ನೋಯ್ಡಾದಲ್ಲಿ ನಕಲಿ ‘ಅಂತರರಾಷ್ಟ್ರೀಯ ಪೊಲೀಸ್’ ಕಚೇರಿ ಬಯಲು – ಆರು ಮಂದಿ ಸೆರೆ Latest ನೋಯ್ಡಾದಲ್ಲಿ ನಕಲಿ ‘ಅಂತರರಾಷ್ಟ್ರೀಯ ಪೊಲೀಸ್’ ಕಚೇರಿ ಬಯಲು – ಆರು ಮಂದಿ ಸೆರೆ nazeer ahamad August 10, 2025 ಲಕ್ನೋ, ಆಗಸ್ಟ್ 10 – ಅಂತರರಾಷ್ಟ್ರೀಯ ಪೊಲೀಸ್ ಹಾಗೂ ಅಪರಾಧ ತನಿಖಾ ಬ್ಯೂರೊ ಎಂಬ ಹೆಸರಿನಲ್ಲಿ ನಕಲಿ ಕಚೇರಿ ನಡೆಸುತ್ತಿದ್ದ ಆರೋಪದಲ್ಲಿ ಗೌತಮ್...Read More
ರೈಲು ಪ್ರಯಾಣ ಮಧ್ಯೆ ನಿಗೂಢವಾಗಿ ನಾಪತ್ತೆಯಾದ ಸಿವಿಲ್ ನ್ಯಾಯಾಧೀಶೆಯಾಗಲು ಸಜ್ಜಾಗಿದ್ದ ಯುವತಿ Latest ರೈಲು ಪ್ರಯಾಣ ಮಧ್ಯೆ ನಿಗೂಢವಾಗಿ ನಾಪತ್ತೆಯಾದ ಸಿವಿಲ್ ನ್ಯಾಯಾಧೀಶೆಯಾಗಲು ಸಜ್ಜಾಗಿದ್ದ ಯುವತಿ nazeer ahamad August 10, 2025 ಮಧ್ಯಪ್ರದೇಶದ ಕಟ್ನಿ ರೈಲು ನಿಲ್ದಾಣದಲ್ಲಿ ಇಳಿಯಬೇಕಿದ್ದ 28 ವರ್ಷದ ಅರ್ಚನಾ ತಿವಾರಿ ಎಂಬ ಯುವತಿ ಆಗಸ್ಟ್ 7ರಂದು ನಿಗೂಢವಾಗಿ ಕಾಣೆಯಾಗಿರುವ ಘಟನೆ ಬೆಳಕಿಗೆ...Read More
ಐರ್ಲೆಂಡ್ನಲ್ಲಿ ಮತ್ತೊಂದು ಭಾರತೀಯರ ಮೇಲೆ ಹಿಂಸಾತ್ಮಕ ದಾಳಿ: ಶೆಫ್ ಲಕ್ಷ್ಮಣ್ ದಾಸ್ ಆಸ್ಪತ್ರೆಗೆ Latest ಐರ್ಲೆಂಡ್ನಲ್ಲಿ ಮತ್ತೊಂದು ಭಾರತೀಯರ ಮೇಲೆ ಹಿಂಸಾತ್ಮಕ ದಾಳಿ: ಶೆಫ್ ಲಕ್ಷ್ಮಣ್ ದಾಸ್ ಆಸ್ಪತ್ರೆಗೆ nazeer ahamad August 10, 2025 ಐರ್ಲೆಂಡ್ನಲ್ಲಿ ಭಾರತೀಯ ಮೂಲದವರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದಾಳಿಗಳು ಆತಂಕ ಹೆಚ್ಚಿಸುತ್ತಿವೆ. ಕಳೆದ ವಾರ 6 ವರ್ಷದ ಬಾಲಕಿ ಮೇಲೆ ನಡೆದ ದಾಳಿಯ...Read More
ಮದ್ದೂರಿನಲ್ಲಿ 3 ದಿನಗಳಿಂದ ಕಾಣೆಯಾಗಿದ್ದ ಯುವಕನ ಶವ ಪತ್ತೆ Latest ಮದ್ದೂರಿನಲ್ಲಿ 3 ದಿನಗಳಿಂದ ಕಾಣೆಯಾಗಿದ್ದ ಯುವಕನ ಶವ ಪತ್ತೆ nazeer ahamad August 10, 2025 ಮಂಡ್ಯ: ಮದ್ದೂರು ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಸಾಲೆ ಗ್ರಾಮದಲ್ಲಿ ಯುವಕನೊಬ್ಬ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೃತನನ್ನು...Read More
ಮುಂಬೈ ಏರ್ಪೋರ್ಟ್ನಲ್ಲಿ ಗ್ಲಾಸ್, ಮಾಸ್ಕ್ ತೆಗೆಯಲು ನಿರಾಕರಿಸಿದ ಅಲ್ಲು ಅರ್ಜುನ್ – CISF ಜೊತೆ ವಾಗ್ವಾದ Latest ಮುಂಬೈ ಏರ್ಪೋರ್ಟ್ನಲ್ಲಿ ಗ್ಲಾಸ್, ಮಾಸ್ಕ್ ತೆಗೆಯಲು ನಿರಾಕರಿಸಿದ ಅಲ್ಲು ಅರ್ಜುನ್ – CISF ಜೊತೆ ವಾಗ್ವಾದ nazeer ahamad August 10, 2025 ಮುಂಬೈ: ಟಾಲಿವುಡ್ ಸೂಪರ್ಸ್ಟಾರ್ ಅಲ್ಲು ಅರ್ಜುನ್ ಇದೀಗ ‘ಪುಷ್ಪ-2’ ಬಳಿಕ ನಿರ್ದೇಶಕ ಅಟ್ಲಿ ಕುಮಾರ್ ಜೊತೆಗಿನ ಹೊಸ ಚಿತ್ರದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಬಿಗ್...Read More
ಪ್ರಧಾನಿ ಆಗಮನದ ವೇಳೆ ಯುವಕ ಬ್ಯಾರಿಕೇಡ್ ಜಂಪ್ – ಕ್ಷಣಿಕ ಆತಂಕ Latest ಪ್ರಧಾನಿ ಆಗಮನದ ವೇಳೆ ಯುವಕ ಬ್ಯಾರಿಕೇಡ್ ಜಂಪ್ – ಕ್ಷಣಿಕ ಆತಂಕ nazeer ahamad August 10, 2025 ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ನಗರದ ಮೆಟ್ರೋ ಮೂರನೇ ಹಂತ ಹಾಗೂ ವಂದೇ ಭಾರತ್ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿ...Read More
ಆಹಾರ ನೀಡುವ ನೆಪದಲ್ಲಿ ಬೀದಿ ನಾಯಿಗೆ ಅತ್ಯಾಚಾರ ಮಾಡಿದ ಕಾಮುಕ! Crime ಆಹಾರ ನೀಡುವ ನೆಪದಲ್ಲಿ ಬೀದಿ ನಾಯಿಗೆ ಅತ್ಯಾಚಾರ ಮಾಡಿದ ಕಾಮುಕ! nazeer ahamad August 10, 2025 ಲಕ್ನೋ, ಆಗಸ್ಟ್ 10 — ಮಾನವೀಯತೆ ಮರೆತು ಪ್ರಾಣಿಗಳ ಮೇಲೆಯೂ ಹೀನಕೃತ್ಯ ಎಸಗುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ಗೋಮತಿ...Read More
ತಾಯಿ-ಮಕ್ಕಳ ದುರಂತ ಅಂತ್ಯ: ಕಾಲುವೆಗೆ ಹಾರಿ ನಾಲ್ವರು ಬಲಿ Latest ತಾಯಿ-ಮಕ್ಕಳ ದುರಂತ ಅಂತ್ಯ: ಕಾಲುವೆಗೆ ಹಾರಿ ನಾಲ್ವರು ಬಲಿ nazeer ahamad August 10, 2025 ಉತ್ತರ ಪ್ರದೇಶ, ಆಗಸ್ಟ್ 10: ಕುಟುಂಬ ಕಲಹದ ದುರಂತ ಅಂತ್ಯವಾಗಿ, ತಾಯಿ ಮೂವರು ಪುಟ್ಟ ಮಕ್ಕಳನ್ನು ಕಟ್ಟಿ ಕಾಲುವೆಗೆ ಹಾರಿ ಜೀವಬಿಟ್ಟ ಘಟನೆ...Read More
ಪಲನಾಡು ಕಾಲೇಜಿನಲ್ಲಿ ಕ್ರೂರ ರ್ಯಾಗಿಂಗ್: ಕಿರಿಯ ವಿದ್ಯಾರ್ಥಿಗೆ ವಿದ್ಯುತ್ ಶಾಕ್, ಹಲ್ಲೆ Latest ಪಲನಾಡು ಕಾಲೇಜಿನಲ್ಲಿ ಕ್ರೂರ ರ್ಯಾಗಿಂಗ್: ಕಿರಿಯ ವಿದ್ಯಾರ್ಥಿಗೆ ವಿದ್ಯುತ್ ಶಾಕ್, ಹಲ್ಲೆ nazeer ahamad August 10, 2025 ಪಲನಾಡು (ಆಗಸ್ಟ್ 10) – ಆಂಧ್ರಪ್ರದೇಶದ ಪಲನಾಡು ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ನಡೆದ ಕ್ರೂರ ರ್ಯಾಗಿಂಗ್ ಪ್ರಕರಣವು ಇದೀಗ ಬೆಳಕಿಗೆ ಬಂದು ಖಂಡನೆಗೆ...Read More
ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ – ಮೆಟ್ರೋ ಜಾಲದ ಉದ್ದ 96 ಕಿಮೀ ದಾಟಿತು Latest ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ – ಮೆಟ್ರೋ ಜಾಲದ ಉದ್ದ 96 ಕಿಮೀ ದಾಟಿತು nazeer ahamad August 10, 2025 ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ, ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ...Read More