ಮುಂಡಗೋಡ: ತಾಲೂಕಿನ ಹಲವಾರು ಕಡೆಗಳಲ್ಲಿ ಇಂದು ಮರೆಯದ ಮಾಣಿಕ್ಯ ಅಪ್ಪು ಅವರಿಗೆ ದೀಪ ಬೆಳಗಿಸುವುದರ ಮೂಲಕ ಸಾಮೂಹಿಕವಾಗಿ ನಮನ ಸಲ್ಲಿಸಿದರು.
ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಶಿಕ್ಷಕರಾದ ಬಸವರಾಜ ಬೆಂಡಲಗಟ್ಟಿ ಹಾಗೂ ಊರಿನ ಯುವಕರ ನೇತೃತ್ವದಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ದೀಪ ಬೆಳಗಿಸಿ ನಮನ ಸಲ್ಲಿಸಿದರು.ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿ ನೂರಾರು ಯುವಕರು ಅಪ್ಪುವಿಗೆ ದೀಪ ಬೆಳಗಿಸಿ ನಮನ ಸಲ್ಲಿಸಿದರು.ತಾಲೂಕಿನ ಗ್ರಾಮ ಹಾಗೂ ಕನವಳ್ಳಿ ಪ್ಲಾಟ್ ನಲ್ಲಿಯೂ ಸಹ ಅಪ್ಪು ಅಭಿಮಾನಿಗಳು ದೀಪ ಬೆಳಗಿಸಿ ನಮನ ಸಲ್ಲಿಸಿದರು..
ವರದಿ: ಮಂಜುನಾಥ ಹರಿಜನ.

Related News

error: Content is protected !!