ಚಿಕ್ಕನಾಯಕನಹಳ್ಳಿ ತಾಲೋಕ್ ಹುಳಿಯಾರು ಹೋಬಳಿ, ಕೆಂಕೆರೆಯಲ್ಲಿ ನೆಡದ ಈ ಘಾಟನೆ. ಇಡಿ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಕಾನೂನು ಸಚಿವರ ಈ ಕ್ಷೇತ್ರ ದಲ್ಲೇ ಇಂತಹ ಘಟನೆ ನೆಡೆದಿರುವುದು ಶೋಚನೀಯ
ಸುಮಾರು 81 ವರ್ಷದ ಪಟ್ಟಯ ಬಿನ್ ಗುಡ್ಡದರಂಗ ಯ.1966. ರಲ್ಲಿ ಗೋಮಾಳಾ ವನ್ನ ಆಗೀನಿ ಸರ್ಕಾರ. Sc ಮತ್ತು st ಗಳಿಗೆ ಜೀವನೋಪಾಯಕೆ. ಹಂಚಿಕೆ ಮಾಡಿದ್ದು ಸದರಿ ಸರ್ವೇ ನಂಬರ್ 21/1 ರಲ್ಲಿ ಸರ್ಕಾರವೇ ಮುಜೂರು ಚೀಟಿ ನೀಡಿದ್ದು. ಸದರಿ ಜಮೀನುನಲ್ಲಿ ಸುಮಾರು 20 ವರ್ಷ ಗಳು ಪುಟ್ಟಯ್ಯ ನೇ ಉಳುಮೆ ಮಾಡಿ ಈತನಿಗೆ ಸೊಂಟ ಮುರಿದಿದ್ದು. ನಂತರ ಇವನ 2 ಮಕ್ಕಳು ಸಹ ಅಂಗವಿಕಲರಾಗಿದ್ದು. ಇವರ ಅಸಹಾಯ ಕತೆಯನ್ನೇ ಬಡವಾಳಾವನ್ನಗಿ ಮಾಡಿಕೊಂಡ ಸಾವರ್ಣಿಯಾರು ಈ ಜಮೀನನ್ನ ಸ್ವಾದಿನ. ಮಾಡಿಕೊಂಡಿರುವುದು. ಅಂಗವಿಕಲರ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯ.
ಈ ಕುಟುಂಬಕೆ ಯಾವುದೇ ಆಸರೆ ಇಲ್ಲಾ. ಇದ್ದ ಜಮೀನು ಸಹ ಬೇರೆಯವರ ಪಾಲಾಗಿದೆ. ದಿಕ್ಕು ಕಾಣದ ಈ ಅಂಗವಿಕಲ ಕುಟುಂಬಕ್ಕೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಇವರಿಗೆ ನ್ಯಾಯ ಕೊಡಿಸಿ ಕೊಡಲು ನಮ್ಮ ಪತ್ರಿಕೆ ಮೂಲಕ ಅಳಲು ವೇಕ್ತಪಡಿಸಿ ಕೊಡಿದ್ದಾರೆ.. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ತಹಸೀಲ್ದಾರರಿಗೆ ಸ್ಥಳೀಯರು ಹಾಗೂ ನಮ್ಮ ಪತ್ರಿಕೆಯ ವರದಿಗಾರರು ಈ ವಿಚಾರದ ಬಗ್ಗೆ ಮಾಹಿತಿ ನೀಡಿ ಅಂಗವಿಕಲರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಂಡಿರುತ್ತಾರೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…