Latest

ಹಾಜರಿರದ ಕಾರಣಕ್ಕೆ ಮೆಡ್ಲೇರಿ ಪಿಡಿಒ ಅಮಾನತು

ಹಾವೇರಿ: ಕರ್ತವ್ಯ ವೇಳೆಯಲ್ಲಿ ಕಚೇರಿಗೆ ಹಾಜರಾಗದ ಕಾರಣಕ್ಕೆ ಮೆಡ್ಲೇರಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ರವಿಕುಮಾರ್ ಎಚ್. ಅವರನ್ನು ಅಮಾನತುಗೊಳಿಸಲಾಗಿದೆ. ರವಿಕುಮಾರ್ ರವರು ರಾಹುತನಕಟ್ಟಿಯಲ್ಲಿ ಸ್ಥಾಯಿ ಪಿಡಿಒ…

1 year ago

ಅನಾರೋಗ್ಯದಿಂದ ಯೋಧನ ದುಃಖದ ಮರಣ: ಗ್ರಾಮಸ್ಥರಿಂದ ಕಣ್ಣೀರು ಪೂರ್ವಕ ಶ್ರದ್ಧಾಂಜಲಿ

ಹುಣಸಗಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜುಮಾಲಾಪುರ ದೊಡ್ಡ ತಾಂಡಾ ಮೂಲದ ಯೋಧ ವೆಂಕಟೇಶ್ ಎಂ. ರಾಠೋಡ (28) ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಸಿಕ್ಕಿಂನಿಂದ ರಜೆ ಮೇಲೆ…

1 year ago

ಗಾಝಾ ಯುದ್ಧದಲ್ಲಿ ಭೀಕರ ಜೀವಹಾನಿ: ಸತ್ತ ಪ್ಯಾಲೆಸ್ಟೀನಿಯರ ಸಂಖ್ಯೆ 55,000 ದಾಟಿದೆ

ಗಾಝಾ : ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ 20 ತಿಂಗಳಿಂದ ನಡೆಯುತ್ತಿರುವ ನಿರಂತರ ಯುದ್ಧವು ಪ್ಯಾಲೆಸ್ಟೀನಿನಲ್ಲಿ ಭಾರೀ ಮಾನವೀಯ ವಿಪತ್ತಿಗೆ ಕಾರಣವಾಗಿದೆ. ಗಾಜಾ ಆರೋಗ್ಯ ಇಲಾಖೆ…

1 year ago

ಮಾಲೂರಿನಲ್ಲಿ ಗಾಂಜಾ ಮಾರಾಟ: ಇಬ್ಬರು ಯುವಕರು ಬಂಧನ, ಮಾದಕ ವಸ್ತು ವಶ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೂರು ಠಾಣೆಯ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು…

1 year ago

ಚಿಂಚೋಡಿಯಲ್ಲಿ ಅಭಿವೃದ್ಧಿ ಕಾಮಗಾರಿ ಲೆಕ್ಕಪತ್ರದಲ್ಲಿ ವ್ಯತ್ಯಾಸ: ಇಬ್ಬರು ಪಿಡಿಓ ಅಮಾನತು

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಚಿಂಚೋಡಿಯಲ್ಲಿ ಸರ್ಕಾರಿ ಹಣದ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಮಾನತುಗೊಂಡವರು…

1 year ago

ಕೊಳಮೂರು ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಶಿಕ್ಷಕನ ವಜಾಗೊಳಿಸಲು ಗ್ರಾಮಸ್ಥರಿಂದ ಒತ್ತಾಯ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ವಿದ್ಯಾರ್ಥಿಗಳ ಮೇಲೆ ಶಿಷ್ಟಾಚಾರವಿಲ್ಲದ ರೀತಿಯಲ್ಲಿ ದೈಹಿಕ ಹಿಂಸೆ ಬಳಸುತ್ತಿರುವ ಶಿಕ್ಷಕನ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶಿಕ್ಷಕನನ್ನು ಸೇವೆಯಿಂದ…

1 year ago

ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಪಕ್ಕದ ಮನೆಯಲ್ಲಿ ಕಳ್ಳತನ: ವೈರಲ್ ಆಗುತ್ತಿರುವ ಸಿಸಿಟಿವಿ ದೃಶ್ಯಗಳು

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕುಮಾರ ಕೃಪಾ ವೆಸ್ಟ್ ಪ್ರದೇಶದಲ್ಲಿ ನಡೆದ ಧೈರ್ಯದ ಕಳ್ಳತನವು ಈಗ ಸಾಕಷ್ಟು ಚರ್ಚೆ ಕೆರಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಅಕ್ಕಪಕ್ಕದಲ್ಲೇ ಈ…

1 year ago

ಐಪಿಎಸ್ ಅಧಿಕಾರಿಗಳ ವಿರುದ್ಧ ಭಾರೀ ಹಗರಣ ಬಯಲು, ಕೋಟ್ಯಾಂತರ ವಸೂಲಿ, ಬಿಟ್‌ಕಾಯಿನ್ ಹೂಡಿಕೆ!

ರಾಜ್ಯದಲ್ಲಿ ಮತ್ತೊಂದು ಭಾರೀ ಮಟ್ಟದ ಹಗರಣ ಬೆಳಕಿಗೆ ಬಂದಿದೆ. ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು, ತಮ್ಮ ಹುದ್ದೆಯ ಶಕ್ತಿಯನ್ನು ದುರುಪಯೋಗಪಡಿಸಿಕೊಂಡು ಕೋಟ್ಯಾಂತರ ರೂಪಾಯಿಗಳ…

1 year ago

ಹಾಲಳ್ಳಿ ಗ್ರಾಮದಲ್ಲಿ ಅಬಕಾರಿ ದಾಳಿ: 4.05 ಲೀಟರ್ ಅಕ್ರಮ ಮಧ್ಯ ಜಪ್ತಿ, ಆರೋಪಿ ನ್ಯಾಯಾಲಯಕ್ಕೆ ಹಾಜರು

ಇಂಡಿ, ಜೂನ್ 12: ಇಂಡಿ ವಲಯದ ಚಡಚಣ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 4.05 ಲೀಟರ್ ಅಕ್ರಮವಾಗಿ ಸಂಗ್ರಹಿಸಿದ ಮಧ್ಯವನ್ನು ಜಪ್ತಿ…

1 year ago

ಅಹಮದಾಬಾದ್ ವಿಮಾನ ದುರಂತ: ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ದ ಕೊನೆಯ ಕ್ಷಣದ ಫೋಟೋ ವೈರಲ್.

ಅಹಮದಾಬಾದ್, ಜೂನ್ 12, 2025: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ ಕೆಲವೇ…

1 year ago