ಬೆಳಗಾವಿಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ.!

2 years ago

ಬೆಳಗಾವಿ: ಬೆಳಗಾವಿ ನಗರದಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಭಾರಿ ಗಲಾಟೆ ಉಂಟಾಗಿದೆ. ಈ ಘಟನೆ ರಂಜಾನ್ ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್‌ಗೆ ತೆರಳಿದ…

ಯುಗಾದಿ ಹಬ್ಬದ ಜೂಜಾಟ: ಪೊಲೀಸ್ ದಾಳಿಯಲ್ಲಿ 575 ಮಂದಿ ವಶಕ್ಕೆ, ಲಕ್ಷಾಂತರ ರೂಪಾಯಿ ಜಪ್ತಿ!

2 years ago

ಜಿಲ್ಲೆಯ ವಿವಿಧೆಡೆ ಜೂಜಾಟದಲ್ಲಿ ತೊಡಗಿದ್ದ 575 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುಗಾದಿ ಹಬ್ಬದ ಸಂದರ್ಭ ಅನೇಕರು ಜೂಜಾಟದಲ್ಲಿ ಭಾಗಿಯಾಗಿದ್ದರೆ, ಪೊಲೀಸರ ತಕ್ಷಣದ ಕಾರ್ಯಾಚರಣೆಯು ಅದನ್ನು ತಡೆಯಲು…

ಭ್ರಷ್ಟಾಚಾರ ಆರೋಪದ ಹಿನ್ನೆಲೆ: ಕುಂದಾಪುರ ಎ.ಸಿ ಮಹೇಶ್ ಚಂದ್ರ ಅಮಾನತು

2 years ago

ಕುಂದಾಪುರ: ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ ಚಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿ…

ಆರ್‌ಟಿಐ ಅರ್ಜಿ ವಿಚಾರದಲ್ಲಿ ಪಿಡಿಒ ಅಮಾನತು.

2 years ago

ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ದೇವೇಂದ್ರಪ್ಪ ಭಾಲ್ಕಿ ಅವರನ್ನು ಕರ್ತವ್ಯ ಲೋಪ ಮತ್ತು ಪತ್ರಕರ್ತನಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಅಮಾನತು…

ಹೊನ್ನಾವರದಲ್ಲಿ ಇಸ್ಪೀಟ್ ಕ್ಲಬ್ ಮೇಲೆ ದಾಳಿ: 17 ಜನರ ಬಂಧನ

2 years ago

ಹೊನ್ನಾವರ: ಹೊನ್ನಾವರ ಪೊಲೀಸರು ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿ, ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ 17 ಜನರನ್ನು ಬಂಧಿಸಿದ್ದಾರೆ. ಈ ದಾಳಿಯಲ್ಲಿ ಟೇಬಲ್-ಖುರ್ಚಿಗಳೊಂದಿಗೆ ಜೂಜಾಟಕ್ಕೆ ಬಳಸಿದ…

ಭಟ್ಕಳದಲ್ಲಿ ಅಜ್ಜಿಯ ಬಂಗಾರ ಕಳವು: ತಜಮುಲ್ ಹಸನ್ ಬಂಧನ

2 years ago

ಭಟ್ಕಳ: ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್‌ನಲ್ಲಿ ಅಡವಿಟ್ಟಿದ್ದ ಭಟ್ಕಳದ ತಜಮುಲ್ ಹಸನ್ ಅವರನ್ನು ಪೊಲೀಸರು ಬಂಧಿಸಿ, ಅಡವಿಟ್ಟ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳತನದ ಹಿನ್ನಲೆ: ಭಟ್ಕಳದ…

ಯುಗಾದಿ ಪಾಡ್ಯದ ನಿಮಿತ್ಯವಾಗಿ ದೇವರ ಪೂಜೆಗೆಂದು ತೆರಳಿದ ಯುವಕರು ಕೃಷ್ಣಾ ನದಿ ನೀರು ಪಾಲು

2 years ago

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ಶ್ರೀ ಬೊಮ್ಮಲಿಂಗೆಶ್ವರ ಹಾಗೂ ಲಕ್ಕಮ್ಮದೇವಿಯ ಪೂಜಾ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯುಗಾದಿ ಪಾಡ್ಯದಂದು ಊರಿನ…

ಯುಗಾದಿ ಅಮಾವಾಸ್ಯೆ ಯಂದು ಜವರಾಯನ ಅಟ್ಟಹಾಸ, ಕಾಮಹಳ್ಳಿಯಲ್ಲಿ ಮೂವರು ಜಲಸಮಾಧಿ

2 years ago

ಯುಗಾದಿ ಅಮಾವಾಸ್ಯೆ ದಿನವಾದ ಇಂದು ಜವರಾಯನ ಅಟ್ಟಹಾಸಕ್ಕೆ ಮೂರು ಮಂದಿ ಜಲಸಮಾಧಿಯಾಗಿರುವ ಘಟನೆ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾಮಹಳ್ಳಿಯಲ್ಲಿ ನಡೆದಿದೆ…

ಸಾಲದ ಒತ್ತಡ ಮತ್ತು ಬೆಟ್ಟಿಂಗ್ ಮೋಸ: ವ್ಯಕ್ತಿಯ ದಾರುಣ ಅಂತ್ಯ

2 years ago

ಹಾಸನ ಜಿಲ್ಲೆಯ ಅಟ್ಟಾವರ ಗ್ರಾಮದಲ್ಲಿ ಸಾಲದ ಒತ್ತಡ ಮತ್ತು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಮೋಸಕ್ಕೆ ಒಳಗಾಗಿ ಮನನೊಂದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ…

ಕ್ರೇನ್ ಬಳಸಿದ ಗ್ಯಾಂಗ್‌ಸ್ಟರ್ ಶೈಲಿಯ ಎಟಿಎಂ ದರೋಡೆ: 3.71 ಲಕ್ಷ ರೂಪಾಯಿ ದೋಚಿದ ದುಷ್ಕರ್ಮಿಗಳು

2 years ago

ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ನಡೆದ ಗ್ಯಾಂಗ್‌ಸ್ಟರ್ ಶೈಲಿಯ ಎಟಿಎಂ ದರೋಡೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮುಸುಕುಧಾರಿಗಳಾದ ನಾಲ್ವರು ಕಳ್ಳರು, ಕ್ರೇನ್ ಬಳಸಿ ಎಟಿಎಂ ಯಂತ್ರವನ್ನು ಹೊತ್ತೊಯ್ಯುವ ಮೂಲಕ…