ಭ್ರಷ್ಟರ ಬೇಟೆ

ಕೇಕ್ ಕತ್ತರಿಸುವ ಚಾಕುವಿನಲ್ಲಿ ಸ್ನೇಹಿತನ ಕತ್ತು ಕೊಯ್ದ ಪಾಪಿ.

ಚಿಂತಾಮಣಿ: ಬರ್ತಡೆ ಪಾರ್ಟಿಗೆ ಎಂದು ಯುವಕ ನನ್ನು ಕರೆಸಿಕೊಂಡು ಕಂಟಪೂರ್ತಿ ಕುಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ದುರ್ಗೇಶ್…

3 years ago

ಸರ್ಕಾರಿ ಕಚೇರಿಯ ಮೇಲೆ ಬೃಂದಾವನ ಬೆಳೆಸಲು ಮುಂದಾಗಿದ್ದೀರಾ ಸೋಂಬೇರಿಗಳೇ?

ಕೆಲವು ಸೋಂಬೇರಿ ಅಧಿಕಾರಿಗಳು ತಮ್ಮ ಮನೆಗಳನ್ನು ಮಾತ್ರ ಸ್ವಚ್ಛವಾಗಿ ಕಾಪಾಡಿಕೊಳ್ಳುತ್ತಾರೆ ಆದರೆ ಸರ್ಕಾರಿ ಕಚೇರಿಗಳನ್ನು ಮಾತ್ರ ನೋಡಬಾರದ ಸ್ಥಿತಿಯಲ್ಲಿ ಇಟ್ಟುಕೊಂಡಿರುತ್ತಾರೆ. ತುಮಕೂರಿನ ಜಿಲ್ಲಾಧಿಕಾರಿ ಮತ್ತು ತಹಸಿಲ್ದಾರ್ ಕಚೇರಿ…

3 years ago

ಅಕ್ಟೋಬರ್ 13 ರಂದು ಕಲಬುರಗಿಯಲ್ಲಿ ಉದ್ಯೋಗ ಮೇಳ.

ಕಲಬುರಗಿ ಹೊಸ ಜೇವರ್ಗಿ ರಸ್ತೆಯ ಗೋದುತಾಯಿ ಕಾಲೋನಿಯ ಶಿವಾ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ…

3 years ago

ಕಾರು ಸ್ಕೂಟರ್ ನಡುವೆ ಬೀಕರ ರಸ್ತೆ ಅಪಘಾತ! ದೇವಸ್ಥಾನಕ್ಕೆ ನುಗ್ಗಿದ ಕಾರು; ಯಮನ ಪಾದ ಸೇರಿದ ಜೀವ.

ಮಂಡ್ಯ ಜಿಲ್ಲೆಯ ಮೈಸೂರು ಬೆಂಗಳೂರು ಹೆದ್ದಾರಿಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ತೆಂಗಿನಕಾಯಿ ವ್ಯಾಪಾರ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹೋಗುತ್ತಿದ್ದಂತಹ ಸವಾರ ಸತೀಶನ…

3 years ago

ದೇವಸ್ಥಾನಗಳಿಗೆ ಹಣ ಕೊಡುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ: ಸಚಿವ ಹೆಬ್ಬಾರ್

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದಿನಾಂಕ 09/10/2022 ರಂದು ಶ್ರೀ ಮರಿಯಮ್ಮ ದೇವಿ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಜೀರ್ಣೋದ್ದಾರ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ…

3 years ago

ಠಾಣೆಯಲ್ಲಿ ಲಾಟಿ ಪ್ರಹಾರ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಅಮಾನತು.

ಬಾಗಲಕೋಟೆ: ಸಪ್ಟೆಂಬರ್ 6ನೇ ತಾರೀಕು ಕೆರೂರಿನಲ್ಲಿ ನಡೆಯುತ್ತಿದ್ದಂತಹ ಗಣೇಶ ವಿಸರ್ಜನೆ ವೇಳೆ ಸಿಪಿಐ ಕರಿಯಪ್ಪ ಬನ್ನಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಶರಣು ಸಜ್ಜನ…

3 years ago

ಸೇನಾ ದೈಹಿಕ ಪರೀಕ್ಷೆಗಾಗಿ ಆಸ್ಸಾಂ ಗೆ ತೆರಳಿದ್ದ ಅಳ್ನಾವರದ ಯುವಕನಿಗೆ ಹೃದಯಾಘಾತ!

ಅಳ್ನಾವರ: ಸೇನಾ ಭರ್ತಿಗೆಂದು ಆಸ್ಸಾಂಗೆ ತೆರಳಿದ್ದ ಅಭ್ಯರ್ಥಿ ದರ್ಶನ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಅಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ ಬೀಡಕರ್ ಹೃದಯಾಘಾತದಿಂದ ಮೃತಪಟ್ಟ ಯುವಕ…

3 years ago

ಪತ್ನಿಯ ಕತ್ತು ಸೀಳಿ ಕೊಂದ ವೃದ್ಧ.

ದಾವಣಗೆರೆಯ ಹೆಗಡೆ ನಗರದ ನಿವಾಸಿಯಾದಂತಹ ವೃದ್ಧ ಚಮನ್ ಸಾಬ್ ಹಾಗೂ ವೃದ್ಧೆ ಪಕೀರ ಬಾನು ಕಳೆದ 50 ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದು…

3 years ago

ಹದಗೆಟ್ಟ ರಸ್ತೆ ಮಧ್ಯ ವಾಹನ ಸವಾರರ ಪರದಾಟ.

ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಿಂದ ನಾಗರಹಳ್ಳಿಗೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹಣಗೆಟ್ಟಿದ್ದು ಮಳೆಯಿಂದಾಗಿ ವಾಹನ ಸಮಾರರು ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗೆ ಹಾಕಿರುವಂತಹ ಡಾಂಬರೀಕರಣ…

3 years ago

ಬಬಿಯಾ ಮೊಸಳೆ ಸಂಪೂರ್ಣ ಸಸ್ಯಹಾರಿ! “ದೇವರ ಮೊಸಳೆ” ಇನಿಲ್ಲ.

ಕಾಸರಗೂಡು ಜಿಲ್ಲೆಯ ಕುಂಬ್ಳೆಯ ಅನಂತಪುರದ ಶ್ರೀ ಅನಂತ ಪದ್ಮನಾಭ ದೇಗುಲದ ನೀರಿನ ಕೊಳದಲ್ಲಿದ್ದ ದೈವಿಸ್ವರೂಪಿ ಮೊಸಳೆ " ಬಬಿಯಾ" ನಿನ್ನೆ ತಡರಾತ್ರಿ ದೇವೈಕ್ಯವಾಯಿತು.. ಸುಮಾರು 70. ವರ್ಷ…

3 years ago