ಬೆಂಗಳೂರು: ಹೋಟೆಲ್ ಮುಂದೆ ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರ ಕಳ್ಳತನ – ಖದೀಮರ ಕೈಚಳಕ ಕ್ಯಾಮೆರಾದಲ್ಲಿ ಸೆರೆ!

ಬೆಂಗಳೂರು: ಹೋಟೆಲ್ ಮುಂದೆ ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರ ಕಳ್ಳತನ – ಖದೀಮರ ಕೈಚಳಕ ಕ್ಯಾಮೆರಾದಲ್ಲಿ ಸೆರೆ!
ಭ್ರಷ್ಟರ ಬೇಟೆ
March 17, 2025
ಬೆಂಗಳೂರು ನಗರದ ಗಾಂಧಿನಗರದ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರಗಳನ್ನು ಖದೀಮರು ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ. ಕಳ್ಳತನದ ಡ್ರಾಮಾ...