ಗಂಡು ಮಗು ಬೇಕೆಂಬ ಹಠಕ್ಕೆ,ಹೆಣ್ಣು ಮಗುವಿನ ಜೀವ ತೆಗೆದ ತಂದೆ!

1 year ago

ಅಗರ್ತಲಾ, ಆ. 11 – ತ್ರಿಪುರಾದ ಖೋವಾಯಿ ಜಿಲ್ಲೆಯ ಬೆಹಲಾಬರಿ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಒಂದು ವರ್ಷದ ಹೆಣ್ಣುಮಗುವಿನ ಪ್ರಾಣ ಕಸಿದುಕೊಂಡಿದೆ. ಗಂಡು ಮಗು ಬೇಕೆಂಬ…

ನೆಲಮಂಗಲ: ರಸ್ತೆಯಲ್ಲಿ ಎರಡು ಹಸುಗಳ ಕತ್ತು ಸೀಳಿ ಭೀಕರ ಹತ್ಯೆ!

1 year ago

ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ನಡೆದ ಅಮಾನುಷ ಕೃತ್ಯ ಸ್ಥಳೀಯರಲ್ಲಿ ಭಾರೀ ಆತಂಕ ಉಂಟುಮಾಡಿದೆ. ಗ್ರಾಮದ ಹೊರವಲಯದಲ್ಲೇ ರಸ್ತೆಯ ಮಧ್ಯೆ ಎರಡು ಹಸುಗಳ ಕತ್ತು ಸೀಳಿ ಹತ್ಯೆ…

ಹುಕ್ಕೇರಿ: ಸಂತೆಯ ದಿನದ ನಡುಬೀದಿಯಲ್ಲಿ ಯುವಕನ ಬರ್ಬರ ಹತ್ಯೆ ಮಾಡಿದ ದುಷ್ಕರ್ಮಿಗಳು.!

1 year ago

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿರುವ ಭೀಕರ ಘಟನೆಯೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪಟ್ಟಣದ ಸಂತೆಯ ದಿನದ ಮಧ್ಯಾಹ್ನ, ಜನಸಂದಣಿ ನಡುವೆ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ…

ಮತಗಳ್ಳತನ ಆರೋಪ: ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಬಂಧನ”

1 year ago

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ “ಮತಗಳ್ಳತನ” ಆರೋಪ ಹೊರಿಸಿ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಗದ್ದಲ ಸೃಷ್ಟಿಯಾಯಿತು. ಈ ಮೆರವಣಿಗೆಯ ನೇತೃತ್ವ ವಹಿಸಿದ್ದ ವಿರೋಧ ಪಕ್ಷದ…

ಮಹಿಳೆಯ ಕೊಲೆ ಪ್ರಕರಣಕ್ಕೆ ನಾಲ್ವರು ವಶ — ದೇಹವನ್ನು ತುಂಡುಮಾಡಿ 10ಕ್ಕೂ ಹೆಚ್ಚು ಕಡೆ ಎಸೆದ ಆರೋಪಿಗಳು

1 year ago

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದ ಭೀಕರ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮಹಿಳೆಯೊಬ್ಬಳನ್ನು ನಿರ್ದಯವಾಗಿ ಕೊಂದು, ಶವವನ್ನು ತುಂಡುಮಾಡಿ ವಿವಿಧ ಸ್ಥಳಗಳಲ್ಲಿ ಎಸೆದ ಪ್ರಕರಣದಲ್ಲಿ…

“15 ತಿಂಗಳ ಮಗುವಿಗೆ ಡೇ ಕೇರ್‌ನಲ್ಲಿ ಕ್ರೂರ ಹಿಂಸೆ ನೀಡಿದ ಮಹಿಳಾ ಸಿಬ್ಬಂದಿ

1 year ago

ಇಂದಿನ ವೇಗದ ಜೀವನದಲ್ಲಿ, ಮದುವೆಯಾದ ನಂತರ ಕೆಲಸದ ಅವಶ್ಯಕತೆಗಾಗಿ ದಂಪತಿಗಳು ಕುಟುಂಬದಿಂದ ದೂರವಿರುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಸಣ್ಣ ಮಕ್ಕಳನ್ನು ನೋಡಿಕೊಳ್ಳುವ ಸೌಕರ್ಯ ಇಲ್ಲದ ಕಾರಣ, ಹೆಚ್ಚಿನವರು ಡೇ…

ಬಂಡೀಪುರದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋದ ಪ್ರವಾಸಿಗನ ಮೇಲೆ ಕಾಡಾನೆಯ ದಾಳಿ

1 year ago

ಕರ್ನಾಟಕದ ಪ್ರಸಿದ್ಧ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಪ್ರವಾಸಿಗನೊಬ್ಬನಿಗೆ ಕಾಡಾನೆಯ ದಾಳಿ ತೀವ್ರ ಭೀತಿಯನ್ನುಂಟುಮಾಡಿದೆ. ಕೇರಳ ಮೂಲದ ಈ ಪ್ರವಾಸಿಗ ರಸ್ತೆ ಬದಿಯಲ್ಲಿ ‘ಸೆಲ್ಫಿ’ ಕ್ಲಿಕ್ಕಿಸಲು ಪ್ರಯತ್ನಿಸುತ್ತಿದ್ದಾಗ, ಆಕಸ್ಮಿಕವಾಗಿ…

ಮೃತ ಪತ್ನಿಯ ಶವವನ್ನು ಬೈಕ್‌ನಲ್ಲಿ ಕಟ್ಟಿ ಸಾಗಿಸಿದ ಪತಿ!

1 year ago

ನಾಗ್ಪುರದಲ್ಲಿ ಭಾನುವಾರ ಮಧ್ಯಾಹ್ನ ಮನಕಲುಕುವ ಘಟನೆ ನಡೆದಿದೆ. ದಿಯೋಲಾಪರ್ ಪೊಲೀಸ್ ವಲಯದ ಮೊರ್ಫಾಟಾ ಬಳಿ ನಾಗ್ಪುರ-ಜಬಲಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದಾರೆ.…

ತಮನ್ನಾ ಭಾಟಿಯಾ ಬಹಿರಂಗಪಡಿಸಿದ ದಕ್ಷಿಣ ಚಿತ್ರರಂಗದ ಕಹಿ ಅನುಭವ: ಹೆಸರು ಹೇಳದೇ ನಟನ ಮೇಲೆ ಆಗ್ರಹ

1 year ago

ದಕ್ಷಿಣ ಭಾರತದ ಪ್ರಖ್ಯಾತ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಒಂದು ವಿಶೇಷ ಸಂದರ್ಶನದಲ್ಲಿ ಭಾಗವಹಿಸಿ, ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಎದುರಿಸಿದ್ದ ಅಸಹಜ ಘಟನೆಗಳ ಬಗ್ಗೆ ಮನಬಿಚ್ಚಿ…

ನೋಯ್ಡಾದಲ್ಲಿ ನಕಲಿ ‘ಅಂತರರಾಷ್ಟ್ರೀಯ ಪೊಲೀಸ್’ ಕಚೇರಿ ಬಯಲು – ಆರು ಮಂದಿ ಸೆರೆ

1 year ago

ಲಕ್ನೋ, ಆಗಸ್ಟ್ 10 – ಅಂತರರಾಷ್ಟ್ರೀಯ ಪೊಲೀಸ್ ಹಾಗೂ ಅಪರಾಧ ತನಿಖಾ ಬ್ಯೂರೊ ಎಂಬ ಹೆಸರಿನಲ್ಲಿ ನಕಲಿ ಕಚೇರಿ ನಡೆಸುತ್ತಿದ್ದ ಆರೋಪದಲ್ಲಿ ಗೌತಮ್ ಬುದ್ಧ ನಗರದ ಪೊಲೀಸರು…