ಕನ್ನಡ ಮತ್ತು ಸಂಸ್ಕೃತಿ ಸಚಿವನ ಕಸರತ್ತು: ತಪ್ಪಾಗಿ “ಶುಭವಾಗಲಿ” ಎಂದು ಬರೆದು ಮುಗಿಸಿದ ಸಚಿವ ಶಿವರಾಜ್ ತಂಗಡಗಿ!

1 year ago

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಮಾರಂಭವೊಂದರಲ್ಲಿ ಕನ್ನಡ ಬರೆಯಲು ಹಿಂಜರಿದ ಘಟನೆ  ವಿಡಿಯೋ ವೈರಲ್ ಆಗಿದ್ದು, ಈಗ ಅವರು ಟ್ರೋಲ್‌ಗಳಿಗೆ ಗುರಿಯಾಗುತ್ತಿದ್ದಾರೆ. ನಾವು…

ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡ ರೈತ.

1 year ago

ಹರಿಹರ: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರ ಪ್ರಕಾರ, 42 ವರ್ಷದ ಎಲ್.ಕೆ. ಸುರೇಶ್ ಅವರು ಭಾನುವಾರ…

₹89 ಲಕ್ಷ ಸೈಬರ್ ವಂಚನೆ!: ಧಾರವಾಡದಲ್ಲಿ ಆರೋಪಿ ಬಂಧನ

1 year ago

ಉಡುಪಿ ಜಿಲ್ಲೆಯ ಒಬ್ಬ ಜ್ಯುವೆಲ್ಲರಿ ವ್ಯಾಪಾರಿಯನ್ನು ದಿಗ್ಗಜ ಸೈಬರ್ ಅಪರಾಧಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಶತಾಯಗತಾಯ ಬೆದರಿಕೆ ಹಾಕಿ, ಜ್ಯುವೆಲ್ಲರಿ ಅಂಗಡಿ…

ನ್ಯಾಕ್ ಗ್ರೇಡ್ ಲಂಚ ಪ್ರಕರಣ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಸಿಬಿಐ ವಶಕ್ಕೆ

1 year ago

ದಾವಣಗೆರೆ: ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರಿಡಿಟೇಷನ್ ಕೌನ್ಸಿಲ್ (ನ್ಯಾಕ್) ಗ್ರೇಡ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಗಾಯತ್ರಿ ದೇವರಾಜ್…

ಶಾಲಾ ಬಾಲಕನಿಗೆ ದೌರ್ಜನ್ಯ ಆರೋಪ: ಬಿಎಂಟಿಸಿ ಕಂಡಕ್ಟರ್ ವಿರುದ್ಧ ತನಿಖೆ

1 year ago

ಬೆಂಗಳೂರು: ಬಿಎಂಟಿಸಿ ಬಸ್ಸಿನ ನಿರ್ವಾಹಕರೊಬ್ಬರು ಶಾಲಾ ಬಾಲಕನಿಗೆ ಕಾಲಿನಿಂದ ಒದ್ದಿದ್ದಾರೆ ಎಂಬ ಆರೋಪ ಹೊರೆಯುತ್ತಿದ್ದಂತೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಕುರಿತಾಗಿ ಗಂಭೀರ ದಿಟ್ಟ ಗಮನ ಹರಿಸಿದ್ದಾರೆ.…

ತಂದೆಯ ಕೊಲೆ: ಮನೆ ಒಳಗೆ ಹೂತು ಹಾಕಿದ ಅಮ್ಮ ಮಗಳು! ಕಾರಣ ಏನು ಗೊತ್ತಾ. ?

1 year ago

ಬಿಹಾರದ ಭಾಗಲ್ಪುರ ಜಿಲ್ಲೆಯ ಬರಿ ರಾಮಾಸಿ ಗ್ರಾಮದಲ್ಲಿ ನಾಡನ್ನು ತಲ್ಲಣಗೊಳಿಸಿರುವ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ಕೈಲು ದಾಸ್ ಅವರನ್ನು ಅವರ ಪತ್ನಿ,…

ಸ್ನೇಹಿತನಿಗೆ ಕೊಡಿಸಿದ ಸಾಲ ತಂದ ಆಪತ್ತು.! ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ.!

1 year ago

ನಂಜನಗೂಡು ; ಸ್ನೇಹಿತನಿಗೆ ಖಾಸಗಿ ಬ್ಯಾಂಕ್ ನಲ್ಲಿ ಕೊಡಿಸಿದ ಸಾಲ ವ್ಯಕ್ತಿಗೆ ಮುಳುವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ತಾಲೂಕು ದಂಡೀಕೆರೆ ಗ್ರಾಮದ ಬಳಿ ನಡೆದಿದೆ. ನಂಜನಗೂಡು…

ಅಂಬೇಡ್ಕರ್ ಹಾಗೂ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಣ್ಣು ಬಳಿದು ಜೈ ಶ್ರೀರಾಮ್ ಎಂದು ಬರೆದವರ ವಿರುದ್ಧ ಗ್ರಾಮಸ್ಥರು ಆಕ್ರೋಶ..!

1 year ago

ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಚಬನೂರ್ ಗ್ರಾಮದ ಸರಕಾರಿ ಶಾಲೆಯಲ್ಲಿ ಶನಿವಾರ ರಾತ್ರಿ ಯಾರೋ ಕಿಡಗೆಡಿಗಳು ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಹಜರತ್ ಟಿಪ್ಪು ಸುಲ್ತಾನರ ಭಾವಚಿತ್ರಗಳಿಗೆ…

ಅಕ್ರಮ ಕೆಂಪು ಕಲ್ಲು ಸ್ಫೋಟ ಪ್ರಕರಣ: ಕಂಬಿ ಹಿಂದೆ ಹೋದ ಆರೋಪಿಗಳು

1 year ago

ಬೈಂದೂರು ತಾಲ್ಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅರಮನೆಕೊಡ್ಲು ಪ್ರದೇಶದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಬಂಡೆಗಳನ್ನು ಸ್ಫೋಟಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪರವಾನಿಗೆ ಇಲ್ಲದೆ ಈ…

ಮೌನಿ ಮಹಾರಾಜರ 57ನೇ ಭೂಸಮಾಧಿ: ಮಹಾಕುಂಭ ದುರಂತ ಪುನರಾವೃತ್ತಿಯಾಗಬಾರದೆಂಬ ಪ್ರಾರ್ಥನೆ

1 year ago

ಪ್ರಯಾಗರಾಜ್ ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತ ದುರಂತದಿಂದ ಮನನೊಂದ ಪರಮಹಂಸ ಪೀಠಾಧೀಶ್ವರ ಶಿವಯೋಗಿ ಮೌನಿ ಮಹಾರಾಜರು ತಮ್ಮ ಆಧ್ಯಾತ್ಮಿಕ ಸಾಧನೆಗೆ ಮತ್ತೊಂದು ಗಂಭೀರ ತಿರುವು ನೀಡಿದ್ದಾರೆ.…