ಮಹಾ ಕುಂಭಮೇಳದಲ್ಲಿ ಹೆಚ್ಚಿನ ಜನರ ಕಣ್ಣೆಲ್ಲ ಸುಂದರ ಸಾಧ್ವೀಯರ ಕಡೆ ತಿರುಗಿದೆ. ಮೊದಲಿಗೆ ಆಂಕರ್ ಹಾಗೂ ನಟಿ ಎಂದು ಕರೆಯಲ್ಪಡುವ ಸುಂದರ ಸಾಧ್ವಿ ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನದ ಬಳಿಕ ಸಾಕಷ್ಟು ವೈರಲ್ ಆಗಿ ಪ್ರಖ್ಯಾತಿ ಪಡೆದಿದ್ದು ನಂತರ ವ್ಯಾಪಾರ ಮಾಡುತ್ತಿದ್ದ ಯುವತಿ ಸಂದರ್ಶನದ ಬಳಿಕ ಪ್ರಖ್ಯಾತಿ ಪಡೆದರು. ಇದೀಗ ಮತ್ತೊಬ್ಬ ಸಾಧ್ವಿಯು ಈ ಹಿಂದೆ ಪ್ರಖ್ಯಾತಿ ಪಡೆದಿದ್ದ ಸುಂದರ ಸಾದ್ವಿ ಎಂದೆ ಕರೆಯಲ್ಪಡುವ ಮಹಿಳೆಯ ಸಹೋದರಿ ನಾನಲ್ಲ ಎಂದು ಹೇಳುತ್ತಲೇ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದಾರೆ.
ಮಹಾ ಕುಂಭಮೇಳದಲ್ಲಿ ಯೂಟ್ಯೂಬರ್ಗಳ ಹಾಗೂ ಸಾಕಷ್ಟು ಇನ್ಫ್ಲುಎನ್ಸರ್ಗಳ ಕಣ್ಣು ಸುಂದರ ಸಾಧ್ವಿಯರ ಕಡೆ ಬಿದ್ದಿದ್ದು ಮಹಾ ಕುಂಭಮೇಳದಲ್ಲಿ ಹೆಚ್ಚಾಗಿ ಸುಂದರ ಹುಡುಗಿಯರೇ ಪ್ರಖ್ಯಾತರಾಗುತ್ತಿದ್ದಾರೆ.
ಹೀಗೆ ಪ್ರಖ್ಯಾತಿ ಪಡೆದವರ ಹಿಂದೆ ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದು ಮಹಾಕುಂಬಮೇಳಕೆ ಬರುವ ಸುಂದರವಾದ ಸಾಧ್ವೀಯರು ಹಾಗೂ ಬೇರೆ ಮಹಿಳೆಯರು ಸಂದರ್ಶನ ಎಂದರೆ ಭಯ ಬೀಳುವ ಸ್ಥಿತಿಗೆ ಬಂದಿದ್ದಾರೆ. ಮೊದಲಿಗೆ ಪ್ರಖ್ಯಾತಿ ಪಡೆದವು ಎಂದು ಖುಷಿ ಪಟ್ಟರು ತದನಂತರ ಫೋಟೋ ತೆಗೆಸಿಕೊಳ್ಳಲು ಬರುತ್ತಿರುವ ಜನರ ಕಾಟ ತಡೆಯಲಾರದೆ ಸುಂದರ ಮಹಿಳೆಯರು ಕುಂಭಮೇಳದಿಂದ ದೂರ ನಡೆಯುತ್ತಿದ್ದಾರೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…