ಕ್ರಿಸ್ ಗೇಲ್ ಹೆಸರು ದುರುಪಯೋಗಿಸಿ 2.8 ಕೋಟಿ ರೂ. ವಂಚನೆ: ಹೈದರಾಬಾದ್ನಲ್ಲಿ ಹೂಡಿಕೆ ಹಗರಣ Crime ಕ್ರಿಸ್ ಗೇಲ್ ಹೆಸರು ದುರುಪಯೋಗಿಸಿ 2.8 ಕೋಟಿ ರೂ. ವಂಚನೆ: ಹೈದರಾಬಾದ್ನಲ್ಲಿ ಹೂಡಿಕೆ ಹಗರಣ ಭ್ರಷ್ಟರ ಬೇಟೆ March 17, 2025 ಹೈದರಾಬಾದ್ನಲ್ಲಿ ವ್ಯಕ್ತಿಯೊಬ್ಬ ಪಶ್ಚಿಮ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರನ್ನು ಬಳಸಿಕೊಂಡು 2.8 ಕೋಟಿ ರೂ. ವಂಚನೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ....Read More
ಹಫೀಜ್ ಸಯೀದ್ ಸಾವಿನ ವದಂತಿಗಳು: ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಸ್ಪಷ್ಟನೆ Latest ಹಫೀಜ್ ಸಯೀದ್ ಸಾವಿನ ವದಂತಿಗಳು: ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಸ್ಪಷ್ಟನೆ ಭ್ರಷ್ಟರ ಬೇಟೆ March 17, 2025 ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕೊಲ್ಲಲ್ಪಟ್ಟಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಈ ಕುರಿತು...Read More
ಮಹಿಳಾ ಇನ್ಸ್ಪೆಕ್ಟರ್ಗೆ ನಿಂದನೆ, ಹಲ್ಲೆ: ಬ್ಯಾಂಕ್ ಉದ್ಯೋಗಿ, ಸ್ನೇಹಿತೆ ಬಂಧನ Crime ಮಹಿಳಾ ಇನ್ಸ್ಪೆಕ್ಟರ್ಗೆ ನಿಂದನೆ, ಹಲ್ಲೆ: ಬ್ಯಾಂಕ್ ಉದ್ಯೋಗಿ, ಸ್ನೇಹಿತೆ ಬಂಧನ ಭ್ರಷ್ಟರ ಬೇಟೆ March 17, 2025 ಮಹದೇವಪುರ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಅನಿತಾ ಕುಮಾರಿಯವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಬ್ಯಾಂಕ್ ಉದ್ಯೋಗಿ...Read More
“ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ: ಲಂಚಕ್ಕೆ ಡಿಮ್ಯಾಂಡ್, ಠಾಣೆಯಲ್ಲಿ ಹಲ್ಲೆ – ಪೊಲೀಸರ ವಿರುದ್ಧ ಗಂಭೀರ ಆರೋಪ!” Corruption “ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ: ಲಂಚಕ್ಕೆ ಡಿಮ್ಯಾಂಡ್, ಠಾಣೆಯಲ್ಲಿ ಹಲ್ಲೆ – ಪೊಲೀಸರ ವಿರುದ್ಧ ಗಂಭೀರ ಆರೋಪ!” ಭ್ರಷ್ಟರ ಬೇಟೆ March 17, 2025 ಡ್ರಿಂಕ್ ಅಂಡ್ ಡ್ರೈವ್ (Drink and Drive) ತಪಾಸಣೆ ವೇಳೆ ಪೊಲೀಸರು ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂಬ ಗಂಭೀರ ಆರೋಪವೊಂದು ಮಾಡಲಾಗಿದೆ. ವಾಹನ...Read More
ಪ್ರೀತಿಯ ಹೆಸರಿನಲ್ಲಿ ಹಿಂಸೆ: ಪಾಗಲ್ ಪ್ರೇಮಿಯ ಕಾಟ ತಾಳಲಾರದೇ 16 ವರ್ಷದ ಬಾಲಕಿ ಆತ್ಮಹತ್ಯೆ Crime ಪ್ರೀತಿಯ ಹೆಸರಿನಲ್ಲಿ ಹಿಂಸೆ: ಪಾಗಲ್ ಪ್ರೇಮಿಯ ಕಾಟ ತಾಳಲಾರದೇ 16 ವರ್ಷದ ಬಾಲಕಿ ಆತ್ಮಹತ್ಯೆ ಭ್ರಷ್ಟರ ಬೇಟೆ March 17, 2025 ಬೆಳಗಾವಿಯ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನಕಲುಕುವ ದುರಂತ ಸಂಭವಿಸಿದ್ದು, ಪ್ರೇಮದ ಹೆಸರಿನಲ್ಲಿ ಹಿಂಸೆಗೊಳಗಾದ 16 ವರ್ಷದ ಅಪ್ರಾಪ್ತ ಬಾಲಕಿ ತಾನೇ ಬೆಂಕಿ...Read More
ಇಸ್ಲಾಮಾಬಾದ್ನಲ್ಲಿ “ಸ್ಕ್ಯಾಮ್ ಸೆಂಟರ್” ಮೇಲೆ FIA ದಾಳಿ: ದಾಳಿ ಬಳಿಕ ಲೂಟಿಗೈದ ಯುವಕರು Latest ಇಸ್ಲಾಮಾಬಾದ್ನಲ್ಲಿ “ಸ್ಕ್ಯಾಮ್ ಸೆಂಟರ್” ಮೇಲೆ FIA ದಾಳಿ: ದಾಳಿ ಬಳಿಕ ಲೂಟಿಗೈದ ಯುವಕರು ಭ್ರಷ್ಟರ ಬೇಟೆ March 17, 2025 ಇಸ್ಲಾಮಾಬಾದ್ನ ಸೆಕ್ಟರ್ ಎಫ್-11ನಲ್ಲಿರುವ “ಸ್ಕ್ಯಾಮ್ ಸೆಂಟರ್” ಮೇಲೆ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (FIA) ಮತ್ತು ಗುಪ್ತಚರ ಏಜೆನ್ಸಿ ದಾಳಿ ನಡೆಸಿದ್ದು, ಸ್ಥಳೀಯ ಯುವಕರು...Read More
ಲೈಂಗಿಕ ಕಿರುಕುಳ, ಜಾತಿ ನಿಂದನೆ ಆರೋಪ: ಸಿರಿಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಬಂಧನ Crime ಲೈಂಗಿಕ ಕಿರುಕುಳ, ಜಾತಿ ನಿಂದನೆ ಆರೋಪ: ಸಿರಿಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಬಂಧನ ಭ್ರಷ್ಟರ ಬೇಟೆ March 17, 2025 ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಜಿ. ದೇವರಾಜ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಆರೋಪ ಕೇಳಿಬಂದಿದ್ದು,...Read More
ಹಾಜರಾತಿ ಮೋಸ: ಐದು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಅಮಾನತು Latest ಹಾಜರಾತಿ ಮೋಸ: ಐದು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಅಮಾನತು ಭ್ರಷ್ಟರ ಬೇಟೆ March 17, 2025 ಬೆಳಗಾವಿಯ ಕೆಎಂಸಿ-ಆರ್ಐ ಆಸ್ಪತ್ರೆಯಲ್ಲಿ ಕಿರಿಯ ಎಂಬಿಬಿಎಸ್ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳ ಪರ ಹಾಜರಾತಿ ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಐವರು...Read More
ಅನೈತಿಕ ಸಂಬಂಧದ ರಹಸ್ಯ ಬಹಿರಂಗ: ನಾದಿನಿಯನ್ನು ಸುಟ್ಟು ಹಾಕಿದ ಅತ್ತಿಗೆ, ಪ್ರಿಯಕರ..! Crime ಅನೈತಿಕ ಸಂಬಂಧದ ರಹಸ್ಯ ಬಹಿರಂಗ: ನಾದಿನಿಯನ್ನು ಸುಟ್ಟು ಹಾಕಿದ ಅತ್ತಿಗೆ, ಪ್ರಿಯಕರ..! ಭ್ರಷ್ಟರ ಬೇಟೆ March 17, 2025 ರಾಜಸ್ಥಾನದ ಬಿಕಾನೇರ್ ಪೊಲೀಸರು ಮನೀಷಾ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ. ಮಾರ್ಚ್ 7ರಂದು ಮುಕ್ತಾ ಪ್ರಸಾದ್ ಪ್ರದೇಶದಲ್ಲಿ ಅರ್ಧ ಸುಟ್ಟ...Read More
ಬೆಂಗಳೂರು: ಹೋಟೆಲ್ ಮುಂದೆ ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರ ಕಳ್ಳತನ – ಖದೀಮರ ಕೈಚಳಕ ಕ್ಯಾಮೆರಾದಲ್ಲಿ ಸೆರೆ! Latest ಬೆಂಗಳೂರು: ಹೋಟೆಲ್ ಮುಂದೆ ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರ ಕಳ್ಳತನ – ಖದೀಮರ ಕೈಚಳಕ ಕ್ಯಾಮೆರಾದಲ್ಲಿ ಸೆರೆ! ಭ್ರಷ್ಟರ ಬೇಟೆ March 17, 2025 ಬೆಂಗಳೂರು ನಗರದ ಗಾಂಧಿನಗರದ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರಗಳನ್ನು ಖದೀಮರು ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ. ಕಳ್ಳತನದ ಡ್ರಾಮಾ...Read More