ಕಲಬುರಗಿ, ಜುಲೈ 20: ಕಲಬುರಗಿ ಜಿಲ್ಲೆಯ ಯಡ್ರಾಮಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ನಡೆದ ಅವ್ಯವಹಾರ ಸಂಬಂಧಿಸಿ ಒಂದು ವೀಡಿಯೋ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಶಾಲೆಯ ಮುಖ್ಯಶಿಕ್ಷಕಿ ವಿಜಯಶ್ರೀ ಪಾಟೀಲ್ ಅವರು ಮಹಿಳಾ ಸಿಬ್ಬಂದಿಯಿಂದ ಮಸಾಜ್ ಮಾಡಿಸಿಕೊಂಡುಬರುತ್ತಿರುವ ದೃಶ್ಯಗಳು ದಾಖಲಾಗಿವೆ.
ಪೂರ್ವನಿಯೋಜಿತ ಶಿಕ್ಷಕರನ್ನು ಕೆಲಸಕ್ಕೆ ಬಳಸುವುದಷ್ಟೇ ಅಲ್ಲದೆ, ಹೆದರಿಸಿ ವೈಯಕ್ತಿಕ ಸೇವೆಗೊಳಪಡಿಸುತ್ತಿರುವ ಆರೋಪ ಈ ವೀಡಿಯೋ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪ ಪಡೆದಿದೆ. ವಿದ್ಯಾರ್ಥಿನಿಯರಿಗೂ ಮಾರ್ಗದರ್ಶನ ನೀಡಬೇಕಾದ ಮುಖ್ಯಶಿಕ್ಷಕಿ ಈ ರೀತಿಯ ವರ್ತನೆಯಿಂದ ಶಿಕ್ಷಕರ ಕುಟುಂಬಗಳಲ್ಲೇ ಆಘಾತ ಉಂಟಾಗಿದೆ.
ಸ್ಥಳೀಯರ ಆಕ್ರೋಶ ಹೆಚ್ಚಾಗಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ತಕ್ಷಣವೇ ಅಮಾನತು ಮಾಡಬೇಕೆಂದು ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಚಿನ್ನಾಭರಣ ದೋಚಿ ವೃದ್ಧೆಯ ಹತ್ಯೆ; ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಚಿನ್ನಾಭರಣ ವಶ ಮುಂಡಗೋಡ: ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
ವ್ಯವಹಾರದ ವೈಮನಸ್ಸಿಗೆ ಸುಪಾರಿ ಹತ್ಯೆಯ ರೂಪ; ಮುಂಗಡವಾಗಿ ₹15 ಲಕ್ಷ ಪಾವತಿ – ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳ ಬಂಧನ…
ವ್ಯೂವ್ ಪಾಯಿಂಟ್‌ಗಳನ್ನೇ ಆಕ್ರಮಿಸಿದ ಅಂಗಡಿಗಳು – ಪ್ರವಾಸಿಗರಿಗೆ ವಾಹನ ನಿಲುಗಡೆ ಸಮಸ್ಯೆ, ಪರಿಸರ ಮಾಲಿನ್ಯದ ಆತಂಕ ಚಿಕ್ಕಮಗಳೂರು: ರಾಜ್ಯದ ಅತ್ಯಂತ…
ಬೆಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸುವಾಗ ಮನೆಯೊಂದರ ಗೋಡೆಗೆ ಡಿಕ್ಕಿ ಹೊಡೆದು, ಸ್ಥಳಕ್ಕೆ ಬಂದ ಸಂಚಾರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೇ ಕಪಾಳಮೋಕ್ಷ…
ರಾಂಚಿ: ಜೈಲಿನೊಳಗೆ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹೋಟ್‌ವಾರ್ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ಶಿಕ್ಷೆ ಅನುಭವಿಸುತ್ತಿದ್ದ…
ಛತ್ತೀಸ್‌ಗಢ: ಮೋಹಕ ರೂಪದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿಯೊಬ್ಬರು ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಆರೋಪ…