ಹುಬ್ಬಳ್ಳಿಯ ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ ಅಕ್ರಮ ಪೌಷ್ಠಿಕ ಆಹಾರ ಮಾರಾಟ; ಮಕ್ಕಳ ಪೌಷ್ಟಿಕತೆಯಲ್ಲಿ ಅವ್ಯವಸ್ಥೆ

2 years ago

ಉತ್ತರ ಕರ್ನಾಟಕದಲ್ಲಿ ಅಪ್ರತಿಷ್ಠಿತ ಆಹಾರದ ಸಮಸ್ಯೆಯಿಂದಾಗಿ ಬಾಣಂತಿಯರ ಮೃತಪಟ್ಟಿರುವ ಮತ್ತು ಮಕ್ಕಳ ಪೌಷ್ಟಿಕತೆಗಾಗಿ ಸರಿಯಾದ ಆಹಾರ ದೊರೆಯದೆ ನರಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಸರಕಾರವು ಮಕ್ಕಳಿಗೆ ಪೌಷ್ಟಿಕ ಆಹಾರವನ್ನು…

ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿದ್ದ ಲಕ್ಷ್ಮೀದೇವಿ ಅಮಾನತು

2 years ago

ಮದ್ದೂರು ತಾಲ್ಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀದೇವಿ ಅವರನ್ನು ಕ್ರಮಬದ್ಧ ಕಾರ್ಯ ನಿರ್ವಹಣೆಯ ಕೊರತೆ ಹಾಗೂ ಕರ್ತವ್ಯ ಲೋಪದ ಕಾರಣದಿಂದ ಜಿಲ್ಲಾಧಿಕಾರಿ ಡಾ.…

ಮಸ್ಕಿ ಆಸ್ಪತ್ರೆ: ಸೇವೆಯಿಲ್ಲದೆ, ಅನೈತಿಕ ಚಟುವಟಿಕೆಗಳ ಕೇಂದ್ರ.

2 years ago

ಮಸ್ಕಿ ತಾಕೂಕಿನ ಹಂಪನಾಳ ಗ್ರಾಮದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಸಿದ ಇತ್ತೀಚಿನ ವರದಿಗಳು ಚಿಂತಾಜನಕವಾಗಿವೆ. 15 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿತವಾದ ಈ ಆಸ್ಪತ್ರೆ…

ಕಂತ್ ಕಟ್ಟಿಲ್ಲವೆಂದು ಕಿವಿಯೋಲೆ ಕಿತ್ತ ಕೆನರಾ ಬ್ಯಾಂಕ್ ಸಿಬ್ಬಂದಿ.

2 years ago

ಶಿವಮೊಗ್ಗ: ಸಾಲದ ಕಂತು ಕಟ್ಟಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯ ಕಿವಿಯೋಲೆ ಕಿತ್ತುಕೊಂಡು ಅವಹೇಳನ ಮಾಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ. ಬಿಲ್ಲೇಶ್ವರ ಗ್ರಾಮದ…

ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಡ್ಯಾನ್ಸ್ ಮಾಡಿದ ಖೈದಿ!

2 years ago

ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಜೈಲಿನಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಖೈದಿ ಶಿವಾ ನಾಗರ್, ಬಿಡುಗಡೆಗೊಂಡ ಸಂತೋಷದಲ್ಲಿ ಜೈಲಿನ ಗೇಟ್‌ನಲ್ಲೇ…

ಮೈಸೂರಿನಲ್ಲಿ ದಾರುಣ ಘಟನೆ: ಕುಟುಂಬದ ನಾಲ್ವರು ಆತ್ಮಹತ್ಯೆ, ಡೆತ್ ನೋಟ್ ಪತ್ತೆ

2 years ago

ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್‌ನಲ್ಲಿ ಒಂದು ಕುಟುಂಬದ ನಾಲ್ವರು  ಸಾವನ್ನಪ್ಪಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೃತರು ಕುಶಾಲ್ (15), ಚೇತನ್ (45), ರೂಪಾಲಿ (43) ಮತ್ತು ಪ್ರಿಯಂವಧಾ…

ಮಾಲೂರಿನಲ್ಲಿ ಅಕ್ರಮ ಗಣಿಗಾರಿಕೆ: ಮೂರು ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು

2 years ago

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಗುಂಡ್ಲಪಾಳ್ಳ ಗ್ರಾಮದ ಬಳಿ ಅಕ್ರಮ ಗಣಿಗಾರಿಕೆ ನಡೆಸಿ ಕಲ್ಲು ಸಾಗಿಸುತ್ತಿದ್ದ ಮೂವರು ಲಾರಿಗಳನ್ನು ಮಾಸ್ತಿ ಠಾಣೆ ಪೊಲೀಸರು ಶನಿವಾರ ರಾತ್ರಿ ವಶಕ್ಕೆ…

ಪುಣೆಯಿಂದ ಕೇರಳಕ್ಕೆ ಹೊರಟಿದ್ದ ಸ್ಪಿರಿಟ್ ತುಂಬಿದ ಲಾರಿ ಮುರುಡೇಶ್ವರ ಬಸ್ತಿ ಬಳಿ ಪಲ್ಟಿ

2 years ago

ಭಟ್ಕಳ, ಫೆಬ್ರವರಿ 16: ಪೂಣೆಯಿಂದ ಕೇರಳಕ್ಕೆ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ್ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಬಸ್ತಿ ಬಳಿ ಭಾನುವಾರ ಪಲ್ಟಿಯಾದ ಘಟನೆ ನಡೆದಿದೆ. ಲಾರಿಯ ನಿಯಂತ್ರಣ ತಪ್ಪಿದ…

ಕೋಪದ ಅಟ್ಟಹಾಸ: ಪತಿಯೇ ಪತ್ನಿಯನ್ನು ಕಟ್ಟಡದಿಂದ ತಳ್ಳಿ ಹತ್ಯೆ

2 years ago

ಬೆಂಗಳೂರು: ರಾಜ್ಯ ರಾಜಧಾನಿಯ ಆನೇಕಲ್ ತಾಲೂಕಿನ ಚೌಡದೇನಹಳ್ಳಿಯಲ್ಲಿ ಪತಿಯೇ ಪತ್ನಿಯ ಪ್ರಾಣ ಪಡೆದ ಘಟನೆ ಬೆಳಕಿಗೆ ಬಂದಿದೆ. ಮಂಜುಳಾ (40) ಎಂಬ ಮಹಿಳೆ ಕೊಲೆಯಾಗಿದ್ದು, ಈ ಕೃತ್ಯಕ್ಕೆ…

ಮದ್ಯದ ಮಾಫಿಯಾ ಮಾಸ್ಟರ್‌ಪ್ಲಾನ್: 120 ಬಾಟಲು ಶರೀರಕ್ಕೆ ಅಂಟಿಸಿಕೊಂಡು ಕಳ್ಳಸಾಗಣೆ, ಕೊನೆಗೂ ಸಿಕ್ಕಿಬಿದ್ದ!

2 years ago

ಪುದುಚೇರಿಯಿಂದ ತಮಿಳುನಾಡಿಗೆ ಮದ್ಯ ಕಳ್ಳಸಾಗಣೆ ಮಾಡುವುದು ಹೊಸದಲ್ಲ. ಆದರೆ, ಈ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ವಿಚಿತ್ರ ರೀತಿಯಲ್ಲಿ ಮದ್ಯ ಸಾಗಿಸುತ್ತಿದ್ದ. ಶನಿವಾರ, ಪೊಲೀಸರು ಪುದುಚೇರಿಯಿಂದ…