ಇತ್ತೀಚೆಗೆ ರಾಜ್ಯದಲ್ಲಿ ಹನಿಟ್ರ್ಯಾಪ್ ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಇದು ಸಾಮಾನ್ಯ ಜನರಿಂದ ಹಿಡಿದು ವಿ ಐ ಪಿ ಯವರಿಗು ಗಾಳ ಹಾಕುವ ತನಕ ಬಂದು ಜಾಲ ಬೆಳೆದು ನಿಂತಿದೆ.ಕಳೆದ ತಿಂಗಳು ಶಾಸಕ ತಿಪ್ಪರೆಡ್ಡಿ ಅವರಿಗೆ ವಿಡಿಯೋ ಕಾಲ್ ಮೂಲಕ ಗಾಳ ಹಾಕಲು ಯತ್ನಿಸಿ ವಿಫಲವಾದ ಸುದ್ದಿ ಹಸಿಯಾಗಿ ಇರುವಾಗಲೇ ಈಗ ಮುಖ್ಯಮಂತ್ರಗಳ ಪಿ .ಎ ಒಬ್ಬರಿಗೆ ವಿಧಾನಸಭೆ ಸಚಿವಾಲಯದ ಯುವತಿಯೊಬ್ಬಳು ಹನಿಟ್ರ್ಯಾಪ್ ಮಾಡಿದ್ದಾಳೆ ಎಂಬ ಸುದ್ದಿ ಶಕ್ತಿ ಸೌಧದಲ್ಲೆ ಜೋರು ಸದ್ದು ಮಾಡುತ್ತಿರುವಾಗಲೇ ವಕೀಲರೊಬ್ಬರ ಈ ಸಂಬಂಧ ಪೋಲಿಸ್ ಠಾಣೆಗೆ ದೂರು ದಾಖಲಿಸಿರುವುದು ನೋಡಿದರೆ ಮುಖ್ಯಮಂತ್ರಿ ಗಳ ಪಿ.ಎ ಹನಿಟ್ರ್ಯಾಪ್ ಗೆ ಒಳಗಾಗಿರಬಹುದ ಎಂಬ ಗಾಳಿಸುದ್ದಿಗೆ ರೆಕ್ಕೆ ಪುಕ್ಕಗಳು ಬಂದಿದೆ…

Related News

error: Content is protected !!