Latest

ಅಂದು ಅಭಿವೃದ್ಧಿ ಪಡಿಸದಿದ್ದಕ್ಕೆ ಇಂದು ಈಜುಕೊಳವಾದ ರಸ್ತೆ!

ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬೆಲ್ಲಾ ಗುಂಡಿಗಳುದೆ ದರ್ಶನವಾಗುತ್ತದೆ .ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ನಿಂತಿರುವುದು ವಾಹನ ಸವಾರರಿಗೆ ವಾಹನ ಹೇಗೆ ಚಲಾಯಿಬೇಕು ಅನ್ನುವುದು ದಿಕ್ಕು ತೋಚದೆ ಕೆಸರಲ್ಲಿ ಚಲಾಯಿಸುಕೊಂಡು ತೆರಳುತ್ತಿದ್ದಾರೆ.

ಹೌದು.. ಕುಂದಗೋಳ ತಾಲೂಕಿನ ಶಿರೂರು ಮಾರ್ಗವಾಗಿ ಕಮಡೊಳ್ಳಿ ಗ್ರಾಮಕ್ಕೆ ತೆರಳಬೇಕಂದರೆ ವಾಹನ ನಿಯಂತ್ರಣದಲ್ಲಿ ಇರಬೇಕು ಅಲ್ಪ ಸ್ವಲ್ಪ ಯಾಮಾರಿದರೆ ತೆಗ್ಗು ಗುಂಡಿಯಲ್ಲಿ ಬಿದ್ದು, ಮೈಯೆಲ್ಲಾ ಕೆಸರು ಬಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ಅಷ್ಟಕ್ಕೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರೂರು, ಇಲ್ಲಿಯ ಪರಿಸ್ಥಿತಿ ಹೀಗ ಇದೆ ಅಂದರೆ ಬೇರೆ ಗ್ರಾಮ ಯಾವಾ ಲೆಕ್ಕ? ಜನಪ್ರತಿನಿಧಿಗಳು ಗ್ರಾಮಕ್ಕೆ ಬೆಲೆ ಇಲ್ಲಂದಗೆ ಮಾಡಿದ್ದಾರೆ. ಈ ರಸ್ತೆ ತುಂಬ ತೆಗ್ಗು ದಿನ್ನಿಯಿಂದ ಆವೃತಗೊಂಡಿದ್ದರು ಅಧಿಕಾರಿಗಳು ತೆಪ್ಪೆ ಹಚ್ಚವು ಕೆಲಸ ಕೊಡ ಮಾಡಿಲ್ಲ.

ಇನ್ನೂ ಇಲ್ಲಿನ ಸಾರ್ವಜನಿಕರು ಬೇರಡೆ ಪಲಾಯನ ಮಾಡಬೇಕಾದರೆ ಈ ರಸ್ತೆಯಲ್ಲಿ ಓಡಾಡಬೇಕು, ಹೀಗಾಗಿ ಪ್ರಮುಖ ರಸ್ತೆಯನ್ನೆ ಅವಲಂಬಿತ ಜನ ಅಧಿಕಾರಿಗಳಿಗೆ ಚಿಮಾರಿ ಹಾಕುತ್ತಿದ್ದಾರೆ. ಕುಂದಗೋಳ ಪಟ್ಟಣಕ್ಕೆ ತೆರೆಳಬೇಕಾದ ರಸ್ತೆ ಎದ್ದು ಬಿದ್ದು ಹೋಗಬೇಕು ನಮ್ಮ ಕಷ್ಟ ಆಲಿಸುವರು ಯಾರು ಅಂತ ಅಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ.

ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಕುಂದಗೋಳ ಇಲಾಖೆಯ ಅಡಿಯಲ್ಲಿ 25 ಲಕ್ಷ ರೂಪಾಯಿ ಹಣವನ್ನು ರಸ್ತೆ ಸುಧಾರಣೆಗೆ ತೆಗದು ಇಡಲಾಗಿದೆ ಸದ್ಯ ಆ ರಸ್ತೆ ಸುಧಾರಣೆ ಆಗಿಲ್ಲ.

ವರದಿ: ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago