ರಾಪಿಡೋ ಚಾಲಕನ ನಿರ್ಲಕ್ಷ್ಯಕ್ಕೆ ಯುವತಿಯ ಬದುಕೇ ಚಿಂದಿ: 20 ಲಕ್ಷ ಚಿಕಿತ್ಸಾ ವೆಚ್ಚ, ನ್ಯಾಯಕ್ಕಾಗಿ ಕಣ್ಣೀರಿನ ಹೋರಾಟ!

2 months ago

ಬೆಂಗಳೂರು: ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಮೂಡುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಪಿಡೋ ಬೈಕ್ ಪ್ರಯಾಣದ ವೇಳೆ ಚಾಲಕನ ಅಜಾಗರೂಕತೆ ಮತ್ತು…

ನಡತೆ ಶಂಕೆಗೆ ಸಹಜೀವನ ಸಂಗಾತಿಯ ಹತ್ಯೆ: ಐದು ದಿನಗಳ ಬಳಿಕ ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣಾದ ಆರೋಪಿ

2 months ago

ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ನಡತೆ ಶಂಕೆಯಿಂದ ನಡೆದಿರುವ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸಿದ್ದರಾಜು (64) ಎಂಬಾತ ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ದೂರದ ಸಂಬಂಧಿ…

ಗೌರಿಬಿದನೂರು ಬಿ.ಎಚ್. ರಸ್ತೆಯಲ್ಲಿ ಮತ್ತೆ ಸರಣಿ ಕಳ್ಳತನ: ವ್ಯಾಪಾರಿಗಳಲ್ಲಿ ಭೀತಿ, ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ

2 months ago

ಗೌರಿಬಿದನೂರು: ನಗರದ ಹೃದಯಭಾಗವಾದ ಬಿ.ಎಚ್. ರಸ್ತೆಯಲ್ಲಿ ಮತ್ತೊಮ್ಮೆ ಸರಣಿ ಕಳ್ಳತನ ನಡೆದಿದ್ದು, ವ್ಯಾಪಾರಿಗಳಲ್ಲಿ ಆತಂಕ ಮನೆ ಮಾಡಿದೆ. ನ್ಯಾಷನಲ್ ಕಾಲೇಜು ಸಮೀಪದ ಹಜರತ್ ಜಲಾಲ್ ಶಾ ಕಾಂಪ್ಲೆಕ್ಸ್‌ನಲ್ಲಿರುವ…

ಪತಿಯ ಬೆಂಬಲದಿಂದ ಶಿಕ್ಷಕಿಯಾದ ಮಹಿಳೆ, ಬಳಿಕ ಮತ್ತೊಬ್ಬನೊಂದಿಗೆ ಮದುವೆ..!

2 months ago

ಬಿಹಾರದಲ್ಲಿ ಶಿಕ್ಷಕಿಯೊಬ್ಬರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪತಿಯ ಪ್ರೋತ್ಸಾಹ ಮತ್ತು ಸಹಾಯದಿಂದ ಉನ್ನತ ಶಿಕ್ಷಣ ಪಡೆದು ಸರ್ಕಾರಿ ಶಿಕ್ಷಕಿಯಾಗಿ…

ಪ್ರೀತಿಸಿದ್ದೆ ತಪ್ಪಾಯಿತೇ? ಯುವ ಜೋಡಿಗೆ ಇದೆಂತಹ ಶಿಕ್ಷೆ; ಜೀವಂತ ಹೂಳಲು ಮುಂದಾಗಿ ಬಿಟ್ಟರು, ವೈರಲ್ ವಿಡಿಯೋ ಬೆಚ್ಚಿಬೀಳಿಸಿದ ಘಟನೆ

2 months ago

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿಸಿದ ಕಾರಣಕ್ಕೆ ಯುವಕ-ಯುವತಿಯೊಬ್ಬರಿಗೆ ಅಮಾನವೀಯವಾಗಿ ವರ್ತಿಸಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಆಘಾತ ಮೂಡಿಸಿವೆ. ಆದರೆ, ಈ…

ಪತಿ-ಮಕ್ಕಳನ್ನು ಬಿಟ್ಟು ಪ್ರೇಮಿಯೊಂದಿಗೆ ಪರಾರಿ ಯತ್ನ; ದಾರಿಮಧ್ಯೆ ಸಿಕ್ಕಿಬಿದ್ದ ವಿವಾಹಿತೆಯ ಹೈ-ವೋಲ್ಟೇಜ್ ಡ್ರಾಮಾ!

2 months ago

ಜಾರ್ಖಂಡ್‌ನಲ್ಲಿ ವಿವಾಹಿತೆಯೊಬ್ಬಳು ಪತಿ ಹಾಗೂ ಮಕ್ಕಳನ್ನು ತೊರೆದು ಪ್ರೇಮಿಯೊಂದಿಗೆ ಪರಾರಿಯಾಗಲು ಯತ್ನಿಸಿದ ವೇಳೆ ದಾರಿಮಧ್ಯೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಹಿತಿಯ ಪ್ರಕಾರ,…

ಪ್ರಿಯತಮೆಯನ್ನು ಕೊಂದು ಶವಕ್ಕೆ ಬೆಂಕಿ ಹಚ್ಚಿದ ಪ್ರಿಯಕರ; ಸಾಕ್ಷ್ಯ ನಾಶಕ್ಕೆ ತಂದೆಯೂ ಸಾಥ್, ಇಬ್ಬರೂ ಅಂದರ್!

2 months ago

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾತ್ತುಕಡವು ಸಮೀಪ ಮಹಿಳೆಯೊಬ್ಬಳನ್ನು ಕೊಲೆ ಮಾಡಿ, ಬಳಿಕ ಶವಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ…

ಭಿಕ್ಷುಕನ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ: ಕಾಲಿನಿಂದ ಒದ್ದು ಅಮಾನವೀಯ ವರ್ತನೆ, ಸಚಿವರ ಸೂಚನೆಗೂ ಕ್ಯಾರೇ ಇಲ್ಲ!

2 months ago

ಬೆಂಗಳೂರು: ಮಾನವೀಯತೆ ಮರೆತು ಭಿಕ್ಷುಕನ ಮೇಲೆ ಬಿಎಂಟಿಸಿ ಕಂಡಕ್ಟರ್ ಅಮಾನವೀಯವಾಗಿ ವರ್ತಿಸಿದ ಘಟನೆ ನೆಲಮಂಗಲ ಟೋಲ್ ಸಮೀಪ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ…

‘ಮನೆಯಲ್ಲೇ ಕೆಲಸ, ತಿಂಗಳಿಗೆ ಬಂಪರ್ ಆದಾಯ’ ಆಮಿಷಕ್ಕೆ ಬಲಿಯಾದ ಸಾವಿರಾರು ಜನ! ಊದುಬತ್ತಿ ಪ್ಯಾಕಿಂಗ್ ಹೆಸರಲ್ಲಿ ಕೋಟಿ ಕೋಟಿ ವಂಚನೆ ಜಾಲ ಬಯಲು

2 months ago

ಮುಕ್ತಾಯವಾಗದ ಆನ್‌ಲೈನ್ ಹಾಗೂ ಮನೆ ಆಧಾರಿತ ಉದ್ಯೋಗಗಳ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಮತ್ತೊಂದು ಆಘಾತಕಾರಿ ಸೇರ್ಪಡೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ. "ಮನೆಯಲ್ಲೇ ಕುಳಿತು ಊದುಬತ್ತಿ ಹಾಗೂ…

ಶಾಲೆಯಲ್ಲೇ ಶಿಕ್ಷಕಿಯ ಭೀಕರ ಹತ್ಯೆ: ಪ್ರೇಮ ನಿರಾಕರಿಸಿದ್ದಕ್ಕೆ 30ಕ್ಕೂ ಹೆಚ್ಚು ಬಾರಿ ಚಾಕು ಇರಿದ ಯುವಕ!

2 months ago

ಹರಿಯಾಣದ ಫರಿದಾಬಾದ್‌ನಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರ ಹತ್ಯೆ ಪ್ರಕರಣ ಬೆಚ್ಚಿಬೀಳಿಸಿದೆ. ಶಾಲೆಯ ಆವರಣದಲ್ಲೇ ಮುಸುಕುಧಾರಿ ಯುವಕನೊಬ್ಬ ಶಿಕ್ಷಕಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು…