ಕಾಂಗ್ರೆಸ್ ಮುಖಂಡನ ಅಂತ್ಯಕ್ರಿಯೆಗೆ ಬಂದಿದ್ದ ಬಿಜೆಪಿ ಮುಖಂಡನಿಗೆ ಮಾರಣಾಂತಿಕ ಹಲ್ಲೆ.!

11 months ago

ರಾಮನಗರ: ರಾಮನಗರ ಜಿಲ್ಲೆಯ ಸಾತನೂರು ತಾಲೂಕಿನ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಬಿಜೆಪಿ ಮುಖಂಡನೊಬ್ಬರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಘಟನೆ ಸ್ಥಳೀಯರ ಶಂಕೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ…

ಚಿನ್ನ ಕಳ್ಳತನದ ಆರೋಪ: ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ವಿರುದ್ಧ FIR ದಾಖಲು

11 months ago

ಮಂಗಳೂರು: ಲೋಕಾಯುಕ್ತ ವಿಭಾಗದ ಡಿವೈಎಸ್ಪಿ ಸ್ಥಾನದಲ್ಲಿರುವ ದಿನಕರ್ ಶೆಟ್ಟಿ ವಿರುದ್ಧ ಚಿನ್ನ ಹಾಗೂ ನಗದು ಕಳ್ಳತನದ ಆರೋಪ ಕೇಳಿಬಂದಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್…

ನಿತೀಶ್ ರೆಡ್ಡಿ ವಿರುದ್ಧ ₹5 ಕೋಟಿ ಪಾವತಿ ಆರೋಪ: ಹಳೆಯ ಏಜೆಂಟ್ ಕೋರ್ಟ್ ಮೆಟ್ಟಿಲಿಗೆ”

11 months ago

ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಗಾಯದ ಕಾರಣ ಹೊರಗುಳಿದಿದ್ದ ಭಾರತ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇದೀಗ ಕಾನೂನು ವಿವಾದವೊಂದರಲ್ಲಿ ಸಿಲುಕಿದ್ದಾರೆ.…

ಪೊಲೀಸ್ ಸಿಬ್ಬಂದಿಗೆ ರಸ್ತೆಮಧ್ಯೆ ಚೂರಿ ಇರಿತ: ಮಿತಿ ಮೀರುತ್ತಿರುವ ಪುಂಡರ ಆತಂಕಕಾರಿ ಹಾವಳಿ

11 months ago

ಬೆಂಗಳೂರು, ಜುಲೈ 27: ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಈಗ ಪುಂಡರ ಹಾವಳಿ ನಿಯಂತ್ರಣ ತಪ್ಪಿದ್ದು, ಶಾಂತಿಯುತ ಬದುಕಿಗೆ ಸಾರ್ವಜನಿಕರು ಹೆದರುವ ಪರಿಸ್ಥಿತಿ ಎದುರಾಗಿದೆ. ಕೇವಲ…

ನಾಯಿ, ಬೆಕ್ಕು, ಪಾರಿವಾಳ ಸಾಕಿ ಗೂಂಡಾಗಳಲ್ಲ! ದರ್ಶನ್‌ಗೆ ನಟ ಪ್ರಥಮ್ ಖಡಕ್ ಎಚ್ಚರಿಕೆ

11 months ago

ಬೆಂಗಳೂರು, ಜುಲೈ 27: ನಟ ಪ್ರಥಮ್ ಮತ್ತೆ ಸುದ್ದಿಯ ಕೇಂದ್ರಬಿಂದು ಆಗಿದ್ದಾರೆ. ಈ ಬಾರಿ ಅವರು ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಗಂಭೀರ…

ಮೆಲ್ಬೋರ್ನ್‌ನಲ್ಲಿ ಭಾರತೀಯ ವ್ಯಕ್ತಿಗೆ ಮಚ್ಚಿನಿಂದ ಅಮಾನುಷ ಹಲ್ಲೆ: ಹದಿಹರೆಯದ ಗುಂಪಿನಿಂದ ದಾಳಿ

11 months ago

ಮೆಲ್ಬೋರ್ನ್ (ಆಸ್ಟ್ರೇಲಿಯಾ), ಜುಲೈ 19 – ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಆಲ್ಟೋನಾ ಮೆಡೋಸ್ ಪ್ರದೇಶದ ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್ ಬಳಿ ಭೀಕರ ಹಲ್ಲೆ ನಡೆದಿದೆ. 33 ವರ್ಷದ…

ನಕಲಿ ರಾಯಭಾರ! ₹300 ಕೋಟಿ ವಂಚನೆ ನಡೆಸಿದ ಹರ್ಷವರ್ಧನ್ ಜೈನ್ ಎಸ್‌ಟಿಎಫ್ ಬಲೆಗೆ”

11 months ago

ಲಖನೌ, ಜುಲೈ 23 – ಅಸ್ತಿತ್ವವಿಲ್ಲದ ದೇಶಗಳ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿಗಳನ್ನು ಸ್ಥಾಪಿಸಿ, ನೂರಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ ಹರ್ಷವರ್ಧನ್ ಜೈನ್ ಎಂಬಾತನ ಭಾರೀ…

ಕಲಬುರಗಿಯಲ್ಲಿ ಅಚ್ಚರಿ ಹುಟ್ಟಿಸಿದ ಎಡವಟ್ಟು: ಹಿಂದು ವ್ಯಕ್ತಿಗೆ ‘ಮುಸ್ಲಿಂ’ ಜಾತಿ ಪ್ರಮಾಣಪತ್ರ!

11 months ago

ಕಲಬುರಗಿ, ಜುಲೈ 27: ಸಾಮಾನ್ಯವಾಗಿ ಸರ್ಕಾರ ನೀಡುವ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸ ಅಥವಾ ಫೋಟೋ ತಪ್ಪಾಗಿ ಆಗುವುದು ಕೆಲವೊಮ್ಮೆ ಕಂಡುಬರುತ್ತದೆ. ಆದರೆ ಕಲಬುರಗಿಯಲ್ಲಿ ನಡೆದಿದೆ ಎಡವಟ್ಟು ಮಾತ್ರ…

ನೆಲಮಂಗಲದ ಚಿನ್ನದ ಅಂಗಡಿಯಲ್ಲಿ ಬಂದೂಕು ದರೋಡೆ: ಮೂವರು ದುಷ್ಕರ್ಮಿಗಳಿಂದ 250 ಗ್ರಾಂ ಚಿನ್ನ ದೋಚು

11 months ago

ನೆಲಮಂಗಲ ಸಮೀಪದ ಮಾಚೋಹಳ್ಳಿ ಗೇಟ್ ಬಳಿ ಕಾರ್ಯನಿರ್ವಹಿಸುತ್ತಿರುವ ರಾಜ್ ಜ್ಯುವೆಲರ್ಸ್‌ನಲ್ಲಿ ಗುರುವಾರ ರಾತ್ರಿ ಭಯಾನಕ ದರೋಡೆ ನಡೆದಿದೆ. ಮೂರು ಅಜ್ಞಾತರು ಅಂಗಡಿಗೆ ನುಗ್ಗಿ, ಬಂದೂಕು ಬೆದರಿಕೆಯಿಂದ ಚಿನ್ನಾಭರಣ…

ದೆಹಲಿ ಪೊಲೀಸರು ಬಿಕೆಐ ಉಗ್ರನ ಬಂಧನ: ಪಂಜಾಬ್‌ ಗ್ರೆನೇಡ್ ದಾಳಿಗೆ ಸಂಬಂಧಿಸಿದಂತೆ ತನಿಖೆ ತೀವ್ರ

11 months ago

ನವದೆಹಲಿ, ಜುಲೈ 27: ಪಂಜಾಬ್‌ನ ಪೊಲೀಸ್ ಠಾಣೆಯ ಮೇಲೆ ನಡೆದ ಗ್ರೆನೇಡ್ ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್…