ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ನಾಯನೆಗಲಿ ಟೋಲ್ ನ ಕಾರ್ಮಿಕ ಪೇಮೆಂಟ್ ಹಾಗೂ ಕೆಲಸದಿಂದ ತೆಗೆದಿದ್ದಕ್ಕಾಗಿ ಮನನೊಂದು ಆತ್ಮಹತ್ಯೆಗೆ ಶರಣು.ನಾಯನೆಗಲಿ ಗ್ರಾಮದ ವಾರೆಪ್ಪ ಪೂಜಾರಿ ಮೃತ ವ್ಯಕ್ತಿ.ಗ್ರಾಮದ ಟೋಲ್ ನಲ್ಲಿ ಕಾರ್ಮಿಕರನ್ನು ಬಿಟ್ಟು ಕೆಲಸ ಮಾಡಿಸುತ್ತಿದ್ದ ಸುಮಾರು 10 ತಿಂಗಳಿಂದ ಟೋಲ್ ಕಂಪನಿಯವರು ಪೇಮೆಂಟ್ ಕೊಟ್ಟಿರುವುದಿಲ್ಲ, ಕೇಳೋಕೆ ಹೋಗಿದ್ದಾಗ ಎಲ್ಲಿ ಆರ ಹೋಗಿ ಆತ್ಮಹತ್ಯೆ ಮಾಡಿಕೊಂಡು ಸಾಯಿ ನಿನಗ ಪೇಮೆಂಟು ಕೊಡಲ್ಲ,ನಿನ್ನ ಕೆಲಸದಿಂದ ತೆಗೆದು ಹಾಕ್ತೀವಿ ಎಂದು ದಬ್ಬಾಳಿಕೆ ಮಾಡಿ ಕೆಲಸದಿಂದ ಸಹ ತೆಗೆದು ಹಾಕಿದ್ದರು,ಇದರ ಸಲುವಾಗಿ ಎರಡು ದಿನದಿಂದ ಟೋಲ್ ನ ಮುಂಭಾಗ ಕಾರ್ಮಿಕರ ನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿದರು ಸ್ಪಂದನೆ ಮಾಡದ ಅಧಿಕಾರಿಗಳ ನಡೆಗೆ ಮನನೊಂದು ಆತ್ಮಹತ್ಯೆಗೆ ಇಡಾಗಿದ್ದಾರೆ.ಟೂಲ್ ನ ಬಾಜು ಈ ಘಟನೆ ಸಿಸಿ ಟಿವಿಯಲ್ಲಿ ಸೇರೆಯಾಗಿದ್ದು ಅವರಿಗೆ ಕಾನಲಿಲ್ಲವೆ ಎಂಬ ಪ್ರಶ್ನೆ ಎದ್ದು ಕಾಣುತ್ತದೆ,ಇದಕ್ಕೆ ನೇರ ಕಾರಣ ಈ ಪಿಎಂಬಿಪಿಎಲ್ ಕಂಪನಿಯ ಸಾಯಿರಾಂ,ಬಸವನಗೌಡ ಪಾಟೀಲ ಸೋಲ್ಹಾಪೂರ,ಪರಶುರಾಮ ಮಾಳವಿ,ದುರ್ಗಪ್ಪ ಮಾದರ,ರಾಮನಗೌಡ ಮರಿಗೌಡ್ರ,ಸಿಖಂಧರ ರೇಷ್ಮಿ ರವರೆಂದು ನೊಂದ ಕುಟುಂಬಸ್ಥರ ಆಕ್ರಂದನವಾಗಿದೆ,ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಸಿಪಿಐ ರವರು ಬೇಟಿ ನೀಡಿದ್ದಾರೆ.
ವರದಿ:ಸಂಗಪ್ಪ ಚಲವಾದಿ
ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ದುಮ್ಮಾಡಿ ಕೆಂಚಮ್ಮ ಎಂಬ ಮಹಿಳೆಯೋರ್ವರು ತಮ್ಮ…
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳಿಂದ ಆಟೋಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಆರೋಪ…
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…