Latest

ಕನಿಷ್ಠ ಮಾನವೀಯತೆ ಇರಲಿ”: ರಮ್ಯಾ ವಿವಾದದ ನಡುವೆ, ರಕ್ಷಿತಾ ಪ್ರೇಮ್ ಕೌಂಟರ್?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ ತೂಗುದೀಪ ಅವರ ಜಾಮೀನು ರದ್ದಾಗುವ ಸಾಧ್ಯತೆಗಳು ಚರ್ಚೆಗೆ ಬಂದಿರುವ ನಡುವೆ, ಮಾಜಿ ಸಂಸದೆ ಹಾಗೂ ನಟಿ ರಮ್ಯಾ…

11 months ago

ರಮ್ಯಾ ವಿರುದ್ಧ ದೂರು ಕೊಡಲು ಪತ್ನಿ ವಿಜಯಲಕ್ಷ್ಮಿ ಮುಂದಾಗಲಿದೆಯಾ?

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಮಗಾಗುತ್ತಿರುವ ನಿಂದನೆಗಳು ಮತ್ತು ಬೆದರಿಕೆಗಳಿಂದ ತೀವ್ರ ನೊಂದ ನಟಿ ರಮ್ಯಾ ಇದೀಗ ತಾನು ಸಂಕಷ್ಟಕ್ಕೊಳಗಾಗಿದ್ದೇನೆ ಎಂಬ…

11 months ago

ಪೊಲೀಸ್ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ: ಮಾವನ ಕಿರುಕುಳ, ಪತಿಯ ಮರುವಿವಾಹ ಒತ್ತಾಯ ವಿಡಿಯೋದಲ್ಲಿ ಬಹಿರಂಗ

ಲಖನೌ: ಅತ್ತೆ ಮತ್ತು ಮಾವನ ನಿರಂತರ ಕಿರುಕುಳದಿಂದ ಬೇಸತ್ತ ಪೊಲೀಸರು ಕಾನ್ಸ್ಟೇಬಲ್ ಪತ್ನಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಲಖನೌನಲ್ಲಿ ಬೆಳಕಿಗೆ ಬಂದಿದೆ. ಸಾವಿಗೀಡಾದ ಮಹಿಳೆ ಸೌಮ್ಯ…

11 months ago

35 ಲಕ್ಷ ರೂಪಾಯಿಗೆ ಬಡವರ ಮಗುವನ್ನು ಮಾರಿದ ಫರ್ಟಿಲಿಟಿ ಡಾಕ್ಟರ್, 10 ಮಂದಿ ಅರೆಸ್ಟ್

ಹೈದರಾಬಾದ್‌: ಐವಿಎಫ್‌ (IVF) ಚಿಕಿತ್ಸೆಗಾಗಿ ಫರ್ಟಿಲಿಟಿ ಸೆಂಟರ್‌ ಮೊರೆ ಹೋದ ದಂಪತಿಗೆ ತಮ್ಮದಾಗಿಯೇ ಮಗು ಎಂದು ಬೇರೆಯವರ ಮಗುವನ್ನು ನೀಡಿದ ಕಿರಾತಕ ವ್ಯವಹಾರ ಬಯಲಾಗಿದ್ದು, ಈ ಸಂಬಂಧ…

11 months ago

ಮೈಸೂರು ಮಾದಕ ವಸ್ತು ತಯಾರಿಕಾ ಘಟಕ ಪತ್ತೆ: ಎನ್‌ಆರ್ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು

ಮೈಸೂರು: ನಗರದ ಎನ್.ಆರ್. ಠಾಣಾ ವ್ಯಾಪ್ತಿಯಲ್ಲಿರುವ ಬನ್ನಿಮಂಟಪದ ಬಳಿ ಗ್ಯಾರೇಜ್‌ವೊಂದರಲ್ಲಿ ನಡೆಯುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾಗಿರುವ ಕರ್ತವ್ಯ ಲೋಪ ಆರೋಪದ ಮೇಲೆ ಎನ್‌ಆರ್ ಠಾಣೆಯ…

11 months ago

ಧರ್ಮಸ್ಥಳದಲ್ಲಿ ಶವ ಹೂತು ಪ್ರಕರಣ: ಇಂದು ಸ್ಥಳ ಮಹಜರು ಸಾಧ್ಯತೆ.!

ಧರ್ಮಸ್ಥಳ, ಜುಲೈ 28 – ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರುವ ಕುರಿತು ಹೊರಬಂದ ಅಸಹಜ ಸಾವು ಪ್ರಕರಣವು ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ ತನಿಖೆ ಮತ್ತಷ್ಟು ಗಂಭೀರ…

11 months ago

ಕನಕಪುರ ಕಾಂಗ್ರೆಸ್ ಮುಖಂಡ ಹತ್ಯೆ ಪ್ರಕರಣ: ಆರೋಪಿ ಶ್ರೀನಿವಾಸ್ ಕಾಲಿಗೆ ಗುಂಡು ಹಾರಿಸಿದ ಪೋಲೀಸರು

ತಾಲೂಕಿನ ಸಾತನೂರಿನಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡ ಎನ್. ನಂಜೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶ್ರೀನಿವಾಸ್‌ನ್ನು ಕನಕಪುರ ಪೋಲೀಸರು ಸೋಮವಾರ ಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡು ಹಾರಿಸಿ…

11 months ago

ಹಿಂದು ಧರ್ಮ ವಿರೋಧಿ ಹೇಳಿಕೆ: ದಲಿತ ಶಿಕ್ಷಕನಿಗೆ ಗ್ರಾಮಸ್ಥರಿಂದ ಕ್ಷಮೆ ಒತ್ತಾಯ, ಶಿಕ್ಷಣ ಇಲಾಖೆಯಿಂದ ಅಮಾನತು

ಸುಲ್ತಾನಪುರ (ಜುಲೈ 28): ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯ ಸಮರಥಪುರ ಗ್ರಾಮದ ಸರ್ಕಾರಿ ಶಾಲೆಯ ದಲಿತ ಶಿಕ್ಷಕನೊಬ್ಬನ ಧರ್ಮವಿರೋಧಿ ಹೇಳಿಕೆಯಿಂದ ಹಂಗಾಮೆ ಸೃಷ್ಟಿಯಾಗಿದೆ. ದೇವಸ್ಥಾನ ಮತ್ತು ಹಿಂದು…

11 months ago

ಆನ್‌ಲೈನ್ ಸಭೆಯಲ್ಲಿ ಅಸಭ್ಯ ವಿಡಿಯೋ ಪ್ರಸಾರ: ವಿಟಿಯು ಭದ್ರತಾ ಲೋಪದಿಂದ ಶೈಕ್ಷಣಿಕ ವಲಯದಲ್ಲಿ ಹಂಗಾಮ

ಬೆಳಗಾವಿ: ರಾಜ್ಯದ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಆನ್‌ಲೈನ್ ಸಭೆಯೊಂದರಲ್ಲಿ ತಾಂತ್ರಿಕ ದೌರ್ಬಲ್ಯದಿಂದ ಉಂಟಾದ ಮುಜುಗರಕಾರಿ ಘಟನೆಗೆ ವೃತ್ತಿಯಾಗಿದ್ದು, ಶೈಕ್ಷಣಿಕ ವಲಯದಲ್ಲಿ…

11 months ago

ಅಕ್ರಮ ಸಂಬಂಧದ ಪ್ರಕರಣ: ಎಸ್‌ಐಗೆ ಪತ್ನಿ ಮತ್ತು ಮನೆಯವರಿಂದ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ!

ಭೋಪಾಲ್ (ಜುಲೈ 25): ಮಧ್ಯ ಪ್ರದೇಶದ ಇಂದೋರ್ ನಗರದ ಖಜ್ರಾನಾ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಅಭೂತಪೂರ್ವ ಘಟನೆ ನಡೆದಿದೆ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಎಸ್‌ಐ) ಒಬ್ಬರನ್ನು ಗುಂಪು ಮಹಿಳೆಯರು…

11 months ago