ಭ್ರಷ್ಟರ ಬೇಟೆ

ಚಾಣಕ್ಷ ಮಹಿಳಾ ಕಂಡಕ್ಟರ್: ಬಿಎಂಟಿಸಿ ಬಸ್ಸಿನಲ್ಲಿ ಕಳ್ಳಿಯರ ಗ್ಯಾಂಗ್ ಬಂಧನ

ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್ಸಿನ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ನಾಲ್ವರು ಮಹಿಳೆಯರ ಕಳ್ಳರ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಈ ಘಟನೆ ಸೋಮವಾರ (ಮಾರ್ಚ್ 10)…

1 year ago

ಆಕ್ಸಿಡೆಂಟ್ ಮಾಡಿದ್ದರೂ ಪಶ್ಚಾತ್ತಾಪವಿಲ್ಲ: ಕುಡಿದ ಮತ್ತಿನಲ್ಲೇ ದರ್ಪ ತೋರಿದ ಯುವಕ

ವಡೋದರದಲ್ಲಿ ನಡೆದ ಭೀಕರ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಕಾರಿನ ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟರೂ, ಅಪಘಾತ ಮಾಡಿದ್ದ ಯುವಕನಿಗೆ…

1 year ago

ಪಾಕಿಸ್ತಾನದ ಪಿತೂರಿ ವಿಫಲಗೊಳಿಸಿದ ಭಾರತ: ಬಾಂಗ್ಲಾದೇಶ ಸೇನಾ ಮುಖ್ಯಸ್ಥರ ರಕ್ಷಣೆ

ಬಾಂಗ್ಲಾದೇಶದಲ್ಲಿ ಇಸ್ಲಾಮಿಸ್ಟ್ ಶಕ್ತಿಗಳು ಸೇನೆಯ ನಿಯಂತ್ರಣಕ್ಕೆ ಬರುತ್ತಿದ್ದಂತೆ, ಪಾಕಿಸ್ತಾನವು ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರನ್ನು ಪದಚ್ಯುತಗೊಳಿಸಲು ನಡೆಸಿದ್ದ ಯತ್ನ ಭಾರತದಿಂದ ತೀವ್ರ ಹೊಡೆತಕ್ಕೆ ಗುರಿಯಾಯಿತು. ಭಾರತವು ತ್ವರಿತ…

1 year ago

ಗಾಜಾದ ಯುದ್ಧ: ಇಸ್ರೇಲ್ ನಿಂದ ವ್ಯಾಪಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ; ವಿಶ್ವಸಂಸ್ಥೆ ಬೆಂಬಲಿತ ಆಯೋಗದ ಆರೋಪ.

ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಲೈಂಗಿಕ ದೌರ್ಜನ್ಯ ಮತ್ತು ಲಿಂಗ ಆಧಾರಿತ ಹಿಂಸಾಚಾರವನ್ನು ವ್ಯವಸ್ಥಿತವಾಗಿ ನಡೆಸಿದೆ ಎಂದು ವಿಶ್ವಸಂಸ್ಥೆ ಬೆಂಬಲಿತ ಮಾನವ ಹಕ್ಕುಗಳ…

1 year ago

ವಯೋವೃದ್ಧ ಅತ್ತೆ-ಮಾವನ ಮೇಲೆ ವೈದ್ಯೆಯ ಭೀಕರ ಹಲ್ಲೆ: ಪ್ರಕರಣ ದಾಖಲು

ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವೈದ್ಯೆ ಪ್ರಿಯದರ್ಶನಿ ತನ್ನ ಮಕ್ಕಳ ಸಹಾಯದಿಂದ ವಯೋವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ದಾರುಣ…

1 year ago

ಟ್ರಿಪ್ ಮುಗಿಸಿ ಆಕಸ್ಮಿಕವಾಗಿ ಮನೆಗೆ ಬಂದ, ಹೆಂಡತಿ ಜೊತೆ ಹಾಸಿಗೆ ಮೇಲೆ ಬೇರೊಬ್ಬನನ್ನು ಕಂಡು ದಂಗಾದ; ಮುಂದೆ ನಡೆದದ್ದೇ ದುರಂತ..!

ಅಮೆರಿಕಾದ ಟೆನ್ನೆಸ್ಸಿಯ ಡನ್‌ಲ್ಯಾಪ್ ಎಂಬ ಊರಲ್ಲಿ, 18 ವರ್ಷದ ಯುವಕನನ್ನು ತನ್ನ ಹೆಂಡತಿಯೊಂದಿಗೆ ಕಾಣುತ್ತಿದ್ದಂತೆ ಪತಿಯೊಬ್ಬನು ಹತ್ಯೆ ಮಾಡಿದ ಘಟನೆ ನಡೆದಿದೆ. ಬಿಲ್ಲಿ ಜೆ ಫ್ಲಾಯ್ಡ್ ಎಂಬ ಯುವಕನನ್ನು…

1 year ago

ಪಾಕಿಸ್ತಾನ ವಿಮಾನ ನಿಲ್ದಾಣದಲ್ಲಿ ಚಕ್ರವಿಲ್ಲದೆ ಲ್ಯಾಂಡಾದ ಪಿಐಎ ವಿಮಾನ

ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್‌ಲೈನ್ಸ್ (PIA) ವಿಮಾನವೊಂದು ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಹಿಂದಿನ ಚಕ್ರದಲ್ಲಿ ಒಂದನ್ನು ಕಾಣಲಾಗದ ಘಟನೆ ನಡೆದಿದೆ. ಆದರೆ, ಯಾವುದೇ ಅಪಾಯಕಾರಿಘಟನೆ ಸಂಭವಿಸದೆ…

1 year ago

ಗಾಯಗೊಂಡ ಮಂಗ ಮೆಡಿಕಲ್ ಸ್ಟೋರ್‌ಗೆ ಹೋಗಿ ಚಿಕಿತ್ಸೆ ಪಡೆದ ಅಪರೂಪದ ಘಟನೆ!

"ಮಂಗನಿಂದ ಮಾನವ" ಎಂಬ ಪ್ರಸಿದ್ಧ ನಾಣುಡಿಯನ್ನು ಅನೇಕ ಬಾರಿ ಕೇಳಿದ್ದೇವೆ. ಇದಕ್ಕೆ ತಕ್ಕಂತೆ, ಬಾಂಗ್ಲಾದೇಶದ ಮೆಹೆರ್‌ಪುರದಲ್ಲಿ ನಡೆದ ಒಂದು ಅಪರೂಪದ ಘಟನೆ ಇದೀಗ ವೈರಲ್ ಆಗುತ್ತಿದೆ. ಗಾಯಗೊಂಡಿರುವ…

1 year ago

ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಕಾನ್ಸ್ಟೇಬಲ್ ನಿಂದ ಅತ್ಯಾಚಾರ, ಬ್ಲ್ಯಾಕ್‌ಮೇಲ್ ಆರೋಪ

ಡೆಹ್ರಾಡೂನ್‌ನಲ್ಲಿ ಮಹಿಳಾ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಒಬ್ಬರು ತಮ್ಮದೇ ಇಲಾಖೆಯ ಕಾನ್‌ಸ್ಟೆಬಲ್ ಅಸ್ಲಾಂ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ…

1 year ago

ಪಾಕಿಸ್ತಾನದ ಐಎಸ್‌ಐಗೆ ಗುಪ್ತ ಮಾಹಿತಿ ಸೋರಿಕೆ: ಯುಪಿ ಎಟಿಎಸ್ದಿಂದ ಶಸ್ತ್ರಾಸ್ತ್ರ ಕಾರ್ಖಾನೆ ಉದ್ಯೋಗಿ ಬಂಧನ

ಉತ್ತರ ಪ್ರದೇಶದ ಲಕ್ನೋದಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ. ಫಿರೋಜಾಬಾದ್‌ನ…

1 year ago