Latest

ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ – ನಾಲ್ಕು ಕಡೆಯ ತನಿಖೆಗೆ ಕಣ್ಣೆರೆಯುತ್ತಿರುವ ಪೊಲೀಸರು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ 28 ವರ್ಷದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ನಡೆದಿದೆ. ಗುರುರಾಜ ಎಂಬಾತ ಈ…

1 year ago

ಶ್ರೀಗಂಧ ತೋಟದ ದಂಡೆ: ಭೂಪರಿಹಾರದಲ್ಲಿ ಅನ್ಯಾಯಕ್ಕೆ ಹೈಟೆನ್ಷನ್ ಕಂಬ ಏರಿ ರೈತನ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ಭೂಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ತುಂತುರು ಪ್ರತಿಭಟನೆ ನಡೆದಿದ್ದು, ಈ ಬಾರಿ ರೈತನು ಹೈಟೆನ್ಷನ್ ವಿದ್ಯುತ್ ಕಂಬ ಏರಿ…

1 year ago

ತಾಯಿ-ಮಗಳ ಅನುಮಾನಾಸ್ಪದ ಸಾವು: ಗಂಡನ ಮೇಲೆ ವರದಕ್ಷಣೆ ಕಿರುಗೋಳ ಹಾಗೂ ಕೊಲೆ ಆರೋಪ..?

ನಂಜನಗೂಡು: ಮದುವೆ ಆಗಿ 22 ವರ್ಷಗಳೇ ಕಳೆದರೂ ಗಂಡನಿಂದ ವರದಕ್ಷಿಣೆ ಕಿರುಕುಳ ಅನುಭವಿಸಿದ ಗೃಹಿಣಿ ಹಾಗೂ ಆಕೆಯ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಂಜನಗೂಡು…

1 year ago

ಬಿರಿಯಾನಿಯಲ್ಲಿ ಬೌಬೌ..! ಹೋಟೆಲ್ ಮಾಲೀಕರ ಕಳಪೆ ಕೃತ್ಯ ಬಹಿರಂಗ.

ಮಂಡ್ಯ ❘ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದ ಸಣ್ಣ ‘ಮದೀನಾ’ ಹೋಟೆಲ್‌ನಲ್ಲಿ ಅಸಹ್ಯಕರ ಹರಕತನದ ಆರೋಪದಿಂದ ದೊಡ್ಡ ಸದ್ದು ಮೂಡಿದೆ. ಗ್ರಾಹಕರಿಗೆ ವಾಗುತ್ತಿರುವ ಬಿರಿಯಾನಿಯಲ್ಲಿ ನಾಯಿ ಮಾಂಸವನ್ನು…

1 year ago

ಮಹಿಳೆಯರ ಮೇಲೆ ಸರಣಿ ಕಿರುಕುಳ: ಕಾಮುಕನ ಬಂಧನ.

ಬೆಂಗಳೂರು ನಗರದ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ ವ್ಯಕ್ತಿಯನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮದನ್ (ವಯಸ್ಸು 37) ಎಂದು ಗುರುತಿಸಲಾಗಿದೆ. ಮದನ್‍ಗೆ ಮಹಿಳೆಯರು ಒಬ್ಬಂಟಿಯಾಗಿರುವುದು…

1 year ago

ಹರಪನಹಳ್ಳಿಯಲ್ಲಿ ಗೋವಿನ ಕಳ್ಳಸಾಗಣೆಗೆ ಬ್ರೇಕ್: ಇಬ್ಬರು ಅರೆಸ್ಟ್, ಮೂವರು ಜಾನುವಾರುಗಳು ರಕ್ಷಣೆ”

ಹರಪನಹಳ್ಳಿ, ಜೂನ್ 10: ಪಟ್ಟಣದ ಹಡಗಲಿ ರಸ್ತೆ ಟೋಲ್ ಬಳಿ ಭಾನುವಾರ ನಡೆದ ದಾಳಿಯಲ್ಲಿ ಹರಪನಹಳ್ಳಿ ಪೊಲೀಸರು ಮೂರು ಜಾನುವಾರುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ…

1 year ago

ನ್ಯೂಜೆರ್ಸಿಯಲ್ಲಿ ಭಾರತೀಯ ವಿದ್ಯಾರ್ಥಿಗೆ ಅಮೆರಿಕಾ ಪೊಲೀಸರ ಕ್ರೂರತೆ: ವಿಮಾನ ನಿಲ್ದಾಣದಲ್ಲೇ ಹಿಂಸೆ ಹಾಗೂ ಗಡಿಪಾರು

ವಾಷಿಂಗ್ಟನ್: ನ್ಯೂಜೆರ್ಸಿಯ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಅಮೆರಿಕಾದ ಇಮ್ಮಿಗ್ರೇಶನ್ ಅಧಿಕಾರಿಗಳು ಹಿಂಸೆ ಕೊಟ್ಟು ಅಮೆರಿಕದಿಂದ ಗಡಿಪಾರು ಮಾಡಿರುವ ಘಟನೆಯ ವಿಡಿಯೋಗಳು ಹರಿದಾಡುತ್ತಿದ್ದು, ನಾನಾ ಮೂಲಗಳಿಂದ…

1 year ago

ಒಡಿಶಾ ಐಎಎಸ್ ಅಧಿಕಾರಿ ಲಂಚಕೋರ ಬಲೆಗೆ: 10 ಲಕ್ಷ ರೂ. ಸ್ವೀಕರಿಸುತ್ತಿದ್ದ ವೇಳೆ ವಿಜಿಲೆನ್ಸ್ ದಾಳಿ”

ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಉಪ-ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 2021 ಬ್ಯಾಚ್‌ನ ಐಎಎಸ್ ಅಧಿಕಾರಿ ಧೀಮನ್ ಚಕ್ಮಾ ಭ್ರಷ್ಟಾಚಾರದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ಚಕ್ಮಾ ಅವರು ಸ್ಥಳೀಯ ಉದ್ಯಮಿಯೊಬ್ಬರಿಂದ 20…

1 year ago

ಹನಿಮೂನ್ ಗೆ ಕರೆದೊಯ್ದು ಪತಿಯ ಹತ್ಯೆ.! ಪತ್ನಿಯ ಅಕ್ರಮ ಸಂಬಂಧ ಮುಚ್ಚಿ ಹಾಕಲು ನಡೆದ ಕೃತ್ಯ ಎಂದ ಪೊಲೀಸರು.

ಮೇಘಾಲಯದ ಶಿಲಾಂಗ್‌ನಲ್ಲಿ ಹನಿಮೂನ್‌ಗೆಂದು ಬಂದಿದ್ದ ಇಂದೋರ್‌ನ ರಾಜಾ ರಘುವಂಶಿ ಮತ್ತು ಪತ್ನಿ ಸೋನಮ್ ರಘುವಂಶಿ ದಂಪತಿಯ ಕತೆ ಇದೀಗ ಕ್ರೈಂ ಥ್ರಿಲ್ಲರ್‌ನಂತಾಗಿದೆ. ಇತ್ತೀಚೆಗೆ ಹೋಟೆಲ್‌ ಕಮರಿಯಲ್ಲಿ ರಾಜಾ…

1 year ago

ಅಕ್ರಮವಾಗಿ ದನದ ಚರ್ಮ ಸಾಗಾಟ; ಆಟೋ ಚಾಲಕ ಪೊಲೀಸರ ವಶಕ್ಕೆ.

ಗೌರಿಬಿದನೂರು ನಗರದ ಮಧುಗಿರಿ ರಸ್ತೆಯ ಕೆ ಇ ಬಿ ಮಾರಮ್ಮ ದೇವಸ್ಥಾನದ ಬಳಿ ಲಗೇಜ್ ಆಟೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಚರ್ಮವನ್ನು ನಗರ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.…

1 year ago