ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಜಿಲ್ಲಾ ಪಂಚಾಯತ್ ಸಿಇಓ ಮನೆ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಸಾವು”

1 year ago

ಶಿವಮೊಗ್ಗ ಜಿಲ್ಲೆಯಲ್ಲಿ ಆತ್ಮಹತ್ಯೆ ಘಟನೆ ಸಂಭವಿಸಿದ್ದು, ಜಿಲ್ಲಾ ಪಂಚಾಯತ್ ಸಿಇಓ ಅವರ ನಿವಾಸದಲ್ಲಿ ಅಡುಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತೀವ್ರ ಮನೋನೊಂದಿನಿಂದ…

ಬರ್ಜಾನುಕುಂಟೆ ಗೇಟ್ ಬಳಿ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಇಬರು ಸಾವು

1 year ago

ಗೌರಿಬಿದನೂರು (ಆ.2): ನಗರದ ಹೊರವಲಯ ಬರ್ಜಾನುಕುಂಟೆ ಗೇಟ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ದುರ್ಮರಣಕ್ಕೊಳಗಾದ ದುರ್ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ…

ಕೊಪ್ಪಳದಲ್ಲಿ ಪ್ರೇಮವಿವಾದದಿಂದ ಯುವಕನ ಹತ್ಯೆ: ಆರೋಪಿ ಪೊಲೀಸರಿಗೆ ಶರಣು

1 year ago

ಕೊಪ್ಪಳ (ಆ.4): ಪ್ರೀತಿಯ ಕಾರಣದಿಂದ ಉಂಟಾದ ವೈಮನಸ್ಸು ಕೊನೆಗೆ ಹತ್ಯೆಯ ಪ್ರವೃತ್ತಿಗೆ ಕಾರಣವಾಯಿತು. ಕೊಪ್ಪಳದಲ್ಲಿ ಭಾನುವಾರ ರಾತ್ರಿ ನಡೆದ ಈ ಭೀಕರ ಘಟನೆ ನಗರದ ಶಾಂತತೆಯನ್ನು ತುಡಿಸುವಂತದ್ದಾಗಿದೆ.…

ಧರ್ಮಸ್ಥಳ ಶವ ಹೂತು ಪ್ರಕರಣ: ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ ಮೂಲಕ ಅಸ್ಥಿಪಂಜರ ಪತ್ತೆ ಶೋಧಕ್ಕೆ ದೂರುದಾರ ಮನವಿ

1 year ago

ಮಂಗಳೂರು: ಧರ್ಮಸ್ಥಳದ ಹಳೆಯ ಶವ ಹೂತು ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಶವ ಹೂತಿರುವ ಶಂಕೆ ಇರುವ ಸ್ಥಳಗಳ ಶೋಧನೆಯಲ್ಲಿ ಇನ್ನೂ ನಿರ್ಣಾಯಕ ಸಾಕ್ಷ್ಯಗಳು ಸಿಕ್ಕಿಲ್ಲದ…

ಹಸು ಸಾಗಾಟ ಮಾಡಿದ ಆರೋಪಕ್ಕೆ ಮುಸ್ಲಿಂ ವ್ಯಕ್ತಿಗಳ ಮೇಲೆ ಹಲ್ಲೆ – ಬಿಜೆಪಿ ನಾಯಕರ ವಿರುದ್ಧ ಪ್ರಕರಣ

1 year ago

ಪಶ್ಚಿಮ ಬಂಗಾಳದ ದುರ್ಗಾಪುರ್‌ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಮುಸ್ಲಿಂ ವ್ಯಕ್ತಿಗಳ ಮೇಲೆ ಹಿಂಸಾತ್ಮಕ ದಾಳಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ನಾಯಕನೊಬ್ಬನ…

ನಟ ದರ್ಶನ್‌ಗೆ ಜಾಮೀನು ಸಿಕ್ಕಿದ್ರೆ ನನಗೂ ಕೊಡಬೇಕು!” – ನೆಹಾ ಹತ್ಯೆ ಪ್ರಕರಣದ ಆರೋಪಿ ಫಯಾಜ್ ಬೇಡಿಕೆ

1 year ago

ಹುಬ್ಬಳ್ಳಿ (ಆ.4): ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿ‌ನ ನೇಹಾ ಹತ್ಯೆ ಪ್ರಕರಣದಲ್ಲಿ ಮತ್ತೊಂದು ವಿವಾದಾತ್ಮಕ ಬೆಳವಣಿಗೆ ನಡೆದಿದೆ. ಈ ಕೃತ್ಯದಲ್ಲಿ ಅರೆಸ್ಟ್ ಆಗಿರುವ ಆರೋಪಿ ಫಯಾಜ್‌ ಇದೀಗ ಜಾಮೀನಿಗಾಗಿ…

ಧರ್ಮಸ್ಥಳ: ನಾನು ಶವ ಹೂತಿದ್ದನ್ನು ನೋಡಿದ್ದೇನೆ! – ಎಸ್‌ಐಟಿ ಮುಂದೆ ಹೊಸ ಟ್ವಿಸ್ಟ್

1 year ago

ಧರ್ಮಸ್ಥಳ ಶವ ಹೂತು ಪ್ರಕರಣ ಇದೀಗ ಹೊಸಮಟ್ಟದ ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದಿನವೂ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಈಗಾಗಲೇ ಅನೇಕ ದಿಕ್ಕುಗಳಲ್ಲಿ ತನಿಖೆ ಮುಂದುವರೆದಿದೆ. ಇತ್ತೀಚೆಗೆ,…

ಸೆಲ್ಫಿ ಡ್ರಾಮಾದ ಹಿಂದಿನ ಭೀಕರ ಸತ್ಯ – ಪತಿ ಮೇಲೆ ಪೋಕ್ಸೋ ಪ್ರಕರಣ ದಾಖಲು, ಗಂಡ ತಾತಪ್ಪ ಅರೆಸ್ಟ್!

1 year ago

ರಾಯಚೂರು (ಆ.3): ಕೆಲವು ದಿನಗಳ ಹಿಂದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಘಟನೆಯಲ್ಲಿ ಈಗ ಭಾರೀ ತಿರುವು ಮೂಡಿದ್ದು, ಪತಿ ತಾತಪ್ಪನ ವಿರುದ್ಧ ಪೋಕ್ಸೋ ಕಾಯ್ದೆಯಡಿ…

ಶಿಮ್ಲಾದಲ್ಲಿ ಭೀಕರ ಅಪಘಾತ: ರಸ್ತೆ ತೆರವುಗೊಳಿಸುತ್ತಿದ್ದ ಜೆಸಿಬಿ 300 ಮೀಟರ್‌ ಕಂದಕಕ್ಕೆ ಬಿದ್ದು ಚಾಲಕ ಸಾವು

1 year ago

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮವಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಜೆಸಿಬಿ ಚಾಲಕನು ಪ್ರಾಣ ಕಳೆದುಕೊಂಡಿದ್ದಾನೆ. ಶಿಮ್ಲಾ ಜಿಲ್ಲೆಯ ಕುಮಾರ್‌ಸೈನ್‌ನ ಶಾನಂದ್ ಪ್ರದೇಶದಲ್ಲಿ ರಾಷ್ಟ್ರೀಯ…

ಯುವಕನ ಮೇಲೆ 10 ಜನರ ಹಿಂಸಾತ್ಮಕ ದಾಳಿ : ಸ್ಟೇಟಸ್‌ನಲ್ಲಿ ಹಾಕಿದ ಫೋಟೋ ಕಾರಣ

1 year ago

ಬಳ್ಳಾರಿ (ಆ.3): ಬಳ್ಳಾರಿ ನಗರದ ಐಟಿಐ ಮೈದಾನದಲ್ಲಿ ಶನಿವಾರ ಸಂಜೆಯ ವೇಳೆ ಘಟಿಸಿದ ಭಯಾನಕ ದಾಳಿ ಇದೀಗ ನಗರದಲ್ಲಿ ಆತಂಕ ಮೂಡಿಸಿದೆ. ತಮ್ಮಲ್ಲದ ಫೋಟೋವೊಂದನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ…