ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗಣಿ ಗ್ರಾಮದಲ್ಲಿ ಡಬಲ್ ಮರ್ಡರ್ ಆಗಿರುತ್ತದೆ.ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ಜೋಡಿ ಕೊಲೆಯಾಗಿದೆ.ಗಣಿ ಗ್ರಾಮದ ಜಮೀನಿನಲ್ಲಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸೋಮನಿಂಗ ಕುಂಬಾರ್(೪೦) ಮತ್ತು ರೇಣುಕಾ ತಳವಾರ್(೩೫)ಕೊಲೆಯಾದವರು ಕೊಲೆಗೈದು ಆರೋಪಿಗಳು ನಾಪತ್ತೆಯಾಗಿರುತ್ತಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರದಿ:ಸಂಗಪ್ಪ ಚಲವಾದಿ

Related News

error: Content is protected !!