Crime

ಅಕ್ರಮ ಸಿಲಿಂಡರ್ ದಂಧೆ ಬಯಲು: ಅಧಿಕಾರಿಗೆ ಪ್ರಭಾವಿಗಳ ಒತ್ತಡ, ವೈರಲ್ ವಿಡಿಯೋದಿಂದ ಸಂಚಲನ

ಬೆಂಗಳೂರು ನಗರದ ಯಲಹಂಕ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 350 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿಯ ವೇಳೆ ಮಹಿಳಾ ಅಧಿಕಾರಿಗೆ…

8 months ago

ವಿವಾಹಿತೆಯೊಂದಿಗೆ ಸಂಬಂಧ: ಆಕೆಯನ್ನೇ ಕೊಂದು ಫ್ರಿಡ್ಜ್ ನಲ್ಲಿಟ್ಟ ನೌಕಾಪಡೆ ಉದ್ಯೋಗಿ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕದಲ್ಲಿ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತನ್ನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯನ್ನು ಕೊಂದು ಆಕೆಯ…

8 months ago

ತನ್ನ ಸ್ನೇಹಿತೆಯೊಂದಿಗೂ ಸಂಬಂಧ ಬೆಳೆಸು ಪತ್ನಿ ಒತ್ತಾಯ: ಬೆಂಗಳೂರಿನಲ್ಲಿ ಪತಿಯಿಂದ ದೂರು ದಾಖಲು.

ಬೆಂಗಳೂರು ನಗರದಲ್ಲಿ ಪತ್ನಿಯ ಮಾನಸಿಕ ಹಾಗೂ ಲೈಂಗಿಕ ಕಿರುಕುಳದಿಂದ ಬೇಸತ್ತ ಪತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ…

8 months ago

ಚಿನ್ನ-ಹಣ ವಾಪಸ್ ಕೇಳಿದ್ದಕ್ಕೆ ದ್ವೇಷ: ಕುಡಿಸಿ ಸ್ನೇಹಿತೆಯನ್ನೇ ಕೊಂದ ಮಾಜಿ ಕೆಲಸದಾಕೆ

ಗುಜರಾತ್‌ನ ಪಾಲನ್‌ಪುರದಲ್ಲಿ ಮಹಿಳೆಯೊಬ್ಬಳನ್ನು ಆಕೆಯೇ ವಿಶ್ವಾಸಿಸಿದ್ದ ಮಾಜಿ ಕೆಲಸದಾಕೆ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಶಾಂತಿಬೆನ್ ಅಕೇಡಿವಾಲಾ ಎಂದು ಗುರುತಿಸಲಾಗಿದ್ದು, ಈ ಪ್ರಕರಣದಲ್ಲಿ…

8 months ago

ಲೇಡಿ ಡಾನ್‌ಗೆ ಅಶ್ಲೀಲ ಮೆಸೇಜ್ ಪ್ರಕರಣ: ಬೆಂಗಳೂರು ಇನ್ಸ್‌ಪೆಕ್ಟರ್ ಕಳಿಸಿದ್ದ ಸಂದೇಶಗಳು ಬಯಲು.

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಘಟನೆಯೊಂದರಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ರೌಡಿ ಶೀಟರ್ ಪಟ್ಟಿಯಲ್ಲಿರುವ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಯೆಂಬ ಗಂಭೀರ ಆರೋಪ ಕೇಳಿಬಂದಿದೆ. ನಗರದ…

8 months ago

ಕಚೇರಿಯಲ್ಲಿ ಮಹಿಳೆಗೆ ಕಿರುಕುಳ: ಕಿಸ್ ಮಾಡಲು ಯತ್ನಿಸಿದ ಸಹೋದ್ಯೋಗಿ ಬಂಧನ

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಖಾಸಗಿ ವೇರ್‌ಹೌಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯ ಬಳಿಗೆ ಸಹಾಯ ಮಾಡುವ ನೆಪದಲ್ಲಿ ಬಂದ…

8 months ago

ಸಾಲದ ಬಾಧೆ ದಾರುಣ ಅಂತ್ಯ: ತಾಯಿ, ಅಕ್ಕ ಹತ್ಯೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಸಾಲದ ಒತ್ತಡದಿಂದ ಒಂದೇ ಕುಟುಂಬದಲ್ಲಿ ನಡೆದ ಭೀಕರ ಘಟನೆ ಇಬ್ಬರ ಜೀವ ತೆಗೆದುಕೊಂಡಿದೆ. ತಾಯಿ ಹಾಗೂ ಅಕ್ಕನನ್ನು ಕೊಂದು,…

8 months ago

ಪ್ರಿಯತಮನಿಗಾಗಿ ಪತಿಯ ಕೊಲೆ: ಪತ್ನಿ ಸೇರಿ ಮೂವರು ಬಂಧನ

ಯಾದಗಿರಿ ಜಿಲ್ಲೆಯ ಚಾಮನಹಳ್ಳಿ ತಾಂಡದಲ್ಲಿ ನಡೆದ ಆಟೋ ಚಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಸಾಗರ್ ರಾಠೋಡ್…

8 months ago

ಹಾಡುಹಗಲೇ ಹೆಂಡತಿ ಹತ್ಯೆ: ರಸ್ತೆ ಮಧ್ಯೆ ಪತ್ನಿಯನ್ನು ಕೊಂದು ಕಾರು ಹತ್ತಿಸಿ ಪತಿ ಕ್ರೌರ್ಯ

ಕಲಬುರಗಿಯಲ್ಲಿ ಮನಕಲಕುವ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪತಿಯೊಬ್ಬ ತನ್ನ ಪತ್ನಿಯನ್ನೇ ನಡುರಸ್ತೆಯಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಘಟನೆ ಜನರನ್ನು ಶಾಕ್‌ಗೆ ಗುರಿಮಾಡಿದೆ. ಅಫಜಲಪುರ ತಾಲೂಕಿನ…

8 months ago

“ಮಗಳೇ ತಂದೆಗೆ ವಿಷ”: ಮೂರು ವರ್ಷಗಳ ಬಳಿಕ ಬಯಲಾದ ಪೊಲೀಸ್ ಅಧಿಕಾರಿಯ ಹತ್ಯೆ ರಹಸ್ಯ

ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರ ಸಾವಿನ ಹಿಂದೆ ದಾರುಣ ಸತ್ಯ ಬಯಲಾಗಿದೆ. ‘ಹಠಾತ್ ಅನಾರೋಗ್ಯ’ ಎಂದು ಮುಚ್ಚಿಹಾಕಲಾಗಿದ್ದ ಪ್ರಕರಣ, ಮೂರು ವರ್ಷಗಳ ಬಳಿಕ ಕೊಲೆ ಎಂದು ಬಹಿರಂಗವಾಗಿದ್ದು,…

8 months ago