ಒಎಎಸ್‌ ಅಧಿಕಾರಿಯ ಲವ್‌, ಸೆಕ್ಸ್‌, ಧೋಕಾ: ಬುಡಕಟ್ಟು ಯುವತಿಗೆ ನ್ಯಾಯ!

2 years ago

ಜಗತ್ಸಿಂಗ್‌ಪುರ: ಆರುತಿಂಗಳ ಹೋರಾಟದ ನಂತರ ಬುಡಕಟ್ಟು ಸಮುದಾಯದ ಯುವತಿ ಒಎಎಸ್‌ ಅಧಿಕಾರಿಯ ವಿರುದ್ಧ ನಡೆದ ತನ್ನ ನ್ಯಾಯಯುದ್ಧದಲ್ಲಿ ಜಯ ಸಾಧಿಸಿದ್ದಾಳೆ. ಪ್ರೀತಿಸಿದ, ಮದುವೆಯಾದ, ಆದರೆ ಅನುಮಾನಾಸ್ಪದ ರೀತಿಯಲ್ಲಿ…

ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಆರು ಜನ ಗಂಭೀರ ಗಾಯ

2 years ago

ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟದ ಸ್ಥಳ ಮತ್ತು ಗಾಯಾಳುಗಳ ಮಾಹಿತಿ ಹೊಸೂರು…

ಆಧಾರ್ ಕಾರ್ಡ್ ಮಾಡಿಸಲು ಅಲೆದಾಟದಿಂದ ಬೇಸತ್ತು ಪ್ರಧಾನಿ ಮೋದಿಗೆ ಪತ್ರ ಬರೆದ ಅಜ್ಜಿ

2 years ago

ಯಲ್ಲಾಪುರ:-ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.…

ಕುರುಪ್ಪಂಪಾಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: ತಾಯಿ ಸೇರಿದಂತೆ ಇಬ್ಬರ ಬಂಧನ

2 years ago

ಕುರುಪ್ಪಂಪಾಡಿಯಲ್ಲಿ ತನ್ನ ಸಹಜೀವನ ಸಂಗಾತಿಯಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಇಬ್ಬರು ಅಪ್ರಾಪ್ತ ಬಾಲಕಿಯರ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸಿದ ಬಳಿಕ, ಕಿರುಕುಳದ ಬಗ್ಗೆ ಪೂರ್ಣಜ್ಞಾನ ಹೊಂದಿದ್ದರೂ…

ಮನೆ ಕಳ್ಳತನ ಪ್ರಕರಣ:ಕಳ್ಳನಿಗೆ ಹೆಡೆಮುರಿ ಕಟ್ಟಿದ ತಾವರಗೇರಾ ಪೊಲೀಸರು.

2 years ago

ತಾವರಗೇರಾ:- ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯುವಲ್ಲಿ ತಾವರಗೇರಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತನು 47…

ದರ್ಶನ್ ಕೇರಳದ ದೇವಾಲಯದಲ್ಲಿ ವಿಶೇಷ ಪೂಜೆ: ವೈರಲ್ ಫೋಟೋಗಳು ವಿವಾದಕ್ಕೆ ಕಾರಣ!

2 years ago

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಆಪ್ತರು, ಪತ್ನಿ ಹಾಗೂ ಮಗನೊಂದಿಗೆ ಕೇರಳದ ಕಣ್ಣೂರಿನ ಮಡಾಯಿ ಶ್ರೀ ತಿರುವಕ್ಕಾರ್ಟು ಕಾವು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ…

ಪುಣೆ ಪೇದೆಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಮಹಿಳೆಯ ಪ್ರತಿಭಟನೆಯ ನಂತರ ವಿಡಿಯೋ ವೈರಲ್

2 years ago

ಪುಣೆಯ ಉರುಳಿ ಕಾಂಚನ್ ಪೊಲೀಸ್ ಠಾಣೆಗೆ ಸೇರಿದ ಪೇದೆ ಗಣಿೇಶ ರತನ್ ದಾಭಾಡೆಯ ವಿರುದ್ಧ ಲೈಂಗಿಕ ಹಲ್ಲೆ ಯತ್ನದ ಗಂಭೀರ ಆರೋಪ ಕೇಳಿಬಂದಿದೆ. ನಾಯಕಿ ಸುಷ್ಮಾ ಅಂಧಾರೆ…

ಪಂಜಾಬ್ ಸರ್ಕಾರದ ವಿರುದ್ಧ ಕಿಡಿಕಾರಿದ ರೈತರು.

2 years ago

ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಂಧಿತ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹೋರಾಟಗಾರರು, ಜಾಮೀನು ಕೋರುವುದಿಲ್ಲವೆಂದು ತೀರ್ಮಾನಿಸಿದ್ದಾರೆ. ಸರ್ಕಾರ…

ನಿಧಿ ಶೋಧಕ ಗ್ಯಾಂಗ್ ಪತ್ತೆ: 9 ಆರೋಪಿಗಳ ಬಂಧನ

2 years ago

ಚಿತ್ರದುರ್ಗದ ಭೈರಾಪುರ ಮತ್ತು ಹಿರೇಕೆರೆಹಳ್ಳಿ ಗ್ರಾಮಗಳಲ್ಲಿ ಭೂಮಿಯೊಳಗಿನ ವಿಗ್ರಹಗಳನ್ನು ಪತ್ತೆ ಮಾಡಿ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್‌ನ ಮೇಲೆ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಒಟ್ಟು 9…

ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆ: ಅತಿದೊಡ್ಡ ಡ್ರಗ್ಸ್ ಜಾಲ ಭೇದಿ, ಆಫ್ರಿಕಾ ಮೂಲದ ಇಬ್ಬರು ಮಹಿಳೆಯರ ಬಂಧನ

2 years ago

ಮಂಗಳೂರು ಸಿಸಿಬಿ ಪೊಲೀಸರು ಇತಿಹಾಸದಲ್ಲಿ ದಾಖಲಾಗುವಂತಾದ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿ, ಆಫ್ರಿಕಾ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 37.878 ಕೆಜಿ ಎಂಡಿಎಂಎ,…