Crime

ಹುಬ್ಬಳ್ಳಿಯಲ್ಲಿ ಮಂಜಾ ದಾರಕ್ಕೆ ಮತ್ತೊಂದು ಬಲಿ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ದಾರುಣ ಸಾವು!

ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಂಜಾ ದಾರ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಸ್ಕೂಟಿಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಮಂಜಾ ದಾರ ಸಿಲುಕಿದ ಪರಿಣಾಮ…

3 weeks ago

ರಾಯಚೂರಿನಲ್ಲಿ ಹೂಳಲಾದ ಮೃತದೇಹಗಳ ಮಾರಾಟ ದಂಧೆ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ರಾಯಚೂರು: ನಗರದ ಮಂತ್ರಾಲಯ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಹೂಳಲಾಗಿದ್ದ ಮೃತದೇಹಗಳನ್ನು ಹೊರತೆಗೆದು ಮಾರಾಟ ಮಾಡುತ್ತಿದ್ದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಹಳೆಯ ಮತ್ತು ಇತ್ತೀಚೆಗೆ…

3 weeks ago

ಧಾರವಾಡದಲ್ಲಿ ಅರಣ್ಯ ಇಲಾಖೆ ನೌಕರ ಆತ್ಮಹತ್ಯೆ: ಕಾರಣ ನಿಗೂಢ

ಧಾರವಾಡ: ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 38 ವರ್ಷದ ನೌಕರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಕುಮಾರೇಶ್ವರ ಬಡಾವಣೆಯಲ್ಲಿ ನಡೆದಿದೆ.…

3 weeks ago

ಮೆಕ್ಕೆಜೋಳ ಸೇವಿಸಿ 30 ಕುರಿಗಳ ಸಾವು: ಕುರಿಗಾಹಿಗಳಿಗೆ ಭಾರೀ ನಷ್ಟ

ಗದಗ: ಜಮೀನಿನಲ್ಲಿ ಕಟಾವು ಮಾಡಿದ ಬಳಿಕ ನೆಲದ ಮೇಲೆ ಬಿದ್ದಿದ್ದ ಮೆಕ್ಕೆಜೋಳದ ಕಾಳುಗಳನ್ನು ಸೇವಿಸಿದ 30 ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ…

3 weeks ago

ಮದುವೆಗೆ ಮುನ್ನವೇ OYO ಹೋಟೆಲ್‌ನಲ್ಲಿ ಪ್ರಿಯಕರನ ಜೊತೆ ಯುವತಿ ಪ್ರತ್ಯಕ್ಷ! ಭಾವಿ ಅಳಿಯನ ಒಂದೇ ಪ್ರಶ್ನೆಗೆ ಕುಟುಂಬಕ್ಕೆ ಶಾಕ್!

ಅಜ್ಮೇರ್: ಮುಂದಿನ ತಿಂಗಳಷ್ಟೇ ಮದುವೆಯಾಗಬೇಕಿದ್ದ ಯುವತಿಯೊಬ್ಬಳು ಪ್ರಿಯಕರನೊಂದಿಗೆ OYO ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದಾಳೆ ಎನ್ನಲಾದ ಘಟನೆ ರಾಜಸ್ಥಾನದ ಅಜ್ಮೇರ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಗಳ ವೃತ್ತಿಜೀವನದ ಬಗ್ಗೆ ಹೆಮ್ಮೆಯಿಂದ…

3 weeks ago

ಒಬ್ಬಿಬ್ಬರಲ್ಲ, 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಮದುವೆ ಆಮಿಷ! ಕಿಲಾಡಿ ವಿಕ್ರಾಂತ್ ತೋಮರ್ ಅರೆಸ್ಟ್!

ನವದೆಹಲಿ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಕ್ರಾಂತ್ ತೋಮರ್, 20ಕ್ಕೂ ಹೆಚ್ಚು ಮಹಿಳಾ…

3 weeks ago

ಟ್ರೆಕ್ಕಿಂಗ್ ಮುಗಿಸಿ ವಾಪಸ್ ಬರುತ್ತಿದ್ದಾಗ ದುರಂತ! ನೆಲಮಂಗಲದಲ್ಲಿ ಲಾರಿ ಡಿಕ್ಕಿಗೆ ಕೇರಳದ 23 ವರ್ಷದ ಯುವತಿ ಬಲಿ

ಬೆಂಗಳೂರು: ಟ್ರೆಕ್ಕಿಂಗ್‌ಗೆ ತೆರಳಿ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದ ಯುವತಿಯೊಬ್ಬಳು ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವೀರನಂಜಿಪುರ…

3 weeks ago

6 ಎಕರೆ ಜಮೀನು ವಿವಾದಕ್ಕೆ ಅತ್ತಿಗೆಯನ್ನೇ ಬೊಲೆರೋ ಹತ್ತಿಸಿ ಕೊಲ್ಲಲು ಯತ್ನ?

ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೈದುನನೊಬ್ಬ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್…

3 weeks ago

ಪತಿಯ ಸರ್ಕಾರಿ ನೌಕರಿಗಾಗಿ ಗಂಡನನ್ನೇ ಕೊಂದ ಪತ್ನಿ! ಪ್ರಿಯಕರನ ಜೊತೆ ಸೇರಿ ಕಳ್ಳರ ನಾಟಕವಾಡಿ ಸಿಕ್ಕಿಬಿದ್ದಳು!

ರಾಂಚಿ: ಪತಿಯ ಸರ್ಕಾರಿ ಉದ್ಯೋಗವನ್ನು ಪಡೆಯಲು ಹಾಗೂ ಪ್ರಿಯಕರನೊಂದಿಗೆ ಜೀವನ ನಡೆಸಲು ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ಮನೆಗೆ ಕಳ್ಳರು ನುಗ್ಗಿ ಕೊಲೆ ಮಾಡಿದ್ದಾರೆ ಎಂದು…

3 weeks ago

ಮೈಸೂರು ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಕಾರ್ತಿಕ್‌ಗೆ ಮರಣದಂಡನೆ

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಚಾಕುವಿನಿಂದ 27 ಬಾರಿ ಇರಿದು ಕೊಲೆ ಮಾಡಿದ್ದ ಪ್ರಕರಣ; ₹1 ಲಕ್ಷ ದಂಡ, ಸಂತ್ರಸ್ತೆಯ ಪೋಷಕರಿಗೆ ₹13.50 ಲಕ್ಷ…

3 weeks ago