ಶಿವಮೊಗ್ಗ ವೈದ್ಯರಿಗೆ ಆನ್‌ಲೈನ್ ಹೂಡಿಕೆ ತೊಡಕಿನಲ್ಲಿ 2.19 ಕೋಟಿ ರೂ. ವಂಚನೆ!

1 year ago

ಶಿವಮೊಗ್ಗ: ಹೂಡಿಕೆಯಿಂದ ಅಧಿಕ ಲಾಭ ಗಳಿಸಬಹುದು ಎಂಬ ಆಮಿಷದ ಹಿನ್ನಲೆಯಲ್ಲಿ, ನಗರದ ವೈದ್ಯರೊಬ್ಬರು 2.19 ಕೋಟಿ ರೂಪಾಯಿ ಕಳೆದುಕೊಂಡಿರುವ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ,…

ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕಿತ್ತು ಹಾಕಿದ ಘಟನೆ: ಶಿವಮೊಗ್ಗ, ಬೀದರ್ ನಲ್ಲಿ ಆಕ್ರೋಶ

1 year ago

ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಕಿದಾರಗಳನ್ನು ಕಿತ್ತು ಹಾಕುವಂತೆ ಅಧಿಕಾರಿಗಳು ಸೂಚಿಸಿದ ಘಟನೆ…

ಗರ್ಭಿಣಿ ಗೋವಿನ ಹತ್ಯೆ: ಭ್ರೂಣವನ್ನು ಚೀಲದಲ್ಲಿ ಕಟ್ಟಿ ಬೀದಿಗೆ ಎಸೆದ ದುಷ್ಕರ್ಮಿಗಳು

1 year ago

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕುಕನೀರ್ ವೆಂಕಟಾಪುರದ ಬಳಿ ಮನನೊಂದಿಸುವ ಘಟನೆ ನಡೆದಿದೆ. ಗರ್ಭಿಣಿ ಗೋವಿನ ಹತ್ಯೆಗೈದು, ಅದರ ಮಾಂಸವನ್ನು ಕಳ್ಳಸಾಗಣೆ ಮಾಡಿರುವ ಘಟನೆ ಸಾರ್ವಜನಿಕ…

ಬೀದರ್ ಹಲ್ಲೆ ಪ್ರಕರಣ: ಅರಣ್ಯ ಸಿಬ್ಬಂದಿ ಅಮಾನತು, ಪತ್ರಕರ್ತರ ಹೋರಾಟಕ್ಕೆ ನ್ಯಾಯ

1 year ago

ಬೀದರ್‌ನಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತ ರವಿ ಬಸವರಾಜ ಬೋಸುಂಡೆ ಮೇಲೆ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ, ಆರೋಪಿಯಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ ದಸ್ತಗಿರಿ ಸಾಬ ಅವರನ್ನು…

ಕರ್ತವ್ಯ ಲೋಪ – ಕುಷ್ಟಗಿ ಪುರಸಭೆಯ ಇಬ್ಬರು ಅಧಿಕಾರಿಗಳು ಅಮಾನತು

1 year ago

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಯ ಇಬ್ಬರು ಅಧಿಕಾರಿಗಳನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಅಧಿಕೃತ ಆದೇಶ…

13 ವರ್ಷದ ಬಾಲಕಿಗೆ ಅಪಹರಣ ಮತ್ತು ಅತ್ಯಾಚಾರ: ಪ್ರಮುಖ ಆರೋಪಿ ತಿಮೋತಿಗೆ 20 ವರ್ಷ ಜೈಲು ಶಿಕ್ಷ.

1 year ago

ದಾವಣಗೆರೆ: 13 ವರ್ಷದ ಬಾಲಕಿಯ ಅಪಹರಣ ಹಾಗೂ ಅತ್ಯಾಚಾರದ ಪ್ರಕರಣದಲ್ಲಿ 1ನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದ್ದು, ಪ್ರಮುಖ ಆರೋಪಿ ತಿಮೋತಿಗೆ 20 ವರ್ಷ…

ಪತ್ನಿಯ ಗುಪ್ತ ಅಂಗಕ್ಕೆ ಅರಿಶಿನ ಕುಂಕುಮ ನಿಂಬೆಹಣ್ಣು ಹಿಂಡಿದ ಪತಿ..!

1 year ago

ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಕ್ರೂರ ದೌರ್ಜನ್ಯ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ತನ್ನ ಪತಿಯು ಮಾಟಮಂತ್ರ ಮಾಡುವ ನೆಪದಲ್ಲಿ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬ ಆಘಾತಕಾರಿ…

ಮಂಗಳೂರಿನಲ್ಲಿ ನಿಗೂಢ ಘಟನೆ: ಗಾಯಗೊಂಡ ಸ್ಥಿತಿಯಲ್ಲಿ ಯುವತಿ ಪತ್ತೆ, ಸಾಮೂಹಿಕ ಅತ್ಯಾಚಾರ ಅನುಮಾನ

1 year ago

ಮಂಗಳೂರು: ನಗರದ ಹೊರವಲಯದ ಕಲ್ಲಾಪು ಎಂಬ ನಿರ್ಜನ ಪ್ರದೇಶದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ. ಯುವತಿಯು ಗಂಭೀರವಾಗಿ…

ಜೀವಂತ ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂಬ ಸುಳ್ಳು ವರದಿ ಕೊಟ್ಟ ಪೊಲೀಸರು ಈಗ ಸಂಕಷ್ಟದಲ್ಲಿ.!

1 year ago

2020ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಬಸವನಹಳ್ಳಿ ಗ್ರಾಮದ ಮಲ್ಲಿಗೆ ಎಂಬ ಮಹಿಳೆ ಪತಿ ಹಾಗೂ ಮಕ್ಕಳನ್ನು ಬಿಟ್ಟು ಏಕಾಏಕಿ ನಾಪತ್ತೆಯಾಗಿದ್ದಳು. ಪತ್ನಿ ಕಣ್ಮರೆಯಾಗಿದ್ದಕ್ಕೆ ಗಾಬರಿಗೊಂಡ ಪತಿ…

ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: 3 ತಿಂಗಳ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕ ಬಂಧನ..

1 year ago

ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ಸಂಭವಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳು ಕಾಲ ಪರಾರಿಯಾಗಿದ್ದ ಲಾರಿ ಚಾಲಕನನ್ನು ಇದೀಗ…