ಚಿನ್ನ ಕಳ್ಳಸಾಗಣೆ ಪ್ರಕರಣ: ಜಾಮೀನಿಗಾಗಿ ಹೈಕೋರ್ಟ್ನೆ ತಲುಪಿದ ನಟಿ ರನ್ಯಾ ರಾವ್ Latest ಚಿನ್ನ ಕಳ್ಳಸಾಗಣೆ ಪ್ರಕರಣ: ಜಾಮೀನಿಗಾಗಿ ಹೈಕೋರ್ಟ್ನೆ ತಲುಪಿದ ನಟಿ ರನ್ಯಾ ರಾವ್ nazeer ahamad April 1, 2025 ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ನಟಿ ರನ್ಯಾ ರಾವ್, ತಮ್ಮ ಜಾಮೀನುಗಾಗಿ ಇಂದು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯ...Read More
ನೀರು ಕೇಳಿದ ಮಹಿಳೆಗೆ ಮೂತ್ರ ಕುಡಿಸಿ ಅತ್ಯಾಚಾರ ಮಾಡಿದ ದುಷ್ಕರ್ಮಿಗಳು. Crime ನೀರು ಕೇಳಿದ ಮಹಿಳೆಗೆ ಮೂತ್ರ ಕುಡಿಸಿ ಅತ್ಯಾಚಾರ ಮಾಡಿದ ದುಷ್ಕರ್ಮಿಗಳು. nazeer ahamad April 1, 2025 ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ನಡೆದ ಅಮಾನವೀಯ ಘಟನೆಯೊಂದು ದೇಶವಾಸಿಗಳನ್ನು ತೀವ್ರ ಕಳವಳಗೊಳಿಸಿದೆ. ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಅದಕ್ಕೂ ಮೀರಿದ...Read More
ಯೂನಿಯನ್ ಬ್ಯಾಂಕ್ ಸಿಬ್ಬಂದಿಯಿಂದ ಸಾಲದ ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. Latest ಯೂನಿಯನ್ ಬ್ಯಾಂಕ್ ಸಿಬ್ಬಂದಿಯಿಂದ ಸಾಲದ ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. nazeer ahamad April 1, 2025 ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ರೈತರೊಬ್ಬರು ಸಾಲಭಾದೆಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮಂಜಾನಾಯ್ಕ್ (45) ಎಂಬವರು ಆತ್ಮಹತ್ಯೆಗೆ...Read More
ಬೆಳಗಾವಿಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ.! Latest ಬೆಳಗಾವಿಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ.! nazeer ahamad April 1, 2025 ಬೆಳಗಾವಿ: ಬೆಳಗಾವಿ ನಗರದಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಭಾರಿ ಗಲಾಟೆ ಉಂಟಾಗಿದೆ. ಈ ಘಟನೆ ರಂಜಾನ್ ಪ್ರಾರ್ಥನೆ ಮುಗಿಸಿ ಉಪಹಾರ...Read More
ಯುಗಾದಿ ಹಬ್ಬದ ಜೂಜಾಟ: ಪೊಲೀಸ್ ದಾಳಿಯಲ್ಲಿ 575 ಮಂದಿ ವಶಕ್ಕೆ, ಲಕ್ಷಾಂತರ ರೂಪಾಯಿ ಜಪ್ತಿ! Latest ಯುಗಾದಿ ಹಬ್ಬದ ಜೂಜಾಟ: ಪೊಲೀಸ್ ದಾಳಿಯಲ್ಲಿ 575 ಮಂದಿ ವಶಕ್ಕೆ, ಲಕ್ಷಾಂತರ ರೂಪಾಯಿ ಜಪ್ತಿ! nazeer ahamad April 1, 2025 ಜಿಲ್ಲೆಯ ವಿವಿಧೆಡೆ ಜೂಜಾಟದಲ್ಲಿ ತೊಡಗಿದ್ದ 575 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುಗಾದಿ ಹಬ್ಬದ ಸಂದರ್ಭ ಅನೇಕರು ಜೂಜಾಟದಲ್ಲಿ ಭಾಗಿಯಾಗಿದ್ದರೆ, ಪೊಲೀಸರ ತಕ್ಷಣದ...Read More
ಭ್ರಷ್ಟಾಚಾರ ಆರೋಪದ ಹಿನ್ನೆಲೆ: ಕುಂದಾಪುರ ಎ.ಸಿ ಮಹೇಶ್ ಚಂದ್ರ ಅಮಾನತು Latest ಭ್ರಷ್ಟಾಚಾರ ಆರೋಪದ ಹಿನ್ನೆಲೆ: ಕುಂದಾಪುರ ಎ.ಸಿ ಮಹೇಶ್ ಚಂದ್ರ ಅಮಾನತು nazeer ahamad April 1, 2025 ಕುಂದಾಪುರ: ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ ಚಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ....Read More
ಆರ್ಟಿಐ ಅರ್ಜಿ ವಿಚಾರದಲ್ಲಿ ಪಿಡಿಒ ಅಮಾನತು. Latest ಆರ್ಟಿಐ ಅರ್ಜಿ ವಿಚಾರದಲ್ಲಿ ಪಿಡಿಒ ಅಮಾನತು. nazeer ahamad April 1, 2025 ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ದೇವೇಂದ್ರಪ್ಪ ಭಾಲ್ಕಿ ಅವರನ್ನು ಕರ್ತವ್ಯ ಲೋಪ ಮತ್ತು ಪತ್ರಕರ್ತನಿಗೆ ಬೆದರಿಕೆ ಹಾಕಿದ...Read More
ಹೊನ್ನಾವರದಲ್ಲಿ ಇಸ್ಪೀಟ್ ಕ್ಲಬ್ ಮೇಲೆ ದಾಳಿ: 17 ಜನರ ಬಂಧನ Latest ಹೊನ್ನಾವರದಲ್ಲಿ ಇಸ್ಪೀಟ್ ಕ್ಲಬ್ ಮೇಲೆ ದಾಳಿ: 17 ಜನರ ಬಂಧನ ಭ್ರಷ್ಟರ ಬೇಟೆ March 30, 2025 ಹೊನ್ನಾವರ: ಹೊನ್ನಾವರ ಪೊಲೀಸರು ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿ, ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ 17 ಜನರನ್ನು ಬಂಧಿಸಿದ್ದಾರೆ. ಈ ದಾಳಿಯಲ್ಲಿ...Read More
ಭಟ್ಕಳದಲ್ಲಿ ಅಜ್ಜಿಯ ಬಂಗಾರ ಕಳವು: ತಜಮುಲ್ ಹಸನ್ ಬಂಧನ Crime ಭಟ್ಕಳದಲ್ಲಿ ಅಜ್ಜಿಯ ಬಂಗಾರ ಕಳವು: ತಜಮುಲ್ ಹಸನ್ ಬಂಧನ ಭ್ರಷ್ಟರ ಬೇಟೆ March 30, 2025 ಭಟ್ಕಳ: ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್ನಲ್ಲಿ ಅಡವಿಟ್ಟಿದ್ದ ಭಟ್ಕಳದ ತಜಮುಲ್ ಹಸನ್ ಅವರನ್ನು ಪೊಲೀಸರು ಬಂಧಿಸಿ, ಅಡವಿಟ್ಟ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ....Read More
ಯುಗಾದಿ ಪಾಡ್ಯದ ನಿಮಿತ್ಯವಾಗಿ ದೇವರ ಪೂಜೆಗೆಂದು ತೆರಳಿದ ಯುವಕರು ಕೃಷ್ಣಾ ನದಿ ನೀರು ಪಾಲು Latest ಯುಗಾದಿ ಪಾಡ್ಯದ ನಿಮಿತ್ಯವಾಗಿ ದೇವರ ಪೂಜೆಗೆಂದು ತೆರಳಿದ ಯುವಕರು ಕೃಷ್ಣಾ ನದಿ ನೀರು ಪಾಲು ಭ್ರಷ್ಟರ ಬೇಟೆ March 30, 2025 ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ಶ್ರೀ ಬೊಮ್ಮಲಿಂಗೆಶ್ವರ ಹಾಗೂ ಲಕ್ಕಮ್ಮದೇವಿಯ ಪೂಜಾ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ...Read More