ ಛೀಮಾರಿ ಹಾಕುತ್ತಿದ್ದಾರೆ.Post navigationPrevious Previous post:ಸಾರ್ವಜನಿಕ ಶೌಚಾಲಯ ಬಳಕೆಗೆ ಹಣ ಕೊಡುವಂತಿಲ್ಲ ಎಂದು ಪ್ರಶ್ನಿಸಿದ ಸಾರ್ವಜನಿಕರು; ತಿರುಗಿ ಬಿದ್ದ ಹಿಂದಿ ಹುಡುಗ!Next Next post:ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ!! Related News ಜೈಲಿನಲ್ಲೇ ಮಹಿಳಾ ಕೈದಿ ಗರ್ಭಿಣಿ! ಹೋಟ್ವಾರ್ ಜೈಲಿನಲ್ಲಿ ಭಾರೀ ಸಂಚಲನ; ಭದ್ರತಾ ಲೋಪದ ಬಗ್ಗೆ ತನಿಖೆ ಜೈಲಿನಲ್ಲೇ ಮಹಿಳಾ ಕೈದಿ ಗರ್ಭಿಣಿ! ಹೋಟ್ವಾರ್ ಜೈಲಿನಲ್ಲಿ ಭಾರೀ ಸಂಚಲನ; ಭದ್ರತಾ ಲೋಪದ ಬಗ್ಗೆ ತನಿಖೆ ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿ! ಮದುವೆಯ ಆಮಿಷವೊಡ್ಡಿ ₹5 ಕೋಟಿ ಲೂಟಿ ಆರೋಪ; ಮಹಿಳಾ ಡಿಎಸ್ಪಿ ಅಮಾನತು! ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿ! ಮದುವೆಯ ಆಮಿಷವೊಡ್ಡಿ ₹5 ಕೋಟಿ ಲೂಟಿ ಆರೋಪ; ಮಹಿಳಾ ಡಿಎಸ್ಪಿ ಅಮಾನತು! ಮೂವರು ಮಕ್ಕಳ ತಾಯಿಯ ಕೊಲೆ! ಹಣಕಾಸಿನ ವಿಚಾರಕ್ಕೆ ಪ್ರಿಯಕರನಿಂದಲೇ ಭೀಕರ ಕೃತ್ಯ; 28 ವರ್ಷದ ಆರೋಪಿ ಅರೆಸ್ಟ್! ಮೂವರು ಮಕ್ಕಳ ತಾಯಿಯ ಕೊಲೆ! ಹಣಕಾಸಿನ ವಿಚಾರಕ್ಕೆ ಪ್ರಿಯಕರನಿಂದಲೇ ಭೀಕರ ಕೃತ್ಯ; 28 ವರ್ಷದ ಆರೋಪಿ ಅರೆಸ್ಟ್! ಚಕ್ರದ ನಟ್ ಕಳಚಿ ಹೊಲಕ್ಕೆ ನುಗ್ಗಿದ ಸಾರಿಗೆ ಬಸ್: 40ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು! ಚಕ್ರದ ನಟ್ ಕಳಚಿ ಹೊಲಕ್ಕೆ ನುಗ್ಗಿದ ಸಾರಿಗೆ ಬಸ್: 40ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!