ಫರಾ ಖಾನ್ ವಿರುದ್ಧ ಕ್ರಿಮಿನಲ್ ದೂರು: ಹೋಳಿ ಹಬ್ಬದ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ

1 year ago

ಮುಂಬೈ: ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಹಾಗೂ ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ವಿರುದ್ಧ ಹಿಂದೂಸ್ತಾನಿ ಭಾವೂ (ವಿಕಾಶ್ ಪಾಠಕ್) ಅವರು ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಅವರು…

ಸರ್ಕಾರಿ ಪಠ್ಯಪುಸ್ತಕಗಳ ನಿರ್ಲಕ್ಷ್ಯ: ಹೆಡ್ ಮಾಸ್ಟರ್ ಅಮಾನತು

1 year ago

ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಜಯ್ ಕುಮಾರ್ ಅವತಾಡೆ ಅವರನ್ನು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.…

ಫೋನ್ ಪೇ ಮೂಲಕ ಲಂಚ – ಲೇಡಿ ಇನ್ಸ್‌ಪೆಕ್ಟರ್ ಗೀತಾ ಲೋಕಾಯುಕ್ತ ಬಲೆಗೆ!”

1 year ago

ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಡಿಸಿಆರ್‌ಬಿ ಪೊಲೀಸ್ ಇನ್ಸ್‌ಪೆಕ್ಟರ್ ಗೀತಾ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಫೋನ್ ಪೇ ಮೂಲಕ ಹಣ ಪಡೆಯುವಾಗಲೇ ಅಧಿಕಾರಿಗಳು ಅವರನ್ನು ಬಂಧಿಸುವಲ್ಲಿ…

ಎಟಿಎಂ ಕಾರ್ಡ್‌ ಹಗರಣ: ₹30,000 ದೋಚಿದ ಆರೋಪಿ ಬಂಧನ

1 year ago

ಹಾವೇರಿ: ಎಟಿಎಂ ಕಾರ್ಡ್‌ ವಂಚನೆ ನಡೆಸಿದ ಪ್ರಕರಣದಲ್ಲಿ ಹಿರೇಮೊರಬ ಗ್ರಾಮದ ಗಿರೀಶ್ ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಘಟನೆ ಹೀಗಿದೆ— ಪಟ್ಟಣದ ಎಸ್‌ಬಿಎಂ ಬ್ಯಾಂಕ್‌ ಎದುರಿನ…

ವಿದೇಶಿ ಉದ್ಯೋಗದ ಹೆಸರಿನಲ್ಲಿ 53 ಮಂದಿಗೆ ವಂಚನೆ, ದಂಪತಿಯ ಬಂಧನ

1 year ago

ಬೆಂಗಳೂರು, ಫೆಬ್ರವರಿ 21: ವಿದೇಶಿ ಉದ್ಯೋಗ ನೀಡುವ ಆಮಿಷವೊಡ್ಡಿ ಬರೋಬ್ಬರಿ 53 ಮಂದಿಗೆ ಕೋಟಿ, ಕೋಟಿ ರೂ ವಂಚಿಸಿ, ದಂಪತಿ ಸಕ್ಲೇನ್ ಸುಲ್ತಾನ್ ಮತ್ತು ಪತ್ನಿ ನಿಖಾತ್…

ಮೈಕ್ರೋ ಫೈನಾನ್ಸ್ ಕಿರುಕುಳ: ಸಾಲದ ಬಾಧೆ ತಾಳಲಾರದೆ ಗ್ರಾಮ ತೊರೆದ ಕುಟುಂಬಗಳು.

1 year ago

ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿರಂತರವಾಗಿ ಬೆಳೆಯುತ್ತಿದ್ದು, ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರಾಜ್ಯ ಸರ್ಕಾರ ಈಗಾಗಲೇ ಮೈಕ್ರೋ ಫೈನಾನ್ಸ್ ದೌರ್ಜನ್ಯ…

ಖಜೂರಿ ಯುವಕ ರಾಹುಲ್ ಹತ್ಯೆ: ಶವ ಪತ್ತೆ, ಪ್ರಮುಖ ಆರೋಪಿ ಪರಾರಿ

1 year ago

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಯುವಕ ರಾಹುಲ್, ಕಳೆದ ಜನವರಿ 30ರಿಂದ ಕಾಣೆಯಾಗಿದ್ದು, ಆತನ ಶವ ಮಹಾರಾಷ್ಟ್ರದ ಸಾಂಗ್ಲೆ ಬಳಿಯ ಬೆಣ್ಣೆತೋರಾ ಹಿನ್ನೀರಿನಲ್ಲಿ ಪತ್ತೆಯಾಗಿದೆ.…

ಲಿಂಗಸುಗೂರು: ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ; ಇಬ್ಬರು ಕೃಷಿ ಅಧಿಕಾರಿಗಳು ಅಮಾನತು.

1 year ago

ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ…

ಬೆಳಗಾವಿಯಲ್ಲಿ ಭಾಷೆಯ ತಕರಾರು: ಕನ್ನಡ ಮಾತಾಡಿದ ಕಂಡಕ್ಟರ್ ಮೇಲೆ ಹಲ್ಲೆ

1 year ago

ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಭಾಷೆಯ ವಿವಾದ ಸ್ಫೋಟಗೊಂಡಿದ್ದು, ಮರಾಠಿ ಭಾಷೆಯಲ್ಲಿ ಟಿಕೆಟ್ ಕೇಳಿದ್ದಕ್ಕೆ ಕನ್ನಡದಲ್ಲಿ ಮಾತನಾಡಲು ಸೂಚಿಸಿದ ಬಸ್ ಕಂಡಕ್ಟರ್ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಈ…

ತುಂಗಾ ಬ್ಯಾಕ್‌ ವಾಟರ್‌ನಲ್ಲಿ ಮೂವರ ಶವ ಪತ್ತೆ: ಆತ್ಮಹತ್ಯೆ ಶಂಕೆ

1 year ago

ಶಿವಮೊಗ್ಗ: ಇಲ್ಲಿನ ಸಕ್ರೆಬೈಲ್‌ ಆನೆ ಬಿಡಾರದ ಸಮೀಪದ ತುಂಗಾ ಬ್ಯಾಕ್‌ ವಾಟರ್‌ ದಡದಲ್ಲಿ ಮೂರು ಶವಗಳು ಪತ್ತೆಯಾದ ಘಟನೆ ಆತಂಕ ಮೂಡಿಸಿದೆ. ಮೃತದೇಹಗಳು ಕೊಳೆತು ಹೋಗಿರುವ ಸ್ಥಿತಿಯಲ್ಲಿ…