nazeer ahamad

ಆಹಾರ ನೀಡುವ ನೆಪದಲ್ಲಿ ಬೀದಿ ನಾಯಿಗೆ ಅತ್ಯಾಚಾರ ಮಾಡಿದ ಕಾಮುಕ!

ಲಕ್ನೋ, ಆಗಸ್ಟ್ 10 — ಮಾನವೀಯತೆ ಮರೆತು ಪ್ರಾಣಿಗಳ ಮೇಲೆಯೂ ಹೀನಕೃತ್ಯ ಎಸಗುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ಗೋಮತಿ ನಗರದ ಪತ್ರಕರ್ಪುರಂ ಪ್ರದೇಶದಲ್ಲಿ…

8 months ago

ತಾಯಿ-ಮಕ್ಕಳ ದುರಂತ ಅಂತ್ಯ: ಕಾಲುವೆಗೆ ಹಾರಿ ನಾಲ್ವರು ಬಲಿ

ಉತ್ತರ ಪ್ರದೇಶ, ಆಗಸ್ಟ್ 10: ಕುಟುಂಬ ಕಲಹದ ದುರಂತ ಅಂತ್ಯವಾಗಿ, ತಾಯಿ ಮೂವರು ಪುಟ್ಟ ಮಕ್ಕಳನ್ನು ಕಟ್ಟಿ ಕಾಲುವೆಗೆ ಹಾರಿ ಜೀವಬಿಟ್ಟ ಘಟನೆ ಉತ್ತರ ಪ್ರದೇಶದ ಬಂದಾ…

8 months ago

ಪಲನಾಡು ಕಾಲೇಜಿನಲ್ಲಿ ಕ್ರೂರ ರ‍್ಯಾಗಿಂಗ್: ಕಿರಿಯ ವಿದ್ಯಾರ್ಥಿಗೆ ವಿದ್ಯುತ್ ಶಾಕ್, ಹಲ್ಲೆ

ಪಲನಾಡು (ಆಗಸ್ಟ್ 10) – ಆಂಧ್ರಪ್ರದೇಶದ ಪಲನಾಡು ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ನಡೆದ ಕ್ರೂರ ರ‍್ಯಾಗಿಂಗ್ ಪ್ರಕರಣವು ಇದೀಗ ಬೆಳಕಿಗೆ ಬಂದು ಖಂಡನೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ…

8 months ago

ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ – ಮೆಟ್ರೋ ಜಾಲದ ಉದ್ದ 96 ಕಿಮೀ ದಾಟಿತು

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ, ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಿದರು. 19…

8 months ago

ಧರ್ಮಸ್ಥಳ ಬಾಹುಬಲಿ ಬೆಟ್ಟ ಉತ್ಖನನ ವಿಫಲ: ಹೊಸ ಮಣ್ಣು ಸುರಿದ ಸಾಕ್ಷಿ ನಾಶದ ಆರೋಪ

ಧರ್ಮಸ್ಥಳ ಗ್ರಾಮ ಪರಿಸರದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ದೂರು ಹಿನ್ನೆಲೆಯಲ್ಲಿ ಎಸ್‌ಐಟಿ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ನೇತ್ರಾವತಿ ನದಿತಟದ ಸುತ್ತಮುತ್ತ ಗುರುತಿಸಲಾದ ಪಾಯಿಂಟ್‌ಗಳಲ್ಲಿ, 13ನೇ ಪಾಯಿಂಟ್…

8 months ago

ಆಟೋದಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿಗೆ ಅತ್ಯಾಚಾರ ಮಾಡಿದ ಆರೋಪಿ ಬಂಧನ

ಬಂಗಾರಪೇಟೆಯಲ್ಲಿ ನಡುಕ ಹುಟ್ಟಿಸುವ ಘಟನೆ ಬೆಳಕಿಗೆ ಬಂದಿದೆ. ಮಳೆ ಸುರಿಯುತ್ತಿದ್ದ ಸಮಯದಲ್ಲಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಆಟೋ ಚಾಲಕ ಕರೆದೊಯ್ಯಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ ಆರೋಪ…

8 months ago

ಕಿರುತೆರೆ ನಟಿ ಗೌತಮಿ ಕಪೂರ್ ಹೇಳಿಕೆ ವೈರಲ್ : ಮಗಳ ಹುಟ್ಟುಹಬ್ಬಕ್ಕೆ ಲೈಂಗಿಕ ಆಟಿಕೆ ಉಡುಗೊರೆ ನೀಡುವ ವಿಚಾರ ಚರ್ಚೆಗೆ ಕಾರಣ

ಮುಂಬೈ: ಜನಪ್ರಿಯ ಕಿರುತೆರೆ ಮತ್ತು ಚಿತ್ರ ನಟಿ ಗೌತಮಿ ಕಪೂರ್ ಅವರ ಹಳೆಯ ಸಂದರ್ಶನದ ಒಂದು ಭಾಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರೀ ಚರ್ಚೆಗೆ…

8 months ago

ಸಿದ್ದಾಪುರ: ಶೇಡಿಮನೆ ಹೊಳೆ ಮರಳು ಕಳ್ಳತನ – 3 ಟಿಪ್ಪರ್‌ ವಶ

ಸಿದ್ದಾಪುರ ತಾಲೂಕಿನ ಶೇಡಿಮನೆ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುವ ಕಾರ್ಯಕ್ಕೆ ಶಂಕರನಾರಾಯಣ ಪೊಲೀಸರು ಶನಿವಾರ ಮುಂಜಾನೆ ತಡೆ ಹಾಕಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಹೊಳೆಯಿಂದ ಮರಳನ್ನು ಅಕ್ರಮವಾಗಿ…

8 months ago

ಫೇಸ್‌ಬುಕ್‌ನಲ್ಲಿ ಧಾರ್ಮಿಕ ದ್ವೇಷ ಸಂದೇಶ: ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿಯಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷ, ಸಮುದಾಯಗಳ ನಡುವೆ ಅಸಮಾಧಾನ ಹುಟ್ಟಿಸುವಂತಹ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಹಂಚಿದ ಆರೋಪದ ಮೇಲೆ, ವಸಂತ ಗಿಳಿಯಾರ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ…

8 months ago

16ರ ಬಾಲಕಿಗೆ ಅಂಕಲ್ ಜೊತೆ ಎರಡನೇ ಮದುವೆಗೆ ಯತ್ನ : ಧೈರ್ಯದಿಂದ ಪೊಲೀಸರ ಮೆಟ್ಟಿಲೇರಿದ ಬಾಲಕಿ

ಚಿತ್ರದುರ್ಗದಲ್ಲಿ ನಡೆದ ಘಟನೆ ಒಂದು ನಿಜಕ್ಕೂ ಪ್ರೇರಣಾದಾಯಕ ಉದಾಹರಣೆಯಾಗಿದೆ. ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ, ಕೆಲವೆಡೆ ಇನ್ನೂ ಬಾಲ್ಯವಿವಾಹವನ್ನು ನೆರವೇರಿಸಲು ಮುಂದಾಗುವವರಿದ್ದಾರೆ. ಆದರೆ, ಇಂತಹ ಅನ್ಯಾಯದ ವಿರುದ್ಧ ಧೈರ್ಯವಾಗಿ…

8 months ago