Latest

100 ದಿನ ಪೂರೈಸಿದ ಬೆನ್ನಲ್ಲೇ ಮುಂಬರುವ ಕೆಜಿಎಫ್ ಪಾರ್ಟ್ ಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಹೊರಹಾಕಿದ ಹೊಂಬಾಳೆ ಫಿಲಂಸ್.

ಕೆಜಿಎಫ್ ಚಿತ್ರ ಬಿಡುಗಡೆಯಾಗಿ ನೂರು ದಿನ ಪೂರೈಸಿದ್ದು, ಸಾಕಷ್ಟು ದಾಖಲೆಗಳನ್ನು ಬರೆದು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದರ ಮೂಲಕ ಭಾರತದ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕೆಜಿಎಫ್ ನೋಡಿದ…

4 years ago

ಗಬ್ಬೆದ್ದ ಫ್ರೀಡಂಪಾರ್ಕಿನ ಶೌಚಾಲಯಗಳು; ಪಾರ್ಕಿಗೆ ಬಂದವರು ಪಾರ್ಕನ್ನು ಶೌಚಾಲಯ ಮಾಡಿಕೊಳ್ಳುವ ದಿನಗಳು ಹತ್ತಿರ!

ಬಿ.ಬಿ.ಎಂ.ಪಿ ನೂರಾರು ಕೋಟಿ ಖರ್ಚು ಮಾಡಿ ಕಟ್ಟಿರುವ ಫ್ರೀಡಂ ಪಾರ್ಕ್ ನ ಶೌಚಾಲಯಗಳು ಗಬ್ಬು ನಾರುವ ಹಾಗೂ ಹಲವು ಕಾಯಿಲೆಗಳನ್ನು ಹರಡುವ ಶೌಚಾಲಯಗಳಾಗಿವೆ. ದಿನ ನಿತ್ಯ ಸಾವಿರಾರು…

4 years ago

ಕರೆ ಮಾಡಿ ಕಾಪಾಡು ಎಂದ ಪತಿಯ ಮೇಲೆ ಕಾರು ಹತ್ತಿಸಿ ಕೊಂದ ಪತ್ನಿ!

ಹುನಗುಂದ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬಳಿ ಕೆಲವು ವಾರಗಳ ಹಿಂದೆ ಅಪಘಾತವಾಗಿದ್ದು ಅಪಘಾತದಲ್ಲಿ ಪ್ರವೀಣ್ ಸಾಬಣ್ಣನವರ್ ಎಂಬುವವರು ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಅಪಘಾತದ…

4 years ago

ಮದ್ದೂರು ಬಸ್ ಸ್ಟಾಪ್ ನಲ್ಲಿ ವಿದ್ಯಾರ್ಥಿಗಳ ಪರದಾಟ!

ಮದ್ದೂರು: ಕಾಲೇಜಿಗೆ ಹಾಗೂ ತಮ್ಮ ಊರುಗಳಿಗೆ ಹೋಗಬೇಕಾದಂತಹ ವಿದ್ಯಾರ್ಥಿಗಳು ಸರಿಯಾದ ರೀತಿಯ ಬಸ್ ವ್ಯವಸ್ಥೆ ಇಲ್ಲದ ಕಾರಣ ಇರುವ ಕೆಲವು ಬಸ್ಸುಗಳಲ್ಲಿ ಕುರಿಗಳ ಹಾಗೆ ತುಂಬಿಕೊಂಡು ಬಾಗಿಲಲ್ಲಿ…

4 years ago

ಗಬ್ಬೆದ್ದ ರಸ್ತೆ; ಮಂಗಮಾಯವಾದ ಅಧಿಕಾರಿಗಳು!?

ನಿಡಗುಂದಿ: ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾಲಿಯಾಳ ಗ್ರಾಮದ ರಸ್ತೆಯೆಲ್ಲ ಚರಂಡಿಮಯ ಆಗಿದ್ದರು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ಇರುವುದು ಶೋಷನಿಯ ವಿಷಯ.…

4 years ago

ವಸೂಲಿ ದಂಧೆಯನ್ನು ಪ್ರಶ್ನಿಸಲು ಹೋದ ಕೆ.ಆರ್.ಎಸ್ ಪಾರ್ಟಿಯವರನ್ನು ಅಟ್ಟಾಡಿಸಿಕೊಂಡು ಹೊಡೆದ ಅತ್ತಿಬೆಲೆ ಆರ್.ಟಿ.ಒ ಅಧಿಕಾರಿಗಳು!

ವಸೂಲಿ ದಂಧೆಯನ್ನು ಪ್ರಶ್ನಿಸಲು ಹೋದ ಕೆ.ಆರ್.ಎಸ್ ಪಾರ್ಟಿಯವರನ್ನು ಅಟ್ಟಾಡಿಸಿಕೊಂಡು ಹೊಡೆದ ಅತ್ತಿಬೆಲೆ ಆರ್.ಟಿ.ಒ ಅಧಿಕಾರಿಗಳು!

4 years ago

ಜನರಿಗೊಂದು ನಿಯಮ! ಪೊಲೀಸರಿಗೊಂದು ನಿಯಮ!

ಜನರನ್ನು ರಕ್ಷಿಸಬೇಕಾದ ಪೋಲಿಸರೇ ಜನರನ್ನು ತುಳಿದು ಮುಂದೆ ಬರುತ್ತಿದ್ದಾರೆ. ಸಾರ್ವಜನಿಕರು ನಿಯಮ ಪಾಲಿಸದಿದ್ದಲ್ಲಿ ಸರಿಪಡಿಸಲಿ ಎಂದು ಇವರನ್ನು ಬಿಟ್ಟರೆ ಇವರು ಅದನ್ನೇ ನೆಪಮಾಡಿಕೊಂಡು ಅವರದ್ದೇ ಆದ ನಿಯಮವನ್ನು…

4 years ago

ವಿಕ್ರಾಂತ್ ರೋಣ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವಾಗ ಮಧ್ಯದಲ್ಲಿ ಬೇಕಾದರೂ ಇಷ್ಟ ಬಂದ ಭಾಷೆಗೆ ಬದಲಾಯಿಸಿಕೊಂಡು ನೋಡಬಹುದು! ವಿಚಿತ್ರ ಎನಿಸಿದರೂ ಇದು ಸತ್ಯ!

ವಿಕ್ರಾಂತ್ ರೋಣ ಚಿತ್ರವನ್ನು ತಾವು ಯಾವುದೇ ಭಾಷೆಯಲ್ಲಿ ನೋಡಲು ಮುಂದಾದರು ಮದ್ಯದಲ್ಲಿ ತಮಗೆ ಇಷ್ಟಬಂದ ಭಾಷೆಗೆ ಬದಲಾಯಿಸಿಕೊಳ್ಳಬಹುದು ಹೌದು ವಿಕ್ರಾಂತ್ ರೋಣ ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿಗೆ ಈ…

4 years ago

ಕೆಸರು ಗದ್ದೆಯಾದ ರಸ್ತೆ; ಜನರು ನಾಟಿ ಮಾಡಲೆಂದು ಕಾಯುತ್ತಿದ್ದಾರಾ ಅಧಿಕಾರಿಗಳು?

ಕುಂದಗೋಳ: ರಾಜ್ಯಾದ್ಯಂತ ವಿಪರೀತ ಮಳೆ ಸುರಿಯುತ್ತಿರುವ ಬೆನ್ನಲ್ಲೇ ರೈತರ ಬೆಳೆಗಳು ಜಲವೃತಗೂಂಡು ಬೆಳೆನಾಶ ಆಗಿ ಬಹಳಷ್ಟು ನಷ್ಟಾಗಿದ್ದು ಇದು ಒಂದೆಡೆಯಾದರೆ ಕೆಲವೆಡೆ ರಸ್ತೆಗಳು ಕೆಸರೂ ಗೆದ್ದೆಯಾಗಿ ಪಾದಾಚಾರಗಳಿಗೆ…

4 years ago

ಪಾಳುಬಿದ್ದ ಸಾರ್ವಜನಿಕ ಶೌಚಾಲಯ; ಊರೆಲ್ಲ ಶೌಚಾ ಮಾಡುತ್ತಿರುವ ಸಾರ್ವಜನಿಕರು!

ಕುಂದಗೋಳ: ಬಳಕೆಗೂ ಬರೆದ, ಉಪಯೋಗಕ್ಕೆ ಮೊದಲೇ ಇಲ್ಲಿದ, ಪಾಳು ಬಿದ್ದು, ದೃಷ್ಟಿಗೆ ಮಾತ್ರ ಎದ್ದು ಕಾಣುವ ಈ ಸಾರ್ವಜನಿಕ ಶೌಚಾಲಯ ಪರಿಸ್ಥಿತಿ ನಾವು ಹೇಳ್ತೀವಿ ಕೇಳಿ. ಕುಂದಗೋಳ…

4 years ago