nazeer ahamad
July 25, 2025
ಬೆಂಗಳೂರು, ಜು.25 – ಬಾಲ್ಯವಿವಾಹದ ಜತೆಗೆ ಅದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ನಿಶ್ಚಿತಾರ್ಥ ಅಥವಾ ಒಪ್ಪಂದಗಳನ್ನೂ ಇದೀಗ ಕಾನೂನುಬದ್ಧವಾಗಿ ಅಪರಾಧವಾಗಿ ಪರಿಗಣಿಸಲು ಕರ್ನಾಟಕ...
