ಭ್ರಷ್ಟರ ಬೇಟೆ

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ವಂಚನೆ! ಶಿವಮೊಗ್ಗದ ಸಚಿನ್-ಸುಜಾತ ಜೋಡಿ ಬಂಧನ

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಆರೋಪದ ಮೇಲೆ ಶಿವಮೊಗ್ಗ ಮೂಲದ ಸಚಿನ್ ಮತ್ತು ಸುಜಾತ ಎಂಬ ಜೋಡಿಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.…

3 months ago

ಬಾಕಿ ಸಂಬಳಕ್ಕೆ ವಿಚಿತ್ರ ಸೇಡು! ಬಾಸ್ ಮಗಳನ್ನೇ ಮದುವೆಯಾದ ಸಾಫ್ಟ್‌ವೇರ್ ಇಂಜಿನಿಯರ್

ಸಂಬಳ ನೀಡದೆ ಉದ್ಯೋಗಿಗಳನ್ನು ಸತಾಯಿಸುವ ಘಟನೆಗಳು ಹೊಸದಲ್ಲ. ಆದರೆ ದೆಹಲಿಯಲ್ಲಿ ನಡೆದಿದೆ ಎನ್ನಲಾದ ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಾಲ್ಕು…

3 months ago

200 ಎಕರೆ ಸರ್ಕಾರಿ ಭೂಮಿ ಕಬಳಿಕೆ ಜಾಲ ಬಯಲು: ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ 9 ಮಂದಿ ಬಂಧನ

ಶ್ರೀರಂಗಪಟ್ಟಣ: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಶ್ರೀರಂಗಪಟ್ಟಣದಲ್ಲಿ ಸುಮಾರು 200 ಎಕರೆ ಸರ್ಕಾರಿ ಭೂಮಿಯನ್ನು ನಕಲಿ…

3 months ago

₹75 ಸಾವಿರ ಲಂಚಕ್ಕೆ ಬೇಡಿಕೆ: ನೀರು ಸರಬರಾಜು ನಿಗಮದ ಇಬ್ಬರು ಇಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ

ನೀರು ಮತ್ತು ಒಳಚರಂಡಿ ಕಾಮಗಾರಿಯ ಎಸ್ಟಿಮೇಟ್‌ಗೆ ಅನುಮೋದನೆ ನೀಡಲು ₹75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಇಬ್ಬರು ಇಂಜಿನಿಯರ್‌ಗಳನ್ನು…

3 months ago

₹32 ಲಕ್ಷ ವಾರ್ಷಿಕ ಸಂಬಳದ ಆಫರ್ ತಿರಸ್ಕರಿಸಿದ ಐಐಟಿ ಪದವೀಧರೆ; ಬೆಂಗಳೂರಿನಲ್ಲಿರುವ ಮನಸ್ಸಿನ ನೆಮ್ಮದಿಯೇ ಮುಖ್ಯ ಎಂದ ಸ್ನೇಹಾ ಪ್ರಿಯಾ

ವರ್ಷಕ್ಕೆ ₹32 ಲಕ್ಷ ಸಂಬಳದ ಉದ್ಯೋಗದ ಆಫರ್ ಸಿಕ್ಕರೆ ಬಹುತೇಕರು ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ಆದರೆ ಐಐಟಿ ರೂರ್ಕಿ ಪದವೀಧರೆ ಹಾಗೂ ಡೇಟಾ ಸೈಂಟಿಸ್ಟ್ ಸ್ನೇಹಾ ಪ್ರಿಯಾ…

3 months ago

ಉಗಾಂಡಾದಲ್ಲಿ ವಿಜಯನಗರ ಮೂಲದ ಯುವತಿ ಆತ್ಮಹತ್ಯೆ; ಕುಟುಂಬದವರಲ್ಲಿ ಆಘಾತ

ವಿಜಯನಗರ: ಉತ್ತಮ ಜೀವನದ ಕನಸೊಂದಿಗೆ ವಿದೇಶಕ್ಕೆ ತೆರಳಿದ್ದ ವಿಜಯನಗರ ಜಿಲ್ಲೆಯ ಯುವತಿಯೊಬ್ಬರು ಉಗಾಂಡಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಟುಂಬದವರಲ್ಲಿ ಹಾಗೂ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ವಿಜಯನಗರ…

3 months ago

ಜಮೀನು ಪೋಡಿ-ದುರಸ್ತಿಗೆ ಲಂಚ ಬೇಡಿಕೆ; ನಂಜನಗೂಡಿನ ಸರ್ವೆಯರ್ ಲೋಕಾಯುಕ್ತ ಬಲೆಗೆ

ನಂಜನಗೂಡು: ಜಮೀನು ಪೋಡಿ ಹಾಗೂ ದುರಸ್ತಿಗಾಗಿ ಲಂಚ ಪಡೆಯುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಚಿಕ್ಕಯ್ಯನಛತ್ರ ಹೋಬಳಿ ಕೇಂದ್ರದ ಸರ್ವೆಯರ್…

3 months ago

ಮದುವೆಯ ಭರವಸೆ ನೀಡಿ ಯುವತಿಯನ್ನು ಲೈಂಗಿಕ ಕ್ರಿಯೆಗೆ ಬಳಕೆ; ಬೆಂಗಳೂರಿನಲ್ಲಿ ಯುವಕ ಬಂಧನ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡು, ಬಳಿಕ ಗರ್ಭಪಾತಕ್ಕೂ ಒತ್ತಾಯಿಸಿದ ಆರೋಪದ ಮೇಲೆ ಯುವಕನನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚೇತನ್ ಎಂದು ಗುರುತಿಸಲಾಗಿದ್ದು,…

3 months ago

ಮದುವೆಯಾಗಿಲ್ಲವೆಂದು ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಖಾಸಗಿ ಕಾಲೇಜು ಉಪನ್ಯಾಸಕ ಬಂಧನ

ಬಳ್ಳಾರಿ: ನಗರದ ಹೊರವಲಯದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನ ಉಪನ್ಯಾಸಕನೊಬ್ಬ ತಾನು ಮದುವೆಯಾಗಿಲ್ಲ ಎಂದು ನಂಬಿಸಿ ವಿದ್ಯಾರ್ಥಿನಿಯೊಂದಿಗೆ ಆತ್ಮೀಯತೆ ಬೆಳೆಸಿ, ಬಳಿಕ ಅತ್ಯಾಚಾರ ಎಸಗಿ ವಂಚಿಸಿರುವ ಆರೋಪದ ಮೇಲೆ…

3 months ago

‘ಕೋಟಿ ರೂ. ಆಮಿಷಕ್ಕೂ ಜಗ್ಗಲ್ಲ, ಪ್ರಾಣ ಹೋದರೂ ಹೋರಾಟ ನಿಲ್ಲಲ್ಲ’: ಶರಾವತಿ ಯೋಜನೆ ವಿರುದ್ಧ ಮಾರುತಿ ಗುರೂಜಿ ಗರಂ

ಹೊನ್ನಾವರ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯುವಂತೆ ತಮ್ಮ ಮೇಲೆ ಬೆದರಿಕೆಗಳು, ಒತ್ತಡಗಳು ಹಾಗೂ ಹಣದ ಆಮಿಷಗಳು ಬಂದಿವೆ ಎಂದು ಬಂಗಾರಮಕ್ಕಿ…

3 months ago