More

ಅರಣ್ಯ ಪ್ರದೇಶದಲ್ಲಿ ಬೇಟೆ ನಡೆಸಿದ ಮೂವರ ಬಂಧನ: ಜಿಂಕೆ ಮತ್ತು ಕಾಡುಹಂದಿ ವಶ.

ಬಿಡದಿ: ನಂಜೇಗೌಡನದೊಡ್ಡಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ 2 ಜಿಂಕೆ ಮತ್ತು 2 ಕಾಡುಹಂದಿಗಳನ್ನು ಬೇಟೆ ಮಾಡಿ,ಬೆಂಗಳೂರಿಗೆ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ಅಪರಾಧ ನಿಯಂತ್ರಣ ಕೋಶ…

2 years ago

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ ಯದುಕೃಷ್ಣ.

ಬೆಂಗಳೂರು: ಭ್ರಷ್ಟಾಚಾರವನ್ನು ತಡೆಹಿಡಿಯಲು ನಡೆಯುವ ಕ್ರಮಗಳು ಮುಂದುವರಿದಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಾಸರಹಳ್ಳಿ ವಲಯ ಕಚೇರಿಯ ಎಕ್ಸಿಕ್ಯೂಟಿವ್ ಇಂಜಿನೀಯರ್ ಯದುಕೃಷ್ಣ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಲಂಚದ…

2 years ago

30 ಲಕ್ಷರೂಪಾಯಿ ಕಥೆ, ಮೂವರು ಪೊಲೀಸರಿಗೆ ಗಾಯ ಆರೋಪಿಗಳ ಕಾಲಿಗೆ ಗುಂಡೇಟು.

ಆರೋಪಿತರು ಜಿಲ್ಲೆಯ ಕಲಘಟಗಿ ಮಾರ್ಗವಾಗಿ ಯಲ್ಲಾಪುರದ ಕಡೆಗೆ ಮಾಹಿತಿ ಮೇರೆಗೆ ಪೊಲೀಸರು ಧಾಳಿ ನಡೆಸಲು ಹೋದಾಗ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿದ್ದು ಆರೋಪಿಗಳಿಗೆ ಗುಂಡಿನ ಪೆಟ್ಟು…

2 years ago

ರಾಷ್ಟ್ರೀಯ ಕಾರ್ಯಕ್ರಮ ಸಭೆಯಲ್ಲಿ ಶಿಸ್ತುಲೋಪ: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಮಾನತು.

ಗಂಗಾವತಿ: ಗಂಗಾವತಿ ತಾಲ್ಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ವಿಜಯಪ್ರಸಾದ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ. ಲಿಂಗರಾಜು ಅಮಾನತುಗೊಳಿಸುವುದಾಗಿ…

2 years ago

ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಕಾಣೆ: ತಹಶೀಲ್ದಾರ್ ಶಾಕ್!

ಕೊಪ್ಪಳ: ಮಕ್ಕಳಿಗೆ ವಿಟಮಿನ್ ಮತ್ತು ಪ್ರೋಟೀನ್ ಅಗತ್ಯವಾಗಿರುವುದರಿಂದ, ಬಿಸಿ ಊಟದ ಜೊತೆಗೆ ಅವರಿಗೆ ಮೊಟ್ಟೆ ನೀಡಲಾಗುತ್ತಿದೆ.  ಇತ್ತೀಚೆಗೆ, ಅಜೀಂ ಪ್ರೇಮ್ ಜಿ ಫೌಂಡೇಶನ್‌ನ ಸಹಕಾರದಲ್ಲಿ, ವಾರದಲ್ಲಿ ಆರು…

2 years ago

ಸಾಲ ಮರುಪಾವತಿಸದ್ದಕ್ಕೆ ದಾಳಿ: ಮಾಜಿ ಶಾಸಕ ಚರಂತಿಮಠ ಮತ್ತು ನಾಲ್ವರು ವಿರುದ್ಧ ಎಫ್‌ಐಆರ್‌ ದಾಖಲು.

ಬಾಗಲಕೋಟೆ: 35 ಲಕ್ಷ ರೂ. ಬ್ಯಾಂಕ್ ಸಾಲದ ಮರುಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ಮೇಲೆ ಹಲ್ಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ,…

2 years ago

ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್‌ಟಾಕ್ ಫನ್‌ ಬಕೆಟ್‌ ಭಾರ್ಗವ್‌, ಪೋಕ್ಸೋ ಕೇಸ್ ನಲ್ಲಿ ಒಳಗಡೆ.

ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್‌ಟಾಕ್ ಪ್ರಭಾವಿ ಫನ್‌ ಬಕೆಟ್‌ ಭಾರ್ಗವ್‌ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ…

2 years ago

ಕೆಲಸದ ಒತ್ತಡ ತಾಳಲಾರದೆ ಕಟ್ಟಡದಿಂದ ಹಾರಿ ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ..!

ಹೈದರಾಬಾದ್‌ನ ಬಾಚುಪಲ್ಲಿಯ ರಾಜೀವ್ ಗಾಂಧಿ ನಗರದಲ್ಲಿ ಕೆಲಸದ ಒತ್ತಡದಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆ 32 ವರ್ಷದ ಕೋಟ ಸತ್ಯಲಾವಣ್ಯ, ಆಂಧ್ರಪ್ರದೇಶದ…

2 years ago

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ ಪುತ್ರ ಆತ್ಮಹತ್ಯೆ: ಡೆತ್ ನೋಟ್‌ನಲ್ಲಿ ಬಯಲಾಯಿತು ಸತ್ಯ!

ತುಮಕೂರು: 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ತ್ರಿಶಾಲ್ ಎಂಬ ವಿದ್ಯಾರ್ಥಿಯೊಬ್ಬ ಕ್ಷುಲ್ಲಕ ವಿಚಾರದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವ ಘಟನೆ ತುಮಕೂರು ನಗರದ ವಿಜಯನಗರ 2ನೇ…

2 years ago

ನವಜಾತ ಶಿಶುವಿಗೆ ರಸ್ತೆಗೆ ಬಿಟ್ಟು ಹೋದ ತಾಯಿ! ಆಮೇಲೇನಾಯ್ತು?

ಶಿವಮೊಗ್ಗ: ರಸ್ತೆ ಬದಿಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗುವ ಘಟನೆ ಶಿವಮೊಗ್ಗ ನಗರದ ಶ್ರೀರಾಮಪುರದಲ್ಲಿ ನಡೆದಿದೆ. ಗುರುವಾರ (ಜನವರಿ.10) ರಾತ್ರಿ ಶಿಶು ಹೆರಿಗೆಯಾಗಿದ್ದು, ತಾಯಿ ಮಗುವನ್ನು ಕೈ…

2 years ago